BIHAR

ಸರಕು ತುಂಬಿದ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ: 6 ಮಂದಿ ಮೃತ್ಯು

ಸರಕು ತುಂಬಿದ ಲಾರಿಯೊಂದು ಕಾರಿನ ಮೇಲೆ ಬಿದ್ದ ಪರಿಣಾಮ ಆರು ಮಂದಿ ಸಾವನ್ನಪ್ಪಿದ ಘಟನೆ ಬಿಹಾರದ ಭಾಗಲ್​ಪುರ್​​ದಲ್ಲಿ ನಡೆದಿದೆ.

2 days ago

ಲೋಕಸಭಾ ಚುನಾವಣೆ ಪ್ರಚಾರ: ಪವನ್​ ಸಿಂಗ್​ ಕಾರಿನ ಗ್ಲಾಸ್​ ಪುಡಿ ಪುಡಿ

2024ರ ಲೋಕಸಭಾ ಚುನಾವಣೆಗೆ ಭೋಜ್​ಪುರಿ ಸೂಪರ್​ಸ್ಟಾರ್ ​ಪವನ್​ ಸಿಂಗ್​ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಬಿಹಾರದ ಕರಕಟ್​ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ನಟ ಚುನಾವಣೆಯಲ್ಲಿ ಹೆಚ್ಚು ಮತ…

2 days ago

ಮದುವೆ ಮನೆಯಲ್ಲಿ ಪತ್ನಿ ಡಾನ್ಸ್‌ ಮಾಡಿದಳೆಂದು ಪತಿ ಆತ್ಮಹತ್ಯೆ

ಬಾವನ ಮದುವೆಯಲ್ಲಿ ಪತ್ನಿ ಡಾನ್ಸ್‌ ಮಾಡಿದಳೆಂದು ಬೇಸರಗೊಂಡ ಪತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ಬಿಹಾರದ ಬದಾರಿಯಾದಲ್ಲಿ ನಡೆದಿದೆ.

5 days ago

ಲಾಲೂ ಪ್ರಸಾದ್ ಯಾದವ್ ಪುತ್ರ ಆಸ್ಪತ್ರೆಗೆ ದಾಖಲು

ಎದೆ ನೋವು ಹಿನ್ನೆಲೆಯಲ್ಲಿ ಬಿಹಾರ ಮಾಜಿ ಮಂತ್ರಿ, ಲಾಲೂ ಪ್ರಸಾದ್ ಯಾದವ್ ಅವರ ಪುತ್ರ, ಆರ್​ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

2 months ago

ಬಿಹಾರದ ಗಯಾದಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಪತನ!

ಇಬ್ಬರು ಪೈಲಟ್ಗಳನ್ನು ಹೊತ್ತ ಭಾರತೀಯ ಸೇನೆಯ ಅಧಿಕಾರಿಗಳ ಹೆಲಿಕಾಪ್ಟರ್ ಬಿಹಾರದ ಗಯಾದಲ್ಲಿ ಮಂಗಳವಾರ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ.

2 months ago

ಬಿಹಾರಕ್ಕೆ ಕಾಲಿಟ್ಟ ಭಾರತ್ ಜೋಡೋ ನ್ಯಾಯ ಯಾತ್ರೆ; ಜನರ ವಿಶ್ವಾಸ ಯಾಚನೆ

ಕಾಂಗ್ರೆಸ್ಸ್ ನ ಭಾರತ್ ಜೋಡೋ ನ್ಯಾಯ ಯಾತ್ರೆ ಇದೀಗ ಬಿಹಾರಕ್ಕೆ ಕಾಲಿಟ್ಟಿದ್ದು, ಜನರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ರೈತರು ತಮ್ಮ ಮೇಲೆ ವಿಶ್ವಾಸವಿಡುವಂತೆ ಕೇಳಿಕೊಂಡಿದ್ದಾರೆ.

3 months ago

ರಾಹುಲ್ ಗಾಂಧಿಯೊಂದಿಗಿನ ಮುನಿಸಿನ ಮಾತಿನ ನಂತರ ಕಮಲದ ಕೈ ಹಿಡಿದ ನಿತೀಶ್

ಹತ್ತು ವರ್ಷದ ಅವಧಿಯಲ್ಲಿ ಐದನೆ ಬಾರಿ ಪಕ್ಷ ಬದಲಿಸಿರುವ ನಿತೀಶ್ ಕುಮಾರ್, ತಾವು ೨೦೨೨ರಲ್ಲಿ ತೊರೆದು ಬಂದಿದ್ದ ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿ ಸಿಎಂ ಗದ್ದುಗೆಗೇರಿದ್ದಾರೆ.

3 months ago

ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಗ್ಯಾಸ್ ಸಿಲಿಂಡರ್‌ ಡೆಲಿವರಿ ಬಾಯ್

ಗ್ಯಾಸ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಓರ್ವ ಯುವಕ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ.

