murder casein ujire

ಕತ್ತಿಯಿಂದ ಕಡಿದು ಕೂಲಿ ಕಾರ್ಮಿಕನ ಕೊಲೆ, ಆರೋಪಿ ಬಂಧನ

ಬೆಳ್ತಂಗಡಿ; ಕತ್ತಿಯಿಂದ ಕಡಿದು ಕೂಲಿ ಕಾರ್ಮಿಕನೊಬ್ಬನ್ನು ಕೊಲೆಮಾಡಿದ ಘಟನೆ ವೇಣೂರು ಗ್ರಾಮದ ಕರಿಮಣೇಲು ನೂಜಿ ಎಂಬಲ್ಲಿ ನಡೆದಿದ್ದು ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ. ಮೃತ ವ್ಯಕ್ತಿ ಸಂಜೀವಶೆಟ್ಟಿ(60)ಎಂಬವರಾಗಿದ್ದಾರೆ. ಇವರ…

3 years ago