ಪ್ರೀತಿ

ಪ್ರೀತಿ ವಿಚಾರಕ್ಕೆ ಹುಡುಗಿ ಮನೆಯವರಿಂದ ಹಲ್ಲೆ; ಚಿಕಿತ್ಸೆ ಫಲಿಸಿದೇ ಯುವಕ ಸಾವು

ನಗರದ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ಎರಡನೇ ಸೆಮಿಸ್ಟರ್ ವ್ಯಾಸಾಂಗ ಮಾಡುತ್ತಿದ್ದ ಅಭೀಷಕ್(18)ಇತ್ತೀಚಿಗಷ್ಟೇ ಪರೀಕ್ಷೆ ಕೂಡ ಬರೆದಿದ್ದನು. ಇದರ ಮಧ್ಯೆ ಅಪ್ರಾಪ್ತ ಬಾಲಕಿಯೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ…

3 months ago

ಕರೆಂಟ್ ಕೊಡಣ್ಣೋ ಇಲ್ದಿದ್ರೆ ಲವ್ ಬ್ರೇಕಪ್ ಆಗ್ಬಿಡುತ್ತೆ: ಫನ್ನಿ ಆಡಿಯೋ ಕೇಳಿ

ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ. ಹು ಅಂತಿಯ ಉಹು ಅಂತಿಯ ಬಾ ಅಂತಿಯ ತಾ ಅಂತಿಯ ಎಂಬ ಹಾಡೊಂದಿದೆ. ಪ್ರೀತಿಯಲ್ಲಿ ಸರಿಯಾಗಿದ್ದರೆ ಸಿಹಿಯಾಗಿರುತ್ತದೆ. ಆದರೆ ಯಡವಟ್ಟಾದರೆ…

6 months ago

ಲವ್‌ ಮಾಡೋಣ ಬಾ ಅಂತ ಕುಂತಿ ಬೆಟ್ಟಕ್ಕೆ ಕರೆದೊಯ್ದು ಕತ್ತುಕೊಯ್ದ ಪ್ರೇಮಿ

ಪ್ರೀತಿ ಪ್ರೇಮ ಎಂದು ಹದಿಹರೆಯದ ವಯಸ್ಸಿನಲ್ಲಿ ಹಾದಿ ತಪ್ಪುವವರೇ ಅಧಿಕ. ಪ್ರೀತಿ ಎಂದು ಓಡಾಟ ನಡೆಸುವಾಗ ಇರುವ ಆಕರ್ಷಣೆ ಮುಂದೆ ಇರುವುದಿಲ್ಲ. ಪ್ರೇಮಪ್ರಕರಣಗಳು ದುರಂತ ಅಂತ್ಯ ಹಲವು…

6 months ago

ಸಾವಿನಲ್ಲೂ ಒಂದಾದ ಜೋಡಿ! ಪತ್ನಿಯ ಶವದ ಮುಂದೆಯೇ ಪ್ರಾಣ ಬಿಟ್ಟ ಪತಿ

ದಾಂಪತ್ಯ ಪ್ರೀತಿಯನ್ನು ಜೋಪಾನ ಮಾಡಿಕೊಂಡಿದ್ದ ಹಿರಿಯ ಜೋಡಿ ಸಾವಿನಲ್ಲೂ ಒಂದಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.

8 months ago

ಪ್ರೀತಿಸಿದ ತಪ್ಪಿಗೆ ಯುವಕನಿಗೆ ಪೆಟ್ರೋಲ್ ಹಾಕಿದ ದುಷ್ಕರ್ಮಿಗಳು

ಪ್ರೀತಿಸಿದ ತಪ್ಪಿಗೆ ಯುವಕನಿಗೆ ಪೆಟ್ರೋಲ್ ಹಾಕಿ ಯುವತಿ ಪೋಷಕರು ಬೆಂಕಿ ಹಚ್ಚಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

10 months ago

ಹೋದಲ್ಲಿ ಬಂದಲ್ಲಿ ಅತೃಪ್ತ ಪ್ರೇತ್ಮಾಗಳ ಹಾವಳಿ

ಇವರು ಸಾಮಾನ್ಯದವರು ಅಲ್ಲ. ಮೊದಮೊದಲು ಏನು ಗೊತ್ತಿಲ್ಲದವರಂತೆ ವರ್ತಿಸುತ್ತಾರೆ. ತುಂಬಾನೇ ಆತ್ಮೀಯತೆಯಿಂದ ಪ್ರೀತಿಯಿಂದ ಮಾತಾನಾಡುತ್ತಾರೆ. ತಮಗೆ ಒಪ್ಪದ ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಂಡು ಒಂದಷ್ಟು ಮುಕ್ತ ಚರ್ಚೆಯನ್ನು ನಡೆಸಿ…

1 year ago

ಲಕ್ನೋ: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ ಯೋಗಿ ಆದಿತ್ಯನಾಥ್ ಅವರ ಫೋಟೋ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಾಣಿಗಳ ಮೇಲಿನ ಪ್ರೀತಿ ಅವರನ್ನು ಸಾಮಾಜಿಕ ಮಾಧ್ಯಮದ ನೆಚ್ಚಿನ ವ್ಯಕ್ತಿಯನ್ನಾಗಿ ಮಾಡಿದೆ.

1 year ago

ವಿಶ್ವ ತಾಯಂದಿರ ದಿನದಂದು ಅಮ್ಮನ ಜೊತೆ ಡಿಕೆ ಶಿವಕುಮಾರ್

ವಿಶ್ವ ತಾಯಂದಿರ ದಿನದ ನಿಮಿತ್ತ ಅಮ್ಮ ಗೌರಮ್ಮನವರ ಜತೆ ಪ್ರೀತಿ, ವಾತ್ಸಲ್ಯ, ಮಮತೆಯ ಕ್ಷಣಕ್ಕೆ ಸಾಕ್ಷಿಯಾದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್

2 years ago