ಪಟ್ಟಣದ 7ನೇ ವಾರ್ಡ್ ನಲ್ಲಿ ಸ್ಥಾಪಿತವಾಗಿರುವ ಪ್ರಸಿದ್ದ ಲಕ್ಷ್ಮಿನರಸಿಂಹ ದೇವಾಲಯದಲ್ಲಿ ರಥೋತ್ಸವದ ಅಂಗವಾಗಿ ತಳಿತೋರಣ ರಂಗೋಲಿ ಬಿಡಿಸಿ ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಿ ದೇವರ ಉತ್ಸವಮೂರ್ತಿಯನ್ನು ನದಿ ಬಳಿ ಕೊಂಡೊಯ್ದು ಅಮ್ಮನವರ ಮೂರ್ತಿಗೆ ಗಂಗೆ ಪೂಜೆ ಸಲ್ಲಿಸಿ, ವಿವಿಧ ಹೋಮ-ಹವನ ನಡೆಸಿದ ಬಳಿಕ ವಿಶೇಷ ಪೂಜೆ...
Know MoreGet latest news karnataka updates on your email.