olympics

ಒಲಂಪಿಕ್ಸ್‌ ಸಿದ್ಧತೆ : ಸರ್ಕಾರಿ ಕಟ್ಟಡದಿಂದ ವಲಸಿಗರ ತೆರವು

ಪ್ಯಾರೀಸ್‌ ಒಲಂಪಿಕ್ಸ್‌ ಕ್ರೀಡಾಕೂಟಕ್ಕೆ ಇನ್ನೇನು ಕೇವಲ 3 ಬಾಕಿ ಇದ್ದು ಈಗಾಗಲೇ ಸಿದ್ದತೆ ನಡೆಯುತ್ತಿದೆ ಈ ಹಿನ್ನಲೆ ಫ್ರೆಂಚ್‌ ಅಧಿಕಾರಿಗಳು ಪ್ಯಾರಿಸ್‌ನ ದಕ್ಷಿಣ ಹೊರವಲಯದ ಸರ್ಕಾರಿ ಕಟ್ಟಡವೊಂದರಲ್ಲಿ…

2 weeks ago

ಮೂವರಿಗೆ ರಾಜ್ಯಪಾಲರಿಂದ ಪ್ರೋತ್ಸಾಹ ಧನ ಘೋಷಣೆ

ಬೆಂಗಳೂರು: ಟೋಕಿಯೋ ಒಲಂಪಿಕ್ಸ್-2020ರ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯದ ಕ್ರೀಡಾಪಟುಗಳು ಮತ್ತು ಕ್ರೀಡಾ ತರಬೇತುದಾರರು ಭಾರತ ದೇಶವನ್ನು ಪ್ರತಿನಿಧಿಸಿರುವುದು ಕರ್ನಾಟಕದ ಜನತೆಗೆ ಹೆಮ್ಮೆಯ ಪ್ರತೀಕವಾಗಿದೆ. ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಟೋಕಿಯೋ ಒಲಂಪಿಕ್ಸ್ -2020ರ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದಂತಹ ಕರ್ನಾಟಕ ರಾಜ್ಯದ ಮೂರು ಕ್ರೀಡಾಪಟುಗಳು ಹಾಗೂ ಒಬ್ಬ ಕ್ರೀಡಾ ತರಬೇತುದಾರರಿಗೆ ತಲಾ 1 ಲಕ್ಷ ರೂಗಳ ಪ್ರೋತ್ಸಾಹ ಧನವನ್ನು ಘೋಷಿಸಿದ್ದಾರೆ. ಅಥಿತಿ ಅಶೋಕ್(ಗಾಲ್ಫ್), ಫೌದಾ ಮಿರ್ಜಾ (ಕುದುರೆ ಸವಾರಿ), ಶ್ರೀಹರಿ ನಟರಾಜ್ (ಈಜು) ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾ ತರಬೇತುದಾರರಾದ ಅಂಕಿತಾ ಸುರೇಶ್ (ಮಹಿಳಾ ಹಾಕಿ ) ರವರಿಗೆ ತಲಾ 1,00,000 ರೂಪಾಯಿಗಳನ್ನು ಪ್ರೋತ್ಸಾಹ ಧನ ನೀಡಲಾಗುವುದು. ಗೌರವಾನ್ವಿತ ರಾಜ್ಯಪಾಲರು ಕ್ರೀಡಾಪಟುಗಳು ಹಾಗೂ ಕ್ರೀಡಾ ತರಬೇತುದಾರರನ್ನು ಶೀಘ್ರದಲ್ಲೇ ರಾಜಭವನದಲ್ಲಿ ಆಯೋಜಿಸುವ ಸಮಾರಂಭದಲ್ಲಿ ಸನ್ಮಾನಿಸಲಿದ್ದಾರೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್ ಪ್ರಭುಶಂಕರ್ ತಿಳಿಸಿದ್ದಾರೆ.

3 years ago

ವಿನೀಶ್ ಫೋಗಾಟ್ ಕುಸ್ತಿಗೆ ಗುಡ್ ಬೈ?

