forest

ತಲೆಮಲೈ ಕಾಡಿನಲ್ಲಿ ಬೆಂಕಿ: ಅಪಾರ ಪ್ರಮಾಣದ ಮರ ಗಿಡಗಳು ಭಸ್ಮ

ಕರ್ನಾಟಕ ತಮಿಳುನಾಡಿನ ಗಡಿ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಸಮೀಪದ ತಲೆಮಲೈ ಕಾಡಿನಲ್ಲಿ ಹಾಡು ಹಗಲೇ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದಲ್ಲಿ ಮರ ಗಿಡಗಳು ಭಸ್ಮವಾಗಿರುವ…

2 weeks ago

ಕಾಡು ಗಿಳಿಗಳನ್ನು ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು

ಹಾಂದಿ ಅಂಚೆ, ಮಾಚಗೊಂಡನಹಳ್ಳಿ ಇಂದಿರಾನಗರದ ಆರೋಪಿ ಉಮೇಶ್. ಎಂ.ಸಿ ಬಿನ್ ಲೇ/ ಚನ್ನಶೆಟ್ಟಿ, 56, ವರ್ಷ, ಇವರ ವಾಸದ ಮನೆಯ ಕಾಂಪೌಂಡ್ ಒಳಗೆ ಇರುವ ಶೆಡ್‌ನಲ್ಲಿ ಸರ್ಕಾರದ…

3 weeks ago

ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬೆಂಕಿ

ಜಿಲ್ಲೆಯ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವಲಯ ವ್ಯಾಪ್ತಿಯ ಕೆ.ಕೆ.ಡ್ಯಾಂ ಬಳಿ ಅರಣ್ಯಕ್ಕೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಅರಣ್ಯ ನಾಶವಾಗಿದೆ.

1 month ago

ಬಿಆರ್‌ ಟಿ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಕಾಡ್ಗಿಚ್ಚು

ಬಿ ಆರ್ ಟಿ ಹುಲಿ ಸಂರಕ್ಷಿತಾ ಪ್ರದೇಶದ ಸುಮಾರು 30 ಎಕರೆಗೂ ಹೆಚ್ಚು ಕಾಡು ಬೆಂಕಿಗೆ ಆಹುತಿಯಾಗಿರುವ ಘಟನೆ ಕುರಿತಂತೆ ಅರಣ್ಯ ಸಂರಕ್ಷಣಾಧಿಕಾರಿ ದೀಪಾ ಕಾಂಟ್ರಾಕ್ಟರ್ ಸ್ಪಷ್ಟನೆ…

2 months ago

ಬೀದರ್: ಬಾವಿಗೆ ಬಿದ್ದಿದ್ದ ಕೃಷ್ಣಮೃಗ ರಕ್ಷಣೆ

ಪಟ್ಟಣದ ಅಂತರ ಭಾರತಿತಾಂಡ ಹೊರವಲಯದ ಚಂದ್ರಕಾಂತ ಬಸಪ್ಪಾ ಡೆಟ್ನೆ ಅವರ ಜಾಗದಲ್ಲಿ ತೆರೆದ ಬಾವಿಗೆ ಬಿದ್ದಿದ್ದ ಜಿಂಕೆಯನ್ನು ಅಗ್ನಿಶಾಮಕ ಸಿಬ್ಬಂದಿ ಬುಧವಾರ ಮಧ್ಯಾಹ್ನ ರಕ್ಷಿಸಿದ್ದಾರೆ.

5 months ago

ಮಲೆನಾಡಿನಲ್ಲಿ ಮೂವರನ್ನು ಬಲಿ ಪಡೆದ ಒಂಟಿ ಸಲಗ ಸೆರೆಗೆ ಆದೇಶ

ಮಲೆನಾಡು ಭಾಗದಲ್ಲಿ ಮೂವರನ್ನು ಬಲಿಪಡೆದ ಒಂಟಿ ಸಲಗವನ್ನು ಸೆರೆ ಹಿಡಿಯಲು ಆದೇಶ ನೀಡಲಾಗಿದೆ.

5 months ago

ಉಡುಪಿ: ತಂದೆಯ ಜೊತೆ ಸೇರಿ ಬೃಹತ್ ಗಾತ್ರದ ಹೆಬ್ಬಾವು ಹಿಡಿದ ಮಗ

ಏಳನೇ ತರಗತಿಯ ಬಾಲಕನೋರ್ವ ತಂದೆಯ ನೆರವಿನೊಂದಿಗೆ ಬೃಹತ್ ಗಾತ್ರದ ಹೆಬ್ಬಾವು ಹಿಡಿದಿರುವ ಘಟನೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ದೇವಾಡಿಗರಬೆಟ್ಟು ಗ್ರಾಮದಲ್ಲಿ ನಡೆದಿದೆ. ಬಾಲಕನ ಸಾಹಸದ ವೀಡಿಯೋ ಇದೀಗ…

6 months ago

ಮಡಿಕೇರಿ: ಮನೆ ಆವರಣದಲ್ಲಿಯೇ ಮರಿ ಹಾಕಿದ ಕಾಡಾನೆ

ಕೊಡಗಿನ ವಿರಾಜಪೇಟೆ ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಯೊಂದು ಮನೆಯೊಂದರ ಆವರಣದಲ್ಲಿಯೇ ಮರಿ ಹಾಕಿರುವ ಘಟನೆ ವರದಿಯಾಗಿದೆ.

