ವಾಷಿಂಗ್ಟನ್: ಸೋಮವಾರ ರಾತ್ರಿ 3- 4 ಗಂಟೆಗಳ ಕಾಲ ಫೇಸ್ ಬುಕ್ ಸಾಮಾಜಿಕ ಜಾಲತಾಣ ಸ್ಥಗಿತಗೊಂಡು ವಿಶ್ವಾದ್ಯಂತ ಕೋಟ್ಯಂತರ ಬಳಕೆದಾರರು ಪರದಾಡಿದ್ದರು. ವಾಟ್ಸ್ ಆಪ್ ಮತ್ತು ಇನ್ ಸ್ಟಾಗ್ರಾಂ ಸೇವೆಗಳನ್ನೂ ಬಳಕೆದಾರರು ಬಳಸಲಾಗದೆ ತೊಂದರೆಗೀಡಾಗಿದ್ದರು. ಈ ಸಂಬಂಧ ಮಾರ್ಕ್ ತಮ್ಮ ಫೇಸ್ ಬುಕ್ ಪೋಸ್ಟಿನಲ್ಲಿ ಕ್ಷಮೆಯಾಚಿಸಿದ್ದರು. ಕೆಲ ಗಂಟೆಗಳ ವ್ಯತ್ಯಯಕ್ಕೆ ಫೇಸ್ ಬುಕ್ ಸ್ಥಾಪಕ, ಸಿಇಒ ಮಾರ್ಕ್...
Know MoreGet latest news karnataka updates on your email.