fashion

30ರ ಹರೆಯ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ಸುರಭಿ ಜೈನ್ ನಿಧನ

ಜನಪ್ರಿಯ ಫ್ಯಾಷನ್ ಪ್ರಭಾವಿ ಸುರಭಿ ಜೈನ್ (30) ನಿಧನ ಹೊಂದಿದ್ದಾರೆ. ತಮ್ಮ ಫ್ಯಾಷನ್ನಿಂದ ಹಲವರನ್ನು ಆಕರ್ಷಿತ ಗೊಳಿಸಿದ್ದ ಈಕೆ ಕ್ಯಾನ್ಸರ್‌ನಿಂದ ಬಳತಿದ್ದರು. ಅವರ ನಿಧನದ ಸುದ್ದಿಯನ್ನು ಕುಟುಂಬಸ್ಥರು…

1 week ago

ನ್ಯೂಯಾರ್ಕ್ ಗೆ ತಲುಪಿದ ಗಂಡು ಮೆಟ್ಟಿದ ನಾಡಿನ ವಿದ್ಯಾರ್ಥಿಗಳ ಹವಾ

ನಮ್ಮ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ಯ ವಿದ್ಯಾರ್ಥಿಗಳು ಎಲ್ಲದಕ್ಕೂ ಸೈ, ನ್ಯೂಯಾರ್ಕ್ ವರೆಗೂ ಪಾದಾರ್ಪಣೆ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ನಮ್ಮ ನಾಡು, ನುಡಿ, ಸಂಸ್ಕೃತಿಯನ್ನ ನ್ಯೂಯಾರ್ಕ್…

4 weeks ago

ಟ್ರೆಂಡಿ ಲುಕ್ ಗಾಗಿ ಧರಿಸಿ ಕುರ್ತಿ

ಬಟ್ಟೆಗಳ ಟ್ರೆಂಡ್ಗಳು ಬದಲಾಗುತ್ತಾ ಇರುತ್ತದೆ. ಅದಕ್ಕೆ ತಕ್ಕಂತೆ ಇಂದಿನ ಯುವ ಪೀಳಿಗೆ ಬದಲಾವಣೆಗೆ ಒಗ್ಗಿಕೊಂಡು ಮುಂದೆ ಸಾಗುತ್ತಾರೆ. ಆದರೆ ಎಲ್ಲಾ ಕಾಲಕ್ಕೂ ಸಲ್ಲುವಂತಹ ಒಂದು ಉಡುಪು ಅಂದ್ರೆ…

2 years ago

ಉಡುಗೆ ತೊಡುಗೆಗಳಲ್ಲಿ ನಿಮ್ಮ ವಿಭಿನ್ನ ವೈಯಕ್ತಿಕ ಶೈಲಿಯನ್ನು ಕಂಡುಹಿಡಿಯುವುದು ಹೇಗೆ?

ಮಹಿಳೆಯರ ಫ್ಯಾಷನ್ ಆಯ್ಕೆಗಳು ವಿಶ್ವದಾದ್ಯಂತದ ಇತರ ಮಹಿಳೆಯರಿಗೆ ಭಿನ್ನ ಶೈಲಿಯ ಆಯ್ಕೆಗಳನ್ನು ಮಾಡಲು ಪ್ರೇರೇಪಿಸುತ್ತವೆ. ಎಲ್ಲಾ ಇತ್ತೀಚಿನ ಫ್ಯಾಷನ್ ಪ್ರವೃತ್ತಿಗಳನ್ನು ಅಳವಡಿಸಿಕೊಳ್ಳುವುದು ಸ್ಟೈಲಿಂಗ್ ಗೆ  ಮುಖ್ಯವಲ್ಲ. ಇದು…

2 years ago

ಕೈಬೆರಳಿನ ಅಲಂಕಾರಿಕ ಆಭರಣ ‘ಉಂಗುರ‘

‘ಉಂಗುರ'ವನ್ನು ಇಂದು ಯುವತಿಯರು ಫ್ಯಾಷನ್‌ಗಾಗಿ ಧರಿಸುತ್ತಾರೆ. ಅದರೆ ಉಂಗುರ ಕೇಲವ ಫ್ಯಾಷನ್ ಆಭರಣ ಮಾತ್ರವಲ್ಲ, ಸಂಪ್ರದಾಯವೂ ಹೌದು, ಸಂಸ್ಕೃತಿಯೂ ಹೌದು. ಹಿಂದೂ ಸಂಪ್ರದಾಯದಲ್ಲಿ ನಾವು ಧರಿಸುವ ಪ್ರತಿಯೊಂದು…

2 years ago

ಯುವತಿಯರ ನೆಚ್ಚಿನ ಧಿರಿಸು ಲೆಹೆಂಗಾ ಚೋಲಿ

ಲೆಹೆಂಗಾ ಚೋಲಿಯನ್ನು ಇಂದು ಯುವತಿಯರು ಸಾಂಪ್ರದಾಯಿಕ ಉಡುಗೆಯ ಟಚ್ ಕೊಟ್ಟು ವಿಭಿನ್ನ ಶೈಲಿಯಲ್ಲಿ ಉಡುತ್ತಾರೆ. ಹಾಗಾಗಿ ಲೆಹೆಂಗ ಚೋಲಿ ಫ್ಯಾಷನ್‌ಗೂ ಸೈ ಸಾಂಪ್ರದಾಯಿಕ ಉಡುಗೆಗೂ ಸೈ ಎಣಿಸಿಕೊಂಡಿದೆ.

2 years ago

ಸಕಾರಾತ್ಮಕ ಶಕ್ತಿಯನ್ನು ಪಸರಿಸುವ ಕಾಲು ಗೆಜ್ಜೆಯ ನಾದ

ಬೆಳ್ಳಿಯು ಶುದ್ಧತೆಯ ಸಂಕೇತ. ಬೆಳ್ಳಿ ಕಾಲು ಗೆಜ್ಜೆ ಧರಿಸಿ ಮನೆಯ ಹೆಣ್ಣು ಮಕ್ಕಳು ಲಕ್ಷ್ಮಿ ದೇವಿಯಂತೆ ಓಡಾಡಬೇಕು ಇದು ನಮ್ಮ ಹಿರಿಯರು ನಮಗೆ ಹೇಳಿಕೊಟ್ಟ ಸಂಪ್ರದಾಯ. ಇದು…

2 years ago

ಫ್ಯಾಷನ್‌ಗೂ ಸೈ ಸಂಪ್ರದಾಯಿಕ ಉಡುಗೆಯಾಗಿಯೂ ಸೈ ಎನಿಸಿಕೊಂಡ ಸೀರೆ

ನಮ್ಮ ದೇಶದಲ್ಲಿ ಸಾಂಪ್ರದಾಯಿಕ ಉಡುಗೆಯಾದ ಸೀರೆಗೆ ಪ್ರಮುಖ ಸ್ಥಾನವನ್ನು ನೀಡಲಾಗಿದೆ. ವಿದೇಶಿಗರು ಈ ನಮ್ಮ ಉಡುಗೆಗೆ ಮಾರುಹೋಗಿರುತ್ತಾರೆ, ಅಂತಹ ಶಕ್ತಿ ಸೀರೆಗೆ ಇದೆ.

2 years ago