6 months ago

ಕಾಟ ನೀಡುತ್ತಿರುವ ಕಾಡಾನೆಗಳನ್ನು ಸೆರೆಹಿಡಿಯಲು ಆದೇಶ

ಬೆಂಗಳೂರು: ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಜನರು ವಾಸಮಾಡುವುದು ಸಾಧ್ಯವಿಲ್ಲ ಎಂಬ ಸ್ಥಿತಿಯಿದೆ. ಮಲೆನಾಡಿನಲ್ಲಿ ಎರಡು ತಿಂಗಳಲ್ಲಿ ಇಬ್ಬರನ್ನ ಒಂಟಿ ಸಲಗ…

6 months ago

ಮಾಂಸಕ್ಕಾಗಿ ಎಂಟು ಬಾವಲಿ ಕೊಂದವರು ಅಂದರ್‌

ಕುಣಿಗಲ್‌: ಮಾಂಸಕ್ಕಾಗಿ ಎಂಟು ಬಾವಲಿಗಳನ್ನು ಕೊಂದ ನಾಲ್ಕು ಆರೋಪಿಗಳನ್ನು ವಲಯ ಅರಣ್ಯಾಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿಯ ಹೊಂಬಾಳಮ್ಮ ಪೇಟೆಯ ರಂಗನಾಥ, ರಾಮಕೃಷ್ಣ, ಶಿವಶಂಕರ,…

6 months ago

“ಹುಲಿ ಬಂತು ಹುಲಿ”: ಅರಣ್ಯ ಅಧಿಕಾರಿ ವಿರುದ್ಧವೇ ಹುಲಿ ಉಗುರು ಹೊಂದಿದ ಆರೋಪ

ಬೆಂಗಳೂರು: ಇಷ್ಟರವರೆಗೆ ರಾಜಕಾರಣಿಗಳು, ನಟರ ವಿರುದ್ಧ ಹುಲಿ ಉಗುರು ಹೊಂದಿದ ಆಭರಣಗಳನ್ನು ಧರಿಸಿದ ಆರೋಪಿ ಕೇಳಿಬಂದಿತ್ತು. ಇದೀಗ ಇದೀಗ ಅರಣ್ಯಾಧಿಕಾರಿಗಳ ವಿರುದ್ಧವೇ ಆರೋಪ ಕೇಳಿಬಂದಿದೆ! ವಲಯ ಅರಣ್ಯಾಧಿಕಾರಿ…

6 months ago

ಹುಲಿ ಉಗುರು ಇಟ್ಟುಕೊಂಡಿದ್ದ ವರ್ತೂರು ಸಂತೋಷ್‌ ಅಂದರ್‌ ಆದ್ರೂ: ಈಗ ಮತ್ತಿಬ್ಬರ ಸೆರೆ

ಕೊಟ್ಟಿಗೆ ಹಾರ: ಮೂಡಿಗೆರೆ ವಲಯ ಅರಣ್ಯವ್ಯಾಪ್ತಿಯ ಭಾರತಿ ಬೈಲ್‌ ಸಮೀಪದ ಕುಂದ್ರ ಎಂಬಲ್ಲಿ ಹುಲಿಉಗುರು ಪತ್ತೆಯಾಗಿರುವ ಖಚಿತ ಮಾಹಿತಿ ಮೇರೆಗೆ ಇಬ್ಬರು ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.…

7 months ago

ನೋಡ ನೋಡುತ್ತಿದ್ದಂತೆಯೇ ಅರಣ್ಯ ಸಿಬ್ಬಂದಿಯನ್ನೇ ತುಳಿದು ಸಾಯಿಸಿದ ಕಾಡಾನೆ, ವಿಡಿಯೋ ವೈರಲ್‌

ನವದೆಹಲಿ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಾಡಾನೆಯೊಂದು ತುಳಿದು ಕೊಂದಿದೆ. ಸುಧಾಕರ್ ಬಿ ಅತ್ರಾಮ್ ಎಂಬುವರು ಅರಣ್ಯ ಇಲಾಖೆಯಲ್ಲಿ ಚಾಲಕರಾಗಿದ್ದರು. ಪಾಲಸಗಾಂವ್ ಪ್ರದೇಶಕ್ಕೆ…

8 months ago

ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ: ಅರ್ಧ ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಏಳನೇ ತಿರುವಿನಲ್ಲಿ ಬುಧವಾರ ಸಂಜೆ ಒಂಟಿ ಸಲಗ ರಸ್ತೆ ಬದಿಯಲ್ಲಿ ನಿಂತು ವಾಹನ ಸವಾರರಿಗೆ ಭಯ ಸೃಷ್ಟಿ ಮಾಡಿದೆ. ಸಂಜೆ ಮಂಗಳೂರು- ಹಾಸನ…

12 months ago

ಶಬರಿಮಲೆ ಜ್ಯೋತಿ ತೋರುವ ಪೊನ್ನಂಬಲ ಮೇಡುವಿನಲ್ಲಿ ಪೂಜೆ: ವರದಿಗೆ ದೇವಸ್ವಂ ಬೋರ್ಡ್‌ ಸೂಚನೆ

ತಿರುವನಂತಪುರಂ: ಪುರಾಣ ಪ್ರಸಿದ್ದ ಶಬರಮಲೆ ಜ್ಯೋತಿ ಗೋಚರಿಸುವ ಅರಣ್ಯ ಪ್ರದೇಶ ಪೊನ್ನಂಬಲ ಮೇಡುವಿನಲ್ಲಿ ತಮಿಳುನಾಡಿನ ಅರ್ಚಕರೊಬ್ಬರು ಇತ್ತೀಚೆಗೆ ನಡೆಸಿದ ಪೂಜೆಯ ಕುರಿತು ತಿರುವಾಂಕೂರು ದೇವಸ್ವಂ ಮಂಡಳಿ ಮಂಗಳವಾರದೊಳಗೆ…

12 months ago