ನವದೆಹಲಿ : ಒಲಂಪಿಕ್ಸ್ ನಲ್ಲಿ  ಅಶಿಸ್ತಿನ ವರ್ತನೆ ಯ ಕಾರಣಕ್ಕೆ ಅಮಾನತುಗೊಂಡಿರುವ ತಾರಾ ಕುಸ್ತಿ ಪಟು ವಿನೇಶ್‌ ಫೋಗಾಟ್‌ ಕುಸ್ತಿಗೆ ವಿದಾಯ  ಹೇಳುವ ಸುಳಿವು ನೀಡಿದ್ದಾರೆ. ರಾಷ್ಟ್ರೀಯ…

3 years ago

2024ರ ಒಲಿಂಪಿಕ್ಸ್‌ಗೆ ಕರ್ನಾಟಕದಿಂದ 100 ಕ್ರೀಡಾಪಟುಗಳನ್ನು ಕಳುಹಿಸುವ ಗುರಿ: ಸಚಿವ ನಾರಾಯಣಗೌಡ

ಬೆಂಗಳೂರು: ಪ್ಯಾರಿಸ್‌ ಒಲಿಂಪಿಕ್ಸ್‌-2024ರ ಕರ್ನಾಟಕದಿಂದ ಕನಿಷ್ಠ ನೂರು ಜನ ಕ್ರೀಡಾಪಟುಗಳನ್ನು ಕಳುಹಿಸುವ ಯೋಜನೆ ರೂಪಿಸಲಾಗಿದೆ ಎಂದು ಕ್ರೀಡಾ ಸಚಿವ ನಾರಾಯಣಗೌಡ ತಿಳಿಸಿದ್ದಾರೆ. ಈಗಾಗಲೇ ರಾಜ್ಯದ 35 ಕ್ರೀಡಾಪಟುಗಳನ್ನು…

3 years ago

ಒಲಿಂಪಿಕ್ಸ್‌ ಅಶಿಸ್ತು ತೋರಿದ ಕುಸ್ತಿಪಟು ಅಮಾನತು

ಹೊಸದಿಲ್ಲಿ: ಒಲಿಂಪಿಕ್ಸ್‌ ಕ್ರೀಡಾಕೂಟದ ವೇಳೆ ಅಶಿಸ್ತು ತೋರಿದ ಹಿನ್ನೆಲೆಯಲ್ಲಿ  ಕುಸ್ತಿಪಟು ವಿನೇಶ್ ಫೋಗಾಟ್‌ ವಿರುದ್ಧ ಭಾರತೀಯ ಕುಸ್ತಿ ಒಕ್ಕೂಟ ಕ್ರಮ ಜಾರಿಗೊಳಿಸಿದೆ . ಟೋಕಿಯೋ ಒಲಿಂಪಿಕ್ಸ್‌ನ ಮಹಿಳಾ…

3 years ago

ಒಲಿಂಪಿಕ್ಸ್‌ ನಲ್ಲಿ ಒಟ್ಟು 458 ಜನರಿಗೆ ಕೋವಿಡ್‌ ಸೋಂಕು

ಟೋಕಿಯೊ: ಒಲಿಂಪಿಕ್ಸ್‌ಗೆ ಕ್ರೀಡಾ ಕೂಟ ಮುಕ್ತಾಯವಾಗಿದ್ದು ಸೋಮವಾರ 28 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಭಾಗಿಯಾದವರಲ್ಲಿ ಕಾಣಿಸಿಕೊಂಡ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 458 ಆಗಿದೆ…

3 years ago

2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆಗೆ ಐಸಿಸಿ ಅರ್ಜಿ ಸಲ್ಲಿಕೆ

ದುಬೈ: 2028ರಲ್ಲಿ ಲಾಸ್ ಏಂಜಲೀಸ್ ನಲ್ಲಿ ನಡೆಯುವ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಅರ್ಜಿ ಸಲ್ಲಿಕೆ ಮಾಡುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಗಳವಾರ ಖಚಿತ ಪಡಿಸಿದೆ.…

3 years ago

ಚಿನ್ನದ ಹುಡುಗ ‘ನೀರಜ್’ ಹೆಸರಿನವರಿಗೆ ಪೆಟ್ರೋಲ್ ಬಂಕ್ ಮಾಲೀಕನ ವಿಶೇಷ ಆಫರ್‌

ಭರೂಚ್: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಭಾರತದ ನೀರಜ್ ಚೋಪ್ರಾ ಅವರಿಗೆ ದೇಶದಾದ್ಯಂತ ಪ್ರಶಂಸೆ, ಅಭಿನಂದನೆ ಮತ್ತು ಬಹುಮಾನಗಳ ಮಹಾಪೂರವೇ ಹರಿದುಬರುತ್ತಿದೆ. ಗುಜರಾತಿನ ಭರೂಚ್‌ನಲ್ಲಿರುವ ಪೆಟ್ರೋಲ್…

