ಚೆನ್ನೈ: ಕೋವಿಡ್ ಐಸೋಲೇಶನ್ ಹೋಟೆಲ್ನಲ್ಲಿ ಇಬ್ಬರು ಮಹಿಳಾ ವೈದ್ಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ತಮಿಳುನಾಡು ಪೊಲೀಸರು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ. ಇಬ್ಬರು ಮಹಿಳಾ ವೈದ್ಯರು ಕೋವಿಡ್ ಕರ್ತವ್ಯದಲ್ಲಿದ್ದ ಸ್ಟಾರ್ ಹೋಟೆಲ್ನಲ್ಲಿ ಆಗಸ್ಟ್ 5 ಮತ್ತು ಸೆಪ್ಟೆಂಬರ್ 6 ರಂದು ಘಟನೆಗಳು...
Know MoreGet latest news karnataka updates on your email.