ಮುಂಡಾಜೆ

ಚಿತ್ಪಾವನ ಸಂಘಟನೆ ಮುಂಡಾಜೆ: ವಾರ್ಷಿಕೋತ್ಸವ ಕಾರ್ಯಕ್ರಮ

ಚಿತ್ಪಾವನ ಸಂಘಟನೆ ಮುಂಡಾಜೆ ಇದರ ವಾರ್ಷಿಕೋತ್ಸವ ಕಾರ್ಯಕ್ರಮ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಭಾ ಭವನದಲ್ಲಿ ಭಾನುವಾರ ಜರಗಿತು.

10 months ago

ಸೋಮಂತಡ್ಕ: ಸೂಪರ್ ಮಾರ್ಕೆಟ್ ಬೆಂಕಿಗಾಹುತಿ, ಲಕ್ಷಾಂತರ ರೂಪಾಯಿ ಸೊತ್ತು ಹಾನಿ

ಮುಂಡಾಜೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಸೋಮಂತಡ್ಕದ ದಿಡುಪೆ ರಸ್ತೆಯ ಬಿ ಎಂ ಹಂಝ ಎಂಬವರ ಮಾಲಕತ್ವದ ಸೂಪರ್ ಮಾರ್ಕೆಟ್ ನಲ್ಲಿ ಮುಂಜಾನೆ 5ರ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ…

12 months ago

ಚುನಾವಣೆ ಹಿನ್ನೆಲೆ: ಮುಂಡಾಜೆಯಲ್ಲಿ ವಾಹನ ತಪಾಸಣೆ

ಚುನಾವಣೆ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ವಿಶೇಷ ವಾಹನ ತಪಾಸಣೆಯನ್ನು ಶನಿವಾರ ನಡೆಸಲಾಯಿತು.

1 year ago

ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ ಬೆಳ್ತಂಗಡಿ ಜೆಡಿಎಸ್ ಪಕ್ಷದ ಅಭ್ಯರ್ಥಿ

ಜೆಡಿಎಸ್ ಪಕ್ಷದ ಬೆಳ್ತಂಗಡಿ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರು ಚುನಾವಣೆಯ ನಿಮಿತ್ತ ಏ.22 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ‌ ಡಾ. ಡಿ ವೀರೇಂದ್ರ ಹೆಗ್ಗಡೆ,…

1 year ago

ಬೆಳ್ತಂಗಡಿ: ವರ್ಗಾವಣೆಗೊಂಡಿರುವ ಮುಂಡಾಜೆ ಪಂಚಾಯತ್ ಪಿಡಿಒ ಸುಮಾ ಎ.ಎಸ್ ಅವರಿಗೆ ಬೀಳ್ಕೊಡುಗೆ

ಮುಂಡಾಜೆ ಗ್ರಾಮ ಪಂಚಾಯತ್ ನಲ್ಲಿ ಪಿಡಿಒ ಆಗಿ ಸೇವೆ ಸಲ್ಲಿಸಿ ಇದೀಗ ನೆರಿಯ ಗ್ರಾ.ಪಂ ಗೆ ವರ್ಗಾವಣೆಗೊಂಡಿರುವ ಕುಮಾರಿ ಸುಮಾ ಎ.ಎಸ್ ಅವರಿಗೆ ಗ್ರಾ.ಪಂ ಮತ್ತು ಸಂಘ…

1 year ago

ಮುಂಡಾಜೆ ಶತಮಾನೋತ್ಸವ ಧ್ವಜಾರೋಹಣ: ಧ್ವಜ ಕಟ್ಟೆ ಉದ್ಘಾಟನೆ

ಶಾಲೆ ಊರ ದೇವಾಲಯಕ್ಕಿಂತ ದೊಡ್ಡದು. ಸಣ್ಣ ಪ್ರಾಯದಿಂದ ಶಿಸ್ತು ನಮ್ರತೆ ದೇಶಭಕ್ತಿ ಕಲಿಸಿಕೊಡುವ ಕೇಂದ್ರ. ಶಿಸ್ತು ಬಹಳ ಮುಖ್ಯ. ಅದಕ್ಕೆ ಬೇಕಾದ ಜ್ಞಾನ ಶಾಲೆಯಲ್ಲಿ ಸಿಗುತ್ತದೆ. ಅದನ್ನು…

1 year ago

ಬೆಳ್ತಂಗಡಿ: ಮಿನಿ‌ಬಸ್ ಅಪಘಾತ, ಹಲವರಿಗೆ ಗಾಯ

ತಾಲೂಕಿನ ಮುಂಡಾಜೆ ಗ್ರಾಮದ ಕಾಪು ಚಡವು ಉಳ್ಳಾಲ್ತಿ ಕಟ್ಟೆ ಬಳಿ ನಿಯಂತ್ರಣ ತಪ್ಪಿದ ಮಿನಿ‌ಬಸ್ಸೊಂದು ಅಪಘಾತಕ್ಕೊಳಗಾಗಿ ಹಲವರಿಗೆ ಗಾಯಗಳಾಗಿವೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು…

1 year ago

ಮುಂಡಾಜೆ ಮಸ್ಜಿದ್ ರಸ್ತೆಗೆ ಶಾಸಕರಿಂದ 5 ಲಕ್ಷ ರೂ. ಅನುದಾನ

ಬದ್ರಿಯಾ ಜುಮ್ಮಾ ಮಸ್ಜಿದ್ ಸೋಮಂತಡ್ಕ, ಮುಂಡಾಜೆ ಇದರ ಸಮಗ್ರ ಅಭಿವೃದ್ಧಿಯ ಭಾಗವಾಗಿ ಮಸೀದಿಗೆ ಆಗಮಿಸುವ ರಸ್ತೆಗೆ ಮೋರಿ ಅಳವಡಿಕೆ ಮತ್ತು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಶಾಸಕ ಹರೀಶ್…

