ಈಗಂತು ಹೆಚ್ಚಿನ ಮಹಿಳೆಯರು ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿಕೊಳ್ಳತ್ತಾರೆ. ಹಚ್ಚಿನದಾಗಿ ಸಿನಿಮಾ ನಟಿಯರು ಹೆಚ್ಚು ಸುಂದರ ಕಾಣಬೇಕೆಂಬ ಉದ್ದೇಶದಿಂದ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಳ್ಳುತ್ತಿದ್ದರು ಇದರಿಂದ ಕೆಲವರು ಮೊದಲಿಗಿಂತ ಹೆಚ್ಚು ಸುಂದರವಾಗಿ ಬದಲಾದರೇ ಇನ್ನೂ ಕೆಲವರು ಇದ್ದ ಸೌಂದರ್ಯವನ್ನು ಕಳೆದುಕೊಂಡಿದ್ದಾರೆ. ಕೆಲವರು ದೇಹದ ಕೆಲವು ಭಾಗಗಳನ್ನು ಮಾತ್ರ ಸರ್ಜರಿ ಮಾಡಿಕೊಂಡರೆ ಇನ್ನು ಕೆಲವರು ತಮ್ಮ ಇಡೀ ದೇಹವನ್ನೆ ಸರ್ಜರಿ...
Know MoreGet latest news karnataka updates on your email.