ತೆಲುಗಿನ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಇಂದು 66ನೇ ವರ್ಷದ ಜನ್ಮದಿನ ಸಂಭ್ರಮ. ತಮ್ಮ ನಿವಾಸದಲ್ಲಿ ಪುತ್ರ ರಾಮ್ಚರಣ್, ಪುತ್ರಿ ಹಾಗೂ ಪತ್ನಿಯ ಸಮ್ಮುಖದಲ್ಲಿ ಸರಳವಾಗಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು. ತೆಲುಗು ಚಿತ್ರರಂಗದ ಗಣ್ಯರು ಸೇರಿದಂತೆ ದಕ್ಷಿಣ ಭಾರತದ ನಟ ನಟಿಯರು ಹಾಗೂ ಬಾಲಿವುಡ್ ತಾರೆಯರು ಚಿರುಗೆ ಹುಟ್ಟುಹಬ್ಬದ ಶುಭಾಶಯಗಳನ್ನು...
Know MoreGet latest news karnataka updates on your email.