ಅತೀಕ್ ಉರ್ ರೆಹಮಾನ್, ಎ ಎಸ್ ಐ ರವರು 1993ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಗೆ ಸೇವೆಗೆ ಸೇರಿದ್ದು, ಹಾಲೀ ಶಿವಮೊಗ್ಗದ ಬೆರಳು ಮುದ್ರೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಇವರು ಬೆರಳು ಮುದ್ರೆ ವಿಭಾಗದಲ್ಲಿ ಸಲ್ಲಿಸಿರುವ ಪ್ರಶಂಸನೀಯ ಸೇವೆಗಾಗಿ 2020ನೇ ಸಾಲಿನ ಸ್ವಾತಂತ್ರೋತ್ಸವ ನಿಮಿತ್ತ ನೀಡಲಾಗುವ ಮಾನ್ಯ ರಾಷ್ಟ್ರಪತಿಗಳ ಪೊಲೀಸ್ ಶ್ಲಾಂಘನೀಯ ಸೇವಾ ಪದಕಕ್ಕೆ...
Know MoreGet latest news karnataka updates on your email.