ಸ್ಯಾಂಡಲ್ ವುಡ್: ಶಿವರಾಜ್ಕುಮಾರ್ ನಟನೆಯ “ಭಜರಂಗಿ-2′ ಚಿತ್ರ ಸದ್ಯ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದ ರಿಲೀಸ್ ದಿನ ಬೆಳಗ್ಗಿನ ಶೋಗೆ ಶಿವಣ್ಣ ಬಂದಿದ್ದರು.ಈ ನಡುವೆಯೇ ತಮ್ಮ ಸಿನಿಮಾವನ್ನು, ತಮ್ಮನ್ನು ನಂಬಿದ ನಿರ್ಮಾಪಕರ ರಕ್ಷಣೆ ಮಾಡುವುದನ್ನು ಶಿವಣ್ಣ ಮರೆತಿಲ್ಲ. ಹಾಗಾಗಿ, ಈಗ ಶಿವಣ್ಣ “ಭಜರಂಗಿ-2′ ಚಿತ್ರವನ್ನು ಅಭಿಮಾನಿಗಳ ಜೊತೆ ನೋಡಲು ನಿರ್ಧರಿಸಿದ್ದಾರೆ. ಸಿನಿಮಾವನ್ನು ಅಭಿಮಾನಿಗಳು ಮೆಚ್ಚಿದ...
Know MoreGet latest news karnataka updates on your email.