ಇರಾಕ್: ಔತಣಕೂಟವೊಂದರಲ್ಲಿ ಚಿಕನ್ ಸೂಪ್ ತಯಾರು ಮಾಡುತ್ತಿರುವ ಸಂದರ್ಭದಲ್ಲಿ ಬಾಣಲೆಗೆ ಬಿದ್ದು ಪ್ರಸಿದ್ಧ ಬಾಣಸಿಗನೊಬ್ಬ ಬೆಂದುಹೋಗಿರುವ ಭಯಾನಕ ಘಟನೆ ಇರಾಕ್ನಲ್ಲಿ ನಡೆದಿದೆ. ಜಾಕೋ ಪ್ರದೇಶದಲ್ಲಿ ಮದುವೆ ಸಮಾರಂಭದಲ್ಲಿ ಈ ದುರಂತ ನಡೆದಿದೆ. ಅದ್ಧೂರಿ ಮದುವೆ ಸಮಾರಂಭ ಇದಾಗಿತ್ತು. ಈ ಸಮಾರಂಭದಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಈ ಸಮಯದಲ್ಲಿ ಬಾಣಸಿಗರ ಬೃಹತ್ ಗುಂಪು ವಿವಿಧ ಖಾದ್ಯಗಳನ್ನು ತಯಾರಿಸುತ್ತಿತ್ತು. ಆ...
Know MoreGet latest news karnataka updates on your email.