ಬಂಡೀಪುರ

ಕಾಡ್ಗಿಚ್ಚು ತಡೆಗೆ ಬೆಂಕಿರೇಖೆ ಅಸ್ತ್ರ

ಬಂಡೀಪುರ, ಕುದುರೆಮುಖ, ಮುತ್ತೋಡಿ ಅರಣ್ಯ ಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಅಭಯಾರಣ್ಯ, ಮೀಸಲು ಅರಣ್ಯಪ್ರದೇಶಗಳ‌ಲ್ಲಿ ಪ್ರತಿವರ್ಷ ಬೇಸಿಗೆ ಆರಂಭವಾದ ಕೂಡಲೇ ಕಾಡ್ಗಿಚ್ಚು ಹರಡಿ ಲಕ್ಷಾಂತರ ಸರಸೃಪಗಳು, ವಿವಿಧ…

1 year ago

ಚಾಮರಾಜನಗರ: ಜಿಲ್ಲೆಯಲ್ಲಿ ಸಲಗ ದಾಳಿಯಿಂದ ರೈತನಿಗೆ ಗಾಯ

ಜಿಲ್ಲೆಯ ಬಂಡೀಪುರ ಅಭಯಾರಣ್ಯದ ಗುಂಡ್ಲುಪೇಟೆ ಬಫರ್ ಝೋನ್ ನ ಬೆಟ್ಟದಮಾದಹಳ್ಳಿ ಗ್ರಾಮದ ರೈತನ ಹೊಲದಲ್ಲಿ ಸಲಗದ ದಾಳಿಯಿಂದ ರೈತನೊಬ್ಬ ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.

1 year ago

ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಟ್ಯಾಂಕರ್ ಗೆ ಆನೆ ಡಿಕ್ಕಿ

ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ವೇಗವಾಗಿ ಬಂದ ಟ್ಯಾಂಕರ್ ಗೆ ಹೆಣ್ಣು ಆನೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.

1 year ago

ಚಾಮರಾಜನಗರ: ಅಕ್ರಮ ಜಿಂಕೆ ಬೇಟೆ, ಬೇಟೆಗಾರನ ಬಂಧನ

ಬಂಡೀಪುರ ಅಭಯಾರಣ್ಯದಲ್ಲಿ ಅಕ್ರಮವಾಗಿ ಜಿಂಕೆ ಬೇಟೆ ಮಾಡಿ ಮಾಂಸ ಸಾಗಿಸುತ್ತಿದ್ದ ಜಾಲ ಪತ್ತೆಯಾಗಿದ್ದು, ಐವರು ಬೇಟೆಗಾರರಲ್ಲಿ ನಾಲ್ವರು ಪರಾರಿಯಾಗಿ ಒಬ್ಬನನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿರುವ ಘಟನೆ…

2 years ago

ಚಾಮರಾಜನಗರ: ಅಭಯಾರಣ್ಯದ ನಿರ್ಬಂಧಿತ ಪ್ರದೇಶವನ್ನು ಪ್ರವೇಶಿಸಿದ ಯುವಕರ ತಂಡ

ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ಬಂಧಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಹಿರೀಕೆರೆಯಲ್ಲಿ ಯುವಕರು ಮದ್ಯ ಸೇವಿಸಿರುವ ವಿಡಿಯೋ…

2 years ago

ಹುಲಿಗಳ ಆವಾಸ ತಾಣ ಚಾಮರಾಜನಗರದ ಬಂಡೀಪುರ

ವಿಶ್ವಹುಲಿ ದಿನವನ್ನಾಗಿ ಜುಲೈ 29ನ್ನು ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಹುಲಿಗಳನ್ನು ಕಾಡಿನಲ್ಲಿ ನೋಡಬೇಕೆಂದು ಇಷ್ಟಪಡುವವರೆಲ್ಲ ಬಂಡೀಪುರದತ್ತ ಹೆಜ್ಜೆ ಹಾಕುತ್ತಾರೆ. ಇದಕ್ಕೆ ಕಾರಣವೂ ಇದೆ. ಇಲ್ಲಿಗೆ ತೆರಳಿದವರಿಗೆಲ್ಲ ಹುಲಿಗಳ ಆಟ,…

2 years ago

ಕಾಡಾನೆ ಹಾವಳಿ ತಡೆಗೆ ರೋಪ್ ಬ್ಯಾರಿಯರ್: ಉಮೇಶ್ ಕತ್ತಿ

ನಾಗರಹೊಳೆ, ಬಂಡೀಪುರ, ಹಾಸನದಲ್ಲಿ ಕಾಡಾನೆಗಳು ಕಾಡಿನಿಂದ ನಾಡಿಗೆ ಬರುವುದನ್ನು ತಪ್ಪಿಸಲು ವಿನೂತನ ಮಾದರಿಯ ರೋಪ್ ಬ್ಯಾರಿಯರ್ ಅಳವಡಿಸಲು ಉದ್ದೇಶಿಸಲಾಗಿದೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.

