ನ್ಯೂಯಾರ್ಕ್

ಅಮೆರಿಕ ಎಫ್‌ಬಿಐ ವಿಶೇಷ ಏಜೆಂಟ್ ಆಗಿ ಭಾರತೀಯ-ಅಮೆರಿಕನ್ ಮಹಿಳೆ ನೇಮಕ

ಅಮೆರಿಕದ ಉತಾಹ್ ರಾಜ್ಯದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ನ (ಎಫ್‌ಬಿಐ) ಕಚೇರಿಯ ವಿಶೇಷ ಏಜೆಂಟ್ ಆಗಿ ಭಾರತೀಯ-ಅಮೆರಿಕನ್ ಶೋಹಿನಿ ಸಿನ್ಹಾ ಅವರನ್ನು ಹೆಸರಿಸಲಾಗಿದೆ.

10 months ago

ಮುಂಬೈ ದಾಳಿ ಸೂತ್ರಧಾರಿ ರಾಣ ಹಸ್ತಾಂತರಕ್ಕೆ ಅಮರಿಕ ಕೋರ್ಟ್‌ ಒಪ್ಪಿಗೆ

2008 ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಪಾಕ್‌ ಮೂಲದ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಯುಎಸ್ ನ್ಯಾಯಾಲಯವು ಅನುಮತಿ ನೀಡಿದೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ)…

1 year ago

ಡ್ರೈ ಕ್ಲೀನಿಂಗ್‌ ಗೆ ಬಳಸುವ ರಾಸಾಯನಿಕಗಳಿಂದ ಪಾರ್ಕಿನ್ಸನ್ ಅಪಾಯ

ಡ್ರೈ ಕ್ಲೀನಿಂಗ್‌ ಗೆ ಬಳಸುವ ರಾಸಾಯನಿಕಗಳು ಪಾರ್ಕಿನ್ಸನ್ ಕಾಯಿಲೆಯ ಅಪಾಯವನ್ನು ಶೇಕಡಾ 70 ರಷ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಡ್ರೈ ಕ್ಲೀನಿಂಗ್ ಮತ್ತು ಲೋಹಗಳನ್ನು ಡಿಗ್ರೀಸ್…

1 year ago

ನ್ಯೂಯಾರ್ಕ್: ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಟೆನ್ನಿಸ್​ ತಾರೆ ಸೆರೆನಾ

ಟೆನ್ನಿಸ್​ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು 27 ವರ್ಷಗಳ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ.  40 ವರ್ಷದ ಆಟಗಾರ್ತಿ ಸೆರೆನಾ  23 ಪ್ರಮುಖ ಸಿಂಗಲ್ಸ್ ಟ್ರೋಫಿಗಳನ್ನು ಗೆದ್ದು…

2 years ago

ನ್ಯೂ ಯಾರ್ಕ್: ಪರಮಾಣು ಒಪ್ಪಂದ ಪರಿಶೀಲನಾ ಸಮಾವೇಶದ ಅಂತಿಮ ಘೋಷಣೆಗೆ ರಷ್ಯಾ ತಡೆ

ನ್ಯೂಯಾರ್ಕ್‌ನಲ್ಲಿ ಕೊನೆಗೊಂಡ ಪರಮಾಣು ಪ್ರಸರಣ ತಡೆ ಒಪ್ಪಂದವನ್ನು ಪರಿಶೀಲಿಸಲು ಹತ್ತನೇ ಯುಎನ್ ಸಮ್ಮೇಳನದ ಜಂಟಿ ಅಂತಿಮ ಘೋಷಣೆಯನ್ನು ರಷ್ಯಾ ನಿರ್ಬಂಧಿಸಿದೆ.

2 years ago

ಚೆನ್ನೈ: ನ್ಯೂಯಾರ್ಕ್ ಮೇಯರ್ ಗೆ ