NOVEMBER 20

ನ. 20 ರಂದು ಕೊಡಗಿನ ಹುತ್ತರಿ ಹಬ್ಬ

ಮಡಿಕೇರಿ: ಕೊಡಗಿನ ಮಳೆ‌-ಬೆಳೆ ದೇವರೆಂದೇ ಕರೆಯಲಾಗುವ ಪಾಡಿ‌‌ ಶ್ರೀ ಇಗ್ಗುತಪ್ಪ‌‌ ದೇವಾಲಯದಲ್ಲಿ ಕೊಡಗಿನ ಹುತ್ತರಿ ಹಬ್ಬಕ್ಕೆ ಶುಕ್ರವಾರ ಮುಹೂರ್ತ ನಿಗದಿಪಡಿಸಲಾಯಿತು. ದೇವಾಲಯದ ತಕ್ಕಮುಖ್ಯಸ್ಥರು ಹಾಗೂ ಪ್ರಮುಖರ‌ ಸಮ್ಮುಖದಲ್ಲಿ…

2 years ago