ಬಾಂಕಾ : ಸಿಡಿಲು ಬಿಡಿದು 7 ಮಂದಿ ಮೃತ ಪಟ್ಟ ಅಹಿತಕರ ಘಟನೆ ಬಿಹಾರದ ಬಾಂಕಾ ಜಿಲ್ಲೆಯಲ್ಲಿ ನಡೆದಿದೆ. ವಿಷಯ ತಿಳಿದ ಆರೋಗ್ಯ ಸಚಿವ ಮಂಗಲ್ ಪಾಂಡೆ ಬೇಸರ ವ್ಯಕ್ತಪಡಿಸಿದ್ದಾರೆ. ಮೃತ ಪಟ್ಟವರ ಕುಟುಂಬದ ಜೊತೆ ಬಿಹಾರ ಸರ್ಕಾರ ಇದೆ. ಮೃತರಿಗೆ ತೀವ್ರ ಸಂತಾಪಗಳು. ಸಿಡಿಲಿನ ಹೊಡೆತಕ್ಕೆ ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು...
Know MoreGet latest news karnataka updates on your email.