1 year ago

ಬೆಳ್ತಂಗಡಿ: ಸತ್ಯನ ಪಲ್ಕೆ ಒಂಜರಬೈಲು ನಿವಾಸಿ ಬಾಲಕೃಷ್ಣ ನಾಯ್ಕ್ ಪಡೀಲ್ ನಿಧನ‌

ಮುಂಡಾಜೆ ಗ್ರಾಮದ ಸತ್ಯನ ಪಲ್ಕೆ ಒಂಜರಬೈಲು ನಿವಾಸಿ ಬಾಲಕೃಷ್ಣ ನಾಯ್ಕ್ ಪಡೀಲ್(46) ಅವರು ಅ.7 ರಂದು ಹೃದಯಾಘಾತದಿಂದ ನಿಧನ‌ ಹೊಂದಿದರು.

2 years ago

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಸೀಟು ಎಂಬಲ್ಲಿ ಅಕ್ರಮವಾಗಿ ಮದ್ಯಮಾರಾಟ

ಮುಂಡಾಜೆ ಗ್ರಾಮದ ಸೀಟು ಎಂಬಲ್ಲಿ ಕಾಯರ್ತೋಡಿ ಮುಳ್ಳಾರು ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ವಿದ್ದು ಆರೋಪಿ ಪರಾರಿಯಾಗಿದ್ದಾನೆ.

2 years ago

ಬೆಳ್ತಂಗಡಿ: ಎ.ಸಿ ಗಿರೀಶ್ ನಂದನ್ ಅವರನ್ನು ಭೇಟಿಯಾದ ಯಂಗ್ ಚಾಲೆಂಜರ್ಸ್‌ ಕ್ರೀಡಾ ಸಂಘ

ಮುಂಡಾಜೆ ಗ್ರಾಮಕ್ಕೆ ಪ್ರತ್ಯೇಕ 5 ಎಕ್ರೆ ಸರಕಾರಿ ಕ್ರೀಡಾಂಗಣ ಬೇಕು ಎಂಬುದಾಗಿ ಸೆ.20 ರಂದು ಪುತ್ತೂರು ಸಹಾಯಕ ಆಯುಕ್ತ (ಎ.ಸಿ) ಗಿರೀಶ್ ನಂದನ್ ಅವರನ್ನು ಯಂಗ್ ಚಾಲೆಂಜರ್ಸ್‌…

2 years ago

ಬೆಳ್ತಂಗಡಿ: ಜಿ.ಎನ್ ಭಿಡೆ- ಎನ್.ಎಸ್ ಗೋಖಲೆ ಪ್ರಶಸ್ತಿ ಪ್ರಕಟ

ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ 33 ನೇ ವರ್ಷಾಚರಣೆಯ ಪ್ರಯುಕ್ತ ಕೊಡಮಾಡುವ ಕೀರ್ತಿಶೇಷ ಜಿ.ಎನ್ ಭಿಡೆ ಸಂಸ್ಮರಣಾ ಮೂರನೇಯ ಪ್ರಶಸ್ತಿಗೆ ನಿವೃತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ…

2 years ago

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕಾಪು ಎಂಬಲ್ಲಿ ಕಂದಕಕ್ಕೆ ಉರುಳಿದ ಕಾರು

ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಮುಂಡಾಜೆ ಗ್ರಾಮದ ಕಾಪು ಎಂಬಲ್ಲಿ ಉಜಿರೆಯಿಂದ ಬೆಂಗಳೂರು ಕಡೆ ಪ್ರಯಾಣಿಸುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ, ಮುಂಡಾಜೆ ವಾಳ್ಯಕ್ಕೆ ನೀರು ಪೂರೈಸುವ ಕಿಂಡಿ…

2 years ago

ಬೆಳ್ತಂಗಡಿ: ಪ್ಲಾಸ್ಟಿಕ್ ಬಳಕೆ ಕಡಿವಾಣಕ್ಕೆ ಹಸಿರು ತಪಸ್ಸು ಸಂಘಟನೆಯ ಮನವಿ

ಪ್ಲಾಸ್ಟಿಕ್ ನಿಷೇಧದ ಕುರಿತು ಸರಕಾರದ ಇಲಾಖೆಗಳು ಸುತ್ತೋಲೆಗಳನ್ನು ಹೊರಡಿಸುತ್ತಿದ್ದರು ಅವು ಅನುಷ್ಠಾನಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಡಾಜೆಯ ಹಸಿರು ತಪಸ್ಸು ಸಂಘಟನೆ ಮುಂಡಾಜೆ ಹಾಗೂ ಕಲ್ಮಂಜ ಗ್ರಾಮ…

2 years ago

ಕಲ್ಮಂಜ: ಸಾಕು ನಾಯಿಗಳ ಸಾವು, ಸ್ಥಳ ಪರಿಶೀಲನೆ ನಡೆಸಿದ ಕಲ್ಮಂಜ ಗ್ರಾಪಂ ಪಿಡಿಒ

ತಾಲೂಕಿನ ಕಲ್ಮಂಜ ಗ್ರಾಮದ ಅಜಿತ್ ನಗರ ಪರಿಸರದಲ್ಲಿ ಕಳೆದ ಒಂದು ವಾರದಿಂದ ಸಾಕು ನಾಯಿಗಳು ಸಾವನ್ನಪ್ಪುತ್ತಿದ್ದು ಈ ಬಗ್ಗೆ ಮಂಗಳವಾರ ಕಲ್ಮಂಜ ಗ್ರಾಪಂ ಪಿಡಿಒ ಇಮ್ತಿಯಾಜ್ ಸ್ಥಳಕ್ಕೆ…

2 years ago