ವಾಷಿಂಗ್ಟನ್ : COP26 ಶೃಂಗಸಭೆಯಲ್ಲಿ ಮಾಲಿನ್ಯ ತಗ್ಗಿಸಲು ಭಾರತ ಮಾಡಿದ್ದ ಘೋಷಣೆಯನ್ನು ಅಂತರಾಷ್ಟ್ರೀಯ ನಿಧಿ (ಐಎಂಎಫ್) ಸ್ವಾಗತಿಸಿದೆ. ಪುನರ್ಬಳಕೆ ಇಂಧನ ಉಪಯೋಗ ಮತ್ತು ಕಾರ್ಬನ್ ಹೊರಸೂಸುವಿಕೆ ಪ್ರಮಾಣವನ್ನು 2070ರ ವೇಳೆಗೆ ಸಂಪೂರ್ಣವಾಗಿ ತಗ್ಗಿಸುವುದಾಗಿ ನರೇಂದ್ರ ಮೋದಿ ಘೋಷಿಸಿದ್ದರು. ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಭಾರತ ಕೈಗೊಳ್ಳುವ ಕ್ರಮಗಳು ಜಾಗತಿಕ ಮಟ್ಟದಲ್ಲಿ ಮಾಲಿನ್ಯ ನಿಯಂತ್ರಣ ಸಾಧಿಸುವಲ್ಲಿ ಪ್ರಮುಖ ಪಾತ್ರ...
Know MoreGet latest news karnataka updates on your email.