ದೇಶದ ಮೊದಲ “ಮೇಡ್ ಇನ್ ಇಂಡಿಯಾ” ಸಿವಿಲ್ ಡೋರ್ನಿಯರ್ ವಾಣಿಜ್ಯ ವಿಮಾನವು ಏಪ್ರಿಲ್ 12 (ಮಂಗಳವಾರ) ತನ್ನ ಹಾರಾಟವನ್ನು ಪ್ರಾರಂಭಿಸಿದೆ. ಅರುಣಾಚಲ ಪ್ರದೇಶದ ದೂರದ ನಗರ ಪ್ರದೇಶಗಳಿಗೆ ವಾಯು ಸಂಪರ್ಕವನ್ನು ಒದಗಿಸುತ್ತದೆ. ಭಾರತೀಯ ವಾಯುಯಾನ ಇತಿಹಾಸದಲ್ಲಿ ಇದನ್ನು ರೆಡ್ ಲೆಟರ್ ಡೇ ಎಂದು ಬಣ್ಣಿಸುತ್ತಾ, ಈಶಾನ್ಯ ರಾಜ್ಯಗಳ ಉಳಿದ ಭಾಗಗಳಿಗೆಇನ್ನಷ್ಟು ವಿಮಾನ ಸಂಪರ್ಕ ಕಲ್ಪಿಸುವ ಆಶಾಭಾವನೆಯನ್ನು...
Know MoreGet latest news karnataka updates on your email.