News Karnataka Kannada
Saturday, May 18 2024

‘ಶಿಕ್ಷಕ ಪರ್ವ’ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

07-Sep-2021 ದೇಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ‘ಶಿಕ್ಷಕ ಪರ್ವ’ವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ‘ಈ ಕಾರ್ಯಕ್ರಮಗಳು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವುದಲ್ಲದೇ ಯುವಕರ ಭವಿಷ್ಯವನ್ನು ರೂಪಿಸಲಿದೆ. ಇದು ದೇಶವನ್ನು ರೂಪಿಸುವಲ್ಲಿಯೂ ಪ್ರಮಖ ಪಾತ್ರವಹಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾರತೀಯ ಸಂಜ್ಞೆ ಭಾಷೆ ನಿಘಂಟು(ಯುನಿವರ್ಸಲ್ ಡಿಸೈನ್ ಆಫ್ ಲರ್ನಿಂಗ್‌ಗೆ...

Know More

ಪ್ರಧಾನಿ ನರೇಂದ್ರ ಮೋದಿ ಈ ತಿಂಗಳಲ್ಲಿ ಅಮೇರಿಕಾ ಭೇಟಿ ಸಾಧ್ಯತೆ

05-Sep-2021 ವಿದೇಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ ಮಾಸಾಂತ್ಯಕ್ಕೆ ಅಮೆರಿಕಾಗೆ ಭೇಟಿ ನೀಡುವ ಸಾಧ್ಯತೆ ಇದೆ. ಈ ವರೆಗೂ ಮೋದಿ ಅವರ ಅಮೆರಿಕ ಭೇಟಿ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲವಾದರೂ ಎಎನ್ಐ ವರದಿಯ ಪ್ರಕಾರ ಇದಕ್ಕಾಗಿ...

Know More

ಪ್ಯಾರಾಂಪಿಕ್ಸ್‌– ಸುಹಾಸ್‌ ಯತಿರಾಜ್‌ಗೆ ಬೆಳ್ಳಿಪದಕ: ಪ್ರಧಾನಿ ಅಭಿನಂದನೆ

05-Sep-2021 ದೇಶ

ನವದೆಹಲಿ: ಟೋಕಿಯೊ ಪ್ಯಾರಾಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಭಾನುವಾರ ಬೆಳ್ಳಿ ಪದಕದ ಸಾಧನೆ ಮಾಡಿರುವ ಸುಹಾಸ್‌ ಯತಿರಾಜ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಐಎಎಸ್‌ ಅಧಿಕಾರಿಯೂ ಆಗಿರುವ ಸುಹಾಸ್‌ ಅವರನ್ನು ಸೇವೆ ಮತ್ತು ಕ್ರೀಡೆ ಎರಡರ...

Know More

ಪ್ಯಾರಾಲಿಂಪಿಕ್ಸ್‌ ಶೂಟಿಂಗ್‌ನಲ್ಲಿ ಮತ್ತೆರಡು ಪದಕ: ಪ್ರಧಾನಿ ಮೋದಿ ಅಭಿನಂದನೆ

04-Sep-2021 ಕ್ರೀಡೆ

ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ವಿಜೇತರಿಗೆ ಶುಭಾಶಯಗಳ ಸುರಿಮಳೆ ಬರುತ್ತಿದೆ. ಶೂಟಿಂಗ್‌ನಲ್ಲಿ ಪದಕ ಗೆದ್ದ ಮನೀಷ್‌ ನರ್ವಾಲ್‌ ಮತ್ತು ಸಿಂಗ್‌ರಾಜ್ ಆಧಾನ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಶುಭಕೋರಿದರು. ಪ್ಯಾರಾಲಿಂಪಿಕ್ಸ್‌ ಕ್ರೀಡೆಯಲ್ಲಿ ಶೂಟರ್‌...

Know More

ಕೃಷ್ಣ ಜನ್ಮಾಷ್ಟಮಿ: ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಶುಭಾಶಯ

30-Aug-2021 ದೇಶ

ನವದೆಹಲಿ: ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ದೇಶದ ಜನರಿಗೆ ಶುಭಾಶಯ ಕೋರಿದ್ದಾರೆ. ‘ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ದೇಶದ ಎಲ್ಲ ಜನರಿಗೆ ಹೃತ್ಪೂರ್ವಕ ಶುಭಾಶಯಗಳು. ಈ...

Know More

7 ನೇ ವಸಂತ ಪೂರೈಸಿದ ಜನಧನ ಯೋಜನೆ

28-Aug-2021 ದೇಶ

ನವದೆಹಲಿ : ಪ್ರಧಾನಿ ಮೋದಿಯವರ ಮಹತ್ವಕಾಂಕ್ಷೆಯ ಯೋಜನೆಯಾದ  ಪ್ರಧಾನಮಂತ್ರಿ ಜನಧನ ಯೋಜನೆಗೆ ಇಂದಿಗೆ 7 ವರ್ಷಗಳು ಪೂರ್ಣಗೊಂಡಿದೆ , ಈ ಹಿನ್ನಲೆಯಲ್ಲಿ ತಮ್ಮ ಸರ್ಕಾರದ ಯೋಜನೆಯ ಕುರಿತು ಮಾತನಾಡಿರುವ ಪ್ರಧಾನಿ ಮೋದಿ, ಭಾರತದ ಅಭಿವೃದ್ಧಿ...

