GuavaFruit

ಮನೆಯಲ್ಲೇ ಸೀಬೆ ಹಣ್ಣಿನ ಜ್ಯೂಸ್ ಮಾಡಲು ಇಲ್ಲಿದೆ ಸುಲಭ ವಿಧಾನ

ಸೀಬೆ ಹಣ್ಣುಗಳು ತಿನ್ನಲು ರುಚಿಯೂ ಇದೆ. ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಇದು ಉಪಕಾರಿಯಾಗಿದೆ. ಸೀಬೆ ಹಣ್ಣುಗಳನ್ನು ಹಾಗೆಯೂ ತಿನ್ನುತ್ತಾರೆ ಜೊತೆಗೆ ಜ್ಯೂಸ್ ಮಾಡಿಯೂ ಕುಡಿಯಬಹುದು.

12 months ago