ಪಚ್ಚನಾಡಿ

ಶಾಲಾ ಮಕ್ಕಳಿಗೆ ಶಾಸಕ ಡಾ. ಭರತ್ ಶೆಟ್ಟಿಯವರಿಂದ ಉಚಿತ ಬ್ಯಾಗ್ ವಿತರಣೆ

ಜಲಸಿರಿ ಯೋಜನೆಯ ಕಾಮಗಾರಿ ನಡೆಸುವ ಸೂಯೆಜ್ ಕಂಪೆನಿ ಯವರ ಸಿಎಸ್ಆರ್ ನಿಧಿಯಿಂದ 150 ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ಗಳನ್ನು ಶಾಸಕರಾದ ಡಾ. ಭರತ್ ಶೆಟ್ಟಿಯವರು ವಿತರಿಸಿದರು.

11 months ago

ಪಚ್ಚನಾಡಿ: ನೂತನ ಸುಸಜ್ಜಿತ ಅಂಗನವಾಡಿ ಕೇಂದ್ರ ಉದ್ಘಾಟಿಸಿದ ಡಾ.ಭರತ್ ಶೆಟ್ಟಿ

ಪಚ್ಚನಾಡಿಯ ಆಶ್ರಯ ನಗರದಲ್ಲಿ ನೂತನ ಅಂಗನವಾಡಿ ಕೇಂದ್ರ ನಿರ್ಮಾಣವಾಗಿದ್ದು ಶಾಸಕರಾದ ಡಾ. ಭರತ್ ಶೆಟ್ಟಿ ಅವರು ಉದ್ಘಾಟಿಸಿದರು.

1 year ago

ಮಂಗಳೂರು ನಗರಕ್ಕೂ ವ್ಯಾಪಿಸಿದ ಪಚ್ಚನಾಡಿ ಹೊಗೆ

ಪಚ್ಚನಾಡಿ ತಾಜ್ಯ ವಿಲೇವಾರಿ ಘಟಕದಲ್ಲಿ ಕಾಣಿಸಿಕೊಂಡಿರುವ ಬೆಂಕಿಯಿಂದ ಉಂಟಾದ ಹೋಗೆ ಮಂಗಳೂರು ನಗರದ ವರೆಗೂ ವ್ಯಾಪಿಸಿದೆ.

1 year ago

ಮಂಗಳೂರು:  ಪಚ್ಚನಾಡಿ ಮಂದಾರ ಸಂತ್ರಸ್ತರಿಗೆ ಪೂರ್ಣ ಪರಿಹಾರ ಇನ್ನೂ ಮರೀಚಿಕೆ

ಪಚ್ಚನಾಡಿಯ ಕಸದ ರಾಶಿ ಕುಸಿದು ಮಂದಾರ ಪ್ರದೇಶದಲ್ಲಿ ಇಪ್ಪತ್ತೇಳು ಕುಟುಂಬಗಳ ಬದುಕಿನ ಹಕ್ಕು ಕಸಿದುಕೊಂಡು ಘಟನೆಯ 3ವರ್ಷಗಳು ಪೂರೈಸುತ್ತಿವೆ.

2 years ago