ಕಾಬೂಲ್,: ತಾಲಿಬಾನ್ ನೇತೃತ್ವದ ಸರ್ಕಾರದ ನಿರಾಶ್ರಿತರು ಮತ್ತು ವಾಪಸಾತಿ ಸಚಿವಾಲಯವು ಆಗಸ್ಟ್ ನಲ್ಲಿ ತಮ್ಮ ತವರು ಪ್ರಾಂತ್ಯಗಳು ಪತನಗೊಂಡ ನಂತರ ಕಾಬೂಲ್ ಗೆ ಪಲಾಯನ ಮಾಡಿದ ಅಫಘಾನ್ ಕುಟುಂಬಗಳ ವಾಪಸಾತಿ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಮಾಧ್ಯಮ ವರದಿ ಮಾಡಿದೆ. ಸಚಿವಾಲಯದ ಪ್ರಕಾರ, ಕಾಬೂಲ್ನಲ್ಲಿ ಸುಮಾರು 2,000 ಸ್ಥಳಾಂತರಗೊಂಡ ಕುಟುಂಬಗಳಿವೆ ಎಂದು ಟೊಲೊ ನ್ಯೂಸ್ ವರದಿ ಮಾಡಿದೆ.ಸ್ಥಳಾಂತರಗೊಂಡ...
Know MoreGet latest news karnataka updates on your email.