ಮುಂಬೈ: ನಟ ಪ್ರಕಾಶ್ ರೈ ಮತ್ತು ಅವರ ಪತ್ನಿ ಪೋನಿ ವರ್ಮಾ ಅವರು ತಮ್ಮ 11ನೇ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಪ್ರಕಾಶ್ ರೈ ಅವರು ಆಗಸ್ಟ್ 24 ರಂದು ಪತ್ನಿ ಪೋನಿ ವರ್ಮಾ ಅವರನ್ನು ಮತ್ತೊಮ್ಮೆ ಮದುವೆಯಾಗಿದ್ದಾರೆ. ನನ್ನ ಮಗ ವೇದಾಂತ್ ತನ್ನ ತಂದೆ- ತಾಯಿ ಮದುವೆಯಾಗುವುದನ್ನು ನೋಡಲು ಬಯಸಿದ್ದ. ನನ್ನ ಮಗನಿಗಾಗಿ ನಾವು...
Know MoreGet latest news karnataka updates on your email.