ಹೊಸದಿಲ್ಲಿ: ಗೋವಾ ನಡೆಯುವ 52ನೇ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುವ ಅಂತಾರಾಷ್ಟ್ರೀಯ ಚಲನಚಿತ್ರಗಳ ಯಾದಿ ಬಿಡುಗಡೆಯಾಗಿದೆ. ಭಾರತದ ಗೋದಾವರಿ, ಮೆ ವಸಂತರಾವ್ ಮತ್ತು ಸೆಮ್ಖೋರ್ ಸಹಿತ ಒಟ್ಟು 15 ಚಲನಚಿತ್ರಗಳು ಸ್ಪರ್ಧೆಗೆ ಆಯ್ಕೆಯಾಗಿವೆ. ಈ ಫಿಲ್ಮ್ ಫೆಸ್ಟಿವಲ್ ವರ್ಷದ ಕೆಲವು ಅತ್ಯುತ್ತಮ ಚಲನಚಿತ್ರಗಳನ್ನು ಒಳಗೊಂಡಿರುವ ಉತ್ಸವದ ಪ್ರಮುಖ ವಿಭಾಗಗಳಲ್ಲಿ ಒಂದಾಗಿದೆ. ಈ...
Know MoreGet latest news karnataka updates on your email.