3 months ago

೧೨ರ ಬಾಲಕ ಪ್ರಥಮ ದರ್ಜೆ ಕ್ರಿಕೆಟ್​ ಗೆ ಪಾದಾರ್ಪಣೆ; ಸಚಿನ್‌ ರನ್ನು ಸರಿಗಟ್ಟಿದ ಸೂರ್ಯವಂಶಿ

ಬಿಹಾರ ತಂಡದಿಂದ ೧೨ ವರ್ಷದ ವೈಭವ್‌ ಸೂರ್ಯವಂಶಿ ಪ್ರಥಮ ದರ್ಜೆ ಕ್ರಿಕೆಟ್‌ ಗೆ ಪಾದಾರ್ಪಣೆ ಮಾಡುತ್ತಿದ್ದು, ಹೀಗೆ ಮಾಡಿದ ೫ನೇ ಆಟಗಾರ ಎನಿಸಿಕೊಂಡಿದ್ದಾರೆ.

4 months ago

ಹೀಗೊಂದು ಗ್ಯಾಂಗ್: ಮಕ್ಕಳಾಗದವರನ್ನು ಗರ್ಭಿಣಿ ಮಾಡಿದ್ರೆ ₹13 ಲಕ್ಷ ಆಫರ್‌ !

ಗರ್ಭಿಣಿಯಾಗದ ಮಹಿಳೆಯನ್ನು ಗರ್ಭ ಧರಿಸುವಂತೆ ಮಾಡಿದ್ರೆ ₹13 ಲಕ್ಷ ನೀಡುವುದಾಗಿ ಆಫರ್ ನೀಡಿದ್ದ ಗ್ಯಾಂಗ್​ ಮೇಲೆ ಎಸ್​​ಐಟಿ ದಾಳಿ ಮಾಡಿ 8 ಜನರನ್ನು ಬಿಹಾರದ ನವಾಡದಲ್ಲಿ ಅರೆಸ್ಟ್…

4 months ago

ಛಾತ್ ಹಬ್ಬ ಆಚರಣೆ ವೇಳೆ 13 ಜನ ನೀರು ಪಾಲು

ಛಾತ್ ಹಬ್ಬದ ಆಚರಣೆ ವೇಳೆ ಘೋರ ದುರಂತವೊಂದು ಸಂಭವಿಸಿದೆ. ಬಿಹಾರದಲ್ಲಿ ಛಾತ್ ಹಬ್ಬದ ಆಚರಣೆ ವೇಳೆ ವಿವಿಧ ಜಲ ಮೂಲಗಳಲ್ಲಿ ಮುಳುಗಿ ಒಟ್ಟು 13 ಜನ ಸಾವನ್ನಪ್ಪಿದ್ದಾರೆ…

5 months ago

ಅಕ್ರಮ ಮರಳು ಗಣಿಗಾರಿಕೆಯಿಂದ ಕುಸಿದ ಸೇತುವೆ

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶನಿವಾರ ಬಿಹಾರದ ಜಮುಯಿ ಜಿಲ್ಲೆಯಲ್ಲಿ ಸೇತುವೆಯೊಂದು ಕುಸಿದಿದೆ. ಬರ್ನಾರ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯು ಸೋನೋ ಮತ್ತು ಚುರ್ಹೆತ್ ಕಾಜ್ವೆ…

7 months ago

40 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ 3 ವರ್ಷದ ಬಾಲಕನ ರಕ್ಷಣೆ

ಬಿಹಾರ: ನಳಂದಾ ಜಿಲ್ಲೆಯಲ್ಲಿ 40 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕ ಶಿವಂ ಕುಮಾರ್​ನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸತತ 10 ಗಂಟೆಗಳ ಕಾಲ…

9 months ago

ಪಾಟ್ನಾ: ಬಾಲಕರ ಹಾಸ್ಟೆಲ್ ನಲ್ಲಿ ಸ್ಫೋಟ, ಪೊಲೀಸರಿಂದ ತೀವ್ರ ತನಿಖೆ

ಪಾಟ್ನಾದ ಜನನಿಬಿಡ ಸಬ್ಜಿ ಬಾಗ್ ಪ್ರದೇಶದ ಬಾಲಕರ ಹಾಸ್ಟೆಲ್ನಲ್ಲಿ ಸ್ಫೋಟ ಸಂಭವಿಸಿದ ನಂತರ ಗೊಂದಲ ಭುಗಿಲೆದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1 year ago

ಬಿಹಾರ: ಮಗಳನ್ನೇ ಮಾರಾಟ ಮಾಡಿದ ಪೋಷಕರು

ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಪೋಷಕರು ತಮ್ಮ ಮಗಳನ್ನು ಉತ್ತರ ಪ್ರದೇಶದ ನಿವಾಸಿಯೊಬ್ಬರಿಗೆ ಜಾತ್ರೆಯಲ್ಲಿ ಮಾರಾಟ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2 years ago