Know More

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ ವಾದ್ರಾ

25-Aug-2021 ದೆಹಲಿ

ನವದೆಹಲಿ : ನಗದೀಕರಣ ಯೋಜನೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರವು ಸ್ವಾವಲಂಬನೆಯ ಮಾತುಗಳನ್ನಾಡುತ್ತಲೇ, ಇಡೀ ಸರ್ಕಾರವನ್ನು ತನ್ನ “ಬಿಲಿಯನೇರ್...

Know More

ಇಂದು ರಕ್ಷಾ ಬಂಧನ: ಪ್ರಧಾನಿ, ಮುಖ್ಯಮಂತ್ರಿಯಿಂದ ಶುಭಾಶಯ

22-Aug-2021 ಕರ್ನಾಟಕ

ನವದೆಹಲಿ: ದೇಶದಾದ್ಯಂತ ಇಂದು ಜನರು ಅಣ್ಣ-ತಂಗಿಯರ ಪವಿತ್ರ ಹಬ್ಬವಾದ ರಕ್ಷಾ ಬಂಧನದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ‘ರಕ್ಷಾ ಬಂಧನದ ಪವಿತ್ರ ಹಬ್ಬದಂದು ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳು’ ಎಂದು...

Know More

ತಾಲಿಬಾನ್ ಅಟ್ಟಹಾಸ ತುರ್ತು ಸಭೆ ಕರೆದ ಪ್ರಧಾನಿ ಮೋದಿ

18-Aug-2021 ದೇಶ

ನವದೆಹಲಿ : ಅಫ್ಘಾನಿಸ್ತಾನನಲ್ಲಿ ತಾಲಿಬಾನ್ ಗಳು ನಡೆಸುತ್ತಿರುವ ಅಟ್ಟಹಾಸದ ಹಿನ್ನಲೆಯಲ್ಲಿ ಭಾರತದ ಭದ್ರತೆಯ ಸಲುವಾಗಿ ಪ್ರಧಾನಿ ಮೋದಿ ನಿನ್ನೆ ತುರ್ತು ಸಭೆ ನಡೆಸಿದರು . ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ...

Know More

ಕ್ರೀಡಾ ತಾರೆ ಪಿ.ವಿ.ಸಿಂಧು ಜೊತೆ ಐಎಸ್ ಕ್ರೀಂ ಸವಿದ ಪ್ರಧಾನಿ ಮೋದಿ

17-Aug-2021 ಕ್ರೀಡೆ

ನವದೆಹಲಿ : ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಜೊತೆಗೆ ಒಮ್ಮೆ ಐಸ್ ಕ್ರೀಂ ತಿನ್ನುವುದಾಗಿ ಪ್ರಧಾನಿ ನರೇಂದ್ರ ಮೋದಿ ಮಾತು ನೀಡಿದ್ದರು. ಆ ಮಾತಿನಂತೆ ಸೋಮವಾರ ತಮ್ಮ ನಿವಾಸದಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಆತಿಥ್ಯ ನೀಡಿದ...

Know More

ಪ್ರಧಾನಿ ನುಡಿದಂತೆ ನಡೆಯುವುದಿಲ್ಲ : ಮಲ್ಲಿಕಾರ್ಜುನ್ ಖರ್ಗೆ

15-Aug-2021 ದೇಶ

ನವದೆಹಲಿ : ಅಧಿಕಾರಕ್ಕೆ ಬಂದಾಗಿನಿAದ ಪ್ರಧಾನಮಂತ್ರಿ ಮೋದಿ ಬರೀ ಭಾಷಣ ಮಾಡುತ್ತಿದ್ದಾರೆ ಹೊರತು ಯಾವುದನ್ನು ಸಮರ್ಪಕವಾಗಿ ಜಾರಿಗೊಳಿಸಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಇಂದು ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣ...

Know More

ಆಗಸ್ಟ್ 14 ದೇಶ ವಿಭಜನೆಯ ಕರಾಳ ದಿನ : ಪ್ರಧಾನಿ ಮೋದಿ

14-Aug-2021 ದೇಶ

ನವದೆಹಲಿ : ಇನ್ನು ಮುಂದೆ ಆಗಸ್ಟ್​ 14ನ್ನು ದೇಶ ವಿಭಜನೆಯ ಕರಾಳ ನೆನಪಿನ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.  ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ‘ದೇಶ ವಿಭಜನೆಯ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು