ಕಿರುತೆರೆ ನಟ ಹಾಗೂ ಹಿಂದಿ ಬಿಗ್ ಬಾಸ್ ಸೀಸನ್ 13ರ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಹೃದಯಾಘಾತದಿಂದ ಸಿದ್ಧಾರ್ಥ್ ಸುಕ್ಲಾ ಕೊನೆಯುಸಿರೆಳೆದಿದ್ದಾರೆ ಎಂದು ಕೂಪರ್ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಸುದ್ಧಿ ಇಡೀ ಚಿತ್ರರಂಗವನ್ನೇ ಆಘಾತಕಾರಿಯಾಗಿದ್ದು,ಇತ್ತೀಗಷ್ಟೇ ಕಾರ್ಯಕ್ರಮವೊಂದರಲ್ಲಿ ಭಾಘವಹಿಸದ್ದರು. ಒಒಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ಹಾಗೂ ಡಾನ್ಸ್ ದೀವಾನ್ 3 ಯಲ್ಲಿ ಗೆಳತಿ...
Know MoreGet latest news karnataka updates on your email.