ತುಂಬಾ ಬೇಗನೆ ಹಾಗೂ ಆರೋಗ್ಯಕರ ಪೇಪರ್ ಅವಲಕ್ಕಿಯಿಂದ ತಿಂಡಿಯನ್ನು ಹೇಗೆ ಮಾಡುದು ಅಂತಾ ನೋಡೋನಾ ಬೇಕಾಗುವ ಸಾಮಗ್ರಿಗಳು: ಪೇಪರ್ ಅವಲಕ್ಕಿ ತೆಂಗಿನ ತುರಿ ಉಪ್ಪು ಎಣ್ಣೆ ಈರುಳ್ಳಿ ಸಾಸಿವೆ ಸಕ್ಕರೆ ಸಾಂಬಾರ್ ಪುಡಿ ಮಾಡಲು ಬೇಕಾಗುವ ಸಾಮಗ್ರಿಗಳು: ಕೆಂಪು ಮೆಣಸು ಕೊತ್ತಂಬರಿ ಬೀಜ ಜೀರಿಗೆ ಈ ಮೂರನ್ನು ಚೆನ್ನಾಗಿ ಪುಡಿ ಮಾಡಿ ಇಟ್ಟುಕೊಳ್ಳಿ ಮಾಡುವ ವಿಧಾನ:...
Know MoreGet latest news karnataka updates on your email.