ಮುಂಬೈ:ಮಹಾರಾಷ್ಟ್ರದ ಅಹಮದ್ನಗರ ಜಿಲ್ಲೆಯ ಶಿರಡಿ ಪಟ್ಟಣದ 32 ವರ್ಷದ ಮಹಿಳೆಯೊಬ್ಬರು ಕಡು ಬಡತನದಿಂದ ಕಂಗೆಟ್ಟಿದ್ದು, ಮುಂಬೈನಲ್ಲಿ 1.78 ಲಕ್ಷ ರೂ.ಗೆ ತನ್ನ ಮೂರು ದಿನದ ಮಗನನ್ನು ಮಾರಾಟ ಮಾಡಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಡೊಂಬಿವಿಲಿ ಪಟ್ಟಣದ ಮಾನ್ಪಾಡಾ ಪೊಲೀಸ್ ಠಾಣೆಯಲ್ಲಿ ನವೆಂಬರ್ 7 ರಂದು ದಾಖಲಾಗಿರುವ ಎಫ್ಐಆರ್ನ ಪ್ರಕಾರ, ಮಹಿಳೆ, ಮಗುವನ್ನು ಖರೀದಿಸಿದ ವ್ಯಕ್ತಿ...
Know MoreGet latest news karnataka updates on your email.