3 years ago

‌ಭಾರತದ ಹಾಕಿ ತಂಡ ಗೋಲ್‌ಕೀಪರ್‌ ಶ್ರೀಜೇಶ್‌ಗೆ ₹ 1 ಕೋಟಿ ಬಹುಮಾನ

ತಿರುವನಂತಪುರ: ಒಲಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ತೋಡಿದ ಭಾರತ ಹಾಕಿ ತಂಡದ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಅವರಿಗೆ ಅಬುಧಾಬಿಯಲ್ಲಿ ನೆಲೆಸಿರುವ ಭಾರತದ ಉದ್ಯಮಿ ಡಾ.ಶಂಷೇರ್‌ ವಯಾಲಿಲ್‌ ₹1 ಕೋಟಿ ನಗದು…

3 years ago

ಟೋಕಿಯೋ ಒಲಂಪಿಕ್ಸ್ ಗೆ ಸಂಭ್ರಮದ ತೆರೆ

ಟೋಕಿಯೋ: ಕ್ರೀಡಾ ಜಗತ್ತಿನ ಮಹೋನ್ನತ ಹಬ್ಬ ಟೋಕಿಯೋ ಒಲಿಂಪಿಕ್ಸ್‌ಗೆ ವರ್ಣರಂಜಿತ ನಯನ ಮನೋಹರ ಸಮಾರಂಭದೊಂದಿಗೆ ಅಂತಿಮ ತೆರೆ ಬಿದ್ದಿದೆ. ೧೬ ದಿನಗಳ ಕಾಲ ನಡೆದ ಕ್ರೀಡಾಕೂಟವು ಇಂದು…

3 years ago

ಚಿನ್ನದ ಹುಡುಗನಿಗೆ ಗಣಿ ನಾಡಿನ ನಂಟು

ಬಳ್ಳಾರಿ : ಟೋಕಿಯೋ  ಒಲಿಂಪಿಕ್ಸ್  ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಚಿನ್ನದ ಹುಡುಗ ನೀರಜ್ ಜೋಪ್ರಾ  ಸಾಧನೆಯನ್ನ ಇಡೀ ದೇಶ  ಕೊಂಡಾಡುತ್ತಿದೆ . ಚಿನ್ನದ ಪದಕ…

3 years ago

ಕೊನೆಗೂ ಈಡೇರಿದ ಮಿಲ್ಖಾ ಸಿಂಗ್ ಬಯಕೆ

ಟೋಕಿಯೊ : ಒಲಿಂಪಿಕ್ಸ್‌ 2021 ಜಾವೆಲಿನ್ ಥ್ರೋದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡುವ ಮೂಲಕ ನೀರಜ್ ಚೋಪ್ರಾ, ಭಾರತd ಮಹಾನ್ ಅಥ್ಲೀಟ್ ಮಿಲ್ಖಾ ಸಿಂಗ್ ಅವರ ಹೆಬ್ಬಯಕೆಯನ್ನು …

3 years ago

ಒಲಿಂಪಿಕ್-2020ಕ್ಕೆ ಇಂದು ತೆರೆ: ಧ್ವಜ ಹೊತ್ತು ಸಾಗಲಿದ್ದಾರೆ ಬಜರಂಗ್

ಟೋಕಿಯೊ: ಒಲಿಂಪಿಕ್-2020ಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಟೋಕಿಯೊದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಂಜೆ 4.30ಕ್ಕೆ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಮುಕ್ತಾಯ ಸಮಾರಂಭ ನಡೆಯಲಿದೆ. ಭಾರತ ಈ ಬಾರಿಯ…

3 years ago

ಭಾರತದ ‘ಚಿನ್ನದ ಹುಡುಗ’ನಿಗೆ ಸ್ಟಾರ್‌ ನಟ, ನಟಿಯರಿಂದ ಶುಭಾಶಯಗಳ ಸುರಿಮಳೆ

ಮುಂಬೈ: ಟೋಕಿಯೊ ಒಲಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯರೆಂಬ ಕೀರ್ತಿಗೆ ಪಾತ್ರರಾದ ನೀರಜ್‌ ಚೋಪ್ರಾಗೆ ಶುಭಾಶಯಗಳ ಸುರಿಮಳೆಯಾಗಿತ್ತಿದೆ. ನೀರಜ್ ಅವರ ಸಾಧನೆಗೆ ಸೆಲೆಬ್ರಿಟಿಗಳು ಸಾಮಾಜಿಕ…

3 years ago

ಒಲಂಪಿಕ್ಸ್‌ ಪದಕ ವಿಜೇತ ನೀರಜ್‌, ಪುನಿಯಾಗೆ ಹರಿಯಾಣ ಸರ್ಕಾರದ ಬಂಪರ್‌ ಕೊಡುಗೆ

ನವದೆಹಲಿ: ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದ ನೀರಜ್ ಚೋಪ್ರಾ ಹಾಗೂ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಬಜರಂಗ್ ಪುನಿಯಾ…

3 years ago