ಹಾಸನ: ನಗರದ ಮನೆಯೊಂದರ ರೂಮಿನಲ್ಲಿ ಅಕ್ರಮವಾಗಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು ಬಡಾವಣೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ವಲ್ಲಭಾಯಿ ರಸ್ತೆಯ ಮಿಥುನ್, ದೊಡ್ಡಕೊಂಡಗುಳದ ಕೃಷ್ಣೇಗೌಡ, ಸಾಲಗಾಮೆ ರಸ್ತೆಯ ಪೂರ್ವಿಕ್ ಮತ್ತು ಆದರ್ಶನಗರದ ಪ್ರವೀಣ್ಕುಮಾರ್ ಬಂಧಿತ ಆರೋಪಿಗಳು. ಇವರಿಂದ ಸುಮಾರು 98 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಅ.18 ರಂದು ಸಂಜೆ 6 ಗಂಟೆ ಸಮಯದಲ್ಲಿ ನಗರದ ಪಿಡಬ್ಲ್ಯೂಡಿ...
Know MoreGet latest news karnataka updates on your email.