PunithrajKumar

‘ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ’ ಯೋಜನೆಗೆ ಇಂದು ಚಾಲನೆ

ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲಿ ಹೃದಯ ಸ್ತಂಭನ ಸಮಸ್ಯೆ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಸೂಕ್ತ ಚಿಕಿತ್ಸೆ ಒದಗಿಸಲು ಸರ್ಕಾರದ ಮಹತ್ವಾಕಾಂಕ್ಷೆಯ ದಿ. 'ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ'…

2 months ago

ಅಪ್ಪು ಬರ್ತ್‍ಡೇಗೆ ಮರು ಬಿಡುಗಡೆಯಾಗ್ತಿದೆ ಈ ಚಿತ್ರ

ಪುನೀತ್ ರಾಜ್​ಕುಮಾರ್ ಅವರು ನಮ್ಮೊಂದಿಗೆ ಇಲ್ಲ. ಅವರನ್ನು ನಿತ್ಯ ನೆನಪಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಮಾರ್ಚ್‌ 17ರಂದು ಸ್ಯಾಂಡಲ್‌ವುಡ್‌ ಪವರ್ ಸ್ಟಾರ್  ದಿ. ಪುನೀತ್ ರಾಜ್ ಕುಮಾರ್ ಜನ್ಮದಿನ.…

2 months ago

ನಟ ಪುನೀತ್‌ ಸ್ಮರಣಾರ್ಥ: ಹೃದಯ ಸಂಬಂಧಿ ಸಾವು ತಡೆಯಲು 6 ಕೋಟಿ ರೂ. ಅನುದಾನ

ಸಿಎಂ ಸಿದ್ದರಾಮಯ್ಯ ತಾವು ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ದಿ. ಪುನೀತ್‌ ಸ್ಮರಣಾರ್ಥ ಹಠಾತ್‌ ಹೃದಯ ಸಂಬಂಧಿ ಸಾವು ತಡೆಯಲು ಎಲ್ಲ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಆಟೊಮೆಟೆಡ್‌ ಎಕ್ಸಟರ್ನಲ್‌…

10 months ago

ಮೈಸೂರು: ಅ.30ರಂದು ಗಂಧದಗುಡಿ ಚಿತ್ರಕಲಾ ಸ್ಪರ್ಧೆ

ಪುನೀತ್ ರಾಜಕುಮಾರ್ ರವರ ನೆನಪಿನಲ್ಲಿ ಮಕ್ಕಳಲ್ಲಿ ಪರಿಸರ ಕಾಳಜಿ, ವನ್ಯಜೀವಿಗಳ ಅರಣ್ಯ ಪ್ರದೇಶಗಳ ಅರಿವು ಮೂಡಿಸುವಲ್ಲಿ ಆಯೋಜಿಸಿರುವ ಗಂಧದಗುಡಿ ಚಿತ್ರಕಲಾ ಸ್ಪರ್ಧೆ ಯಲ್ಲಿ ಪ್ರತಿ ಶಾಲೆಯ ಮಕ್ಕಳು…

2 years ago

ಬೆಂಗಳೂರು: ನ.1ರಂದು ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

ನ.1ರಂದು ಸ್ಯಾಂಡಲ್‍ವುಡ್ ನಟ ದಿ.ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

2 years ago

ಗಂಧದ ಗುಡಿ ಟ್ರೈಲರ್: ನಾಲ್ಕು ಗಂಟೆಗಳಲ್ಲಿ ಒಂದು ಮಿಲಿಯನ್ ವೀಕ್ಷಣೆ

2021ರಲ್ಲಿ ಹೃದಯಾಘಾತದಿಂದ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಸ್ಯಾಂಡಲ್ ವುಡ್ ಕಳೆದುಕೊಳ್ಳಲು ಇನ್ನು ಒಂದು ವರ್ಷವಾಗಲಿದೆ. ಆದಾಗ್ಯೂ, ತನ್ನ ಅಭಿಮಾನಿಗಳಲ್ಲಿ ಅಪ್ಪು ಎಂದು…

2 years ago

ಮೈಸೂರು: ಅಪ್ಪು ಚಿತ್ರೋತ್ಸವದಲ್ಲಿ ಭಾವುಕರಾದ ಪ್ರೇಕ್ಷಕರು

ದಸರಾ ಚಲನಚಿತ್ರೋತ್ಸವದಲ್ಲಿ ಅಪ್ರು ಚಿತ್ರೋತ್ಸವ ಪ್ರೇಕ್ಷಕರನ್ನು ಭಾವುಕರನ್ನಾಗಿ ಮಾಡಿತು. ಬುಧವಾರ ನಗರದ ಐನಾಕ್ಸ್‌ನಲ್ಲಿ ಅಪ್ಪು ನಟನೆಯ ಚಿತ್ರಗಳನ್ನು ನೋಡಿದ ಪ್ರೇಕ್ಷಕರು ಅಪ್ಪು ನೆನೆದು ಕಣ್ಣೀರಾದರು.

2 years ago

ಬೆಂಗಳೂರು: ಪುನೀತ್ ಗೆ ನ.1ರಂದು ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

ಚಿತ್ರನಟ ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನವೆಂಬರ್ 1 ರಂದು ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…

2 years ago

ದುಬೈ: ಪುನೀತ್ ರಾಜ್ ಕುಮಾರ್ ನೆನಪಿಗಾಗಿ ನಡೆಯಲಿದೆ ‘ಡಾ.ರಾಜ್ ಕಪ್ ಸೆಲೆಬ್ರಿಟಿ ಕ್ರಿಕೆಟ್ ಸೀಸನ್-5’

ಕರ್ನಾಟಕ ಚಲನಚಿತ್ರ ನಿರ್ದೇಶಕರು ಮತ್ತು ನೃತ್ಯ ಸಂಯೋಜಕರ ಸಂಘ, ಗಾಂಧಿ ನಗರ, ಬೆಂಗಳೂರು ವಿವಿಧ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಸಹಯೋಗದೊಂದಿಗೆ ಬಹುನಿರೀಕ್ಷಿತ 'ಡಾ.ರಾಜ್ ಕಪ್ ಸೆಲೆಬ್ರಿಟಿ ಕ್ರಿಕೆಟ್ ಸೀಸನ್…

2 years ago