2 years ago

ಟೊಮೊಟೋ ಜ್ವರ ಭೀತಿ: ತೀವ್ರ ತಪಾಸಣೆ

ಕೇರಳದಲ್ಲಿ ಕಾಣಿಸಿಕೊಂಡ ಟೊಮೊಟೋ ಜ್ವರ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಬಂಡೀಪುರದ ಮೂಲೆಹೊಳೆ ಗಡಿಯಲ್ಲಿ ತೀವ್ರ ತಪಸಾಣೆ ನಡೆಸಲಾಗುತ್ತಿದೆ.

2 years ago

ಬಂಡೀಪುರದಲ್ಲಿ ಅಪರೂಪ ದೃಶ್ಯಕ್ಕೆ ಪ್ರವಾಸಿಗರು ಫಿದಾ

ಈ ಬಾರಿ ಬಂಡೀಪುರ ವ್ಯಾಪ್ತಿಯಲ್ಲಿ ಮಳೆ ಸುರಿದಿರುವ ಕಾರಣ ಇಡೀ ಪರಿಸರ ಹಸಿರಿನಿಂದ  ಕಂಗೊಳಿಸುತ್ತಿದ್ದು, ಈ ಸುಂದರ ದೃಶ್ಯವನ್ನು ನೋಡಲು ಪ್ರವಾಸಿಗರು ತಂಡೋಪ ತಂಡವಾಗಿ ಆಗಮಿಸುತ್ತಿದ್ದು, ಸಫಾರಿ ಮೂಲಕ ಹುಲಿ ಸೇರಿದಂತೆ ವನ್ಯ ಪ್ರಾಣಿಗಳನ್ನು ವೀಕ್ಷಿಸಿ ಸಂತಸ ಪಡುತ್ತಿದ್ದಾರೆ.

2 years ago

ಚಾಮರಾಜನಗರ ಜಿಲ್ಲೆಯ ಕಾದಾಟದಲ್ಲಿ ಗಂಡು ಹುಲಿ ಸಾವು

ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ, ಗುಂಡ್ಲುಪೇಟೆ ಉಪ ವಿಭಾಗದ, ಓಂಕಾರ ವನ್ಯಜೀವಿ ವಲಯದ ಕುರುಬರಹುಂಡಿ ಶಾಖೆ-2,  ಬರಗಿ ಗಸ್ತಿನ  ಆರದೇವನಕಟ್ಟೆ ಅರಣ್ಯ ಪ್ರದೇಶದ ಬಳಿ  ಹುಲಿಗಳ ಕಾದಾಟದಲ್ಲಿ ಗಂಡು ಹುಲಿ ಸಾವನ್ನಪ್ಪಿದ ಘಟನೆ ನಡೆದಿದೆ.

2 years ago

ಸಂಭ್ರಮದಿಂದ ಜರುಗಿದ ಗೋಪಾಲಸ್ವಾಮಿ ಬ್ರಹ್ಮರಥೋತ್ಸವ

ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಸೋಮವಾರ ಬ್ರಹ್ಮ ರಥೋತ್ಸವ ಸಡಗರ ಸಂಭ್ರಮದಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು

2 years ago

ಬಂಡೀಪುರದಲ್ಲಿ ಅಧಿಕಾರಿಗಳಿಲ್ಲದೆ ಸಿಬ್ಬಂದಿಗಳ ಪರದಾಟ

ರಾಜ್ಯದ ಪ್ರಮುಖ ಪ್ರವಾಸಿ ತಾಣ ಮತ್ತು ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ಖ್ಯಾತಿ ಪಡೆದಿರುವ ಜಿಲ್ಲೆಯ ಬಂಡೀಪುರ ತನ್ನದೇ ನಿಸರ್ಗ ಸಿರಿಯಿಂದ ಎಲ್ಲರ ಗಮನಸೆಳೆದಿದೆ.

2 years ago

ಕೊಯಮತ್ತೂರು ರಸ್ತೆ ರಾತ್ರಿ ಬಂದ್ ಸಾಧ್ಯತೆ!

ಬೆಂಗಳೂರು- ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ  ಬಂಡೀಪುರ ಅರಣ್ಯದಲ್ಲಿ ಹಾದು ಹೋಗಿದ್ದು, ಈ ಹೆದ್ದಾರಿಯಲ್ಲಿ ಮೇಲಿಂದ ಮೇಲೆ ರಸ್ತೆ ಅಪಘಾತದಲ್ಲಿ ವನ್ಯಜೀವಿಗಳು ಸಾವನ್ನಪ್ಪುತ್ತಿರುವುದರಿಂದ ಈ ಹೆದ್ದಾರಿಯಲ್ಲಿ ರಾತ್ರಿ ಸಂಚಾರ…

2 years ago

ಬಂಡೀಪುರದಲ್ಲಿ ಅರಣ್ಯ ಇಲಾಖೆ ಜೀಪಿನ ಮೇಲೆ ಕಾಡಾನೆ ದಾಳಿ

ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಅರಣ್ಯ ಇಲಾಖೆಯ ಜೀಪು ಜಖಂಗೊಂಡಿದ್ದು, ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬಂಡೀಪುರದ ಓಂಕಾರ್ ಅರಣ್ಯ ವಲಯದಲ್ಲಿ ನಡೆದಿದೆ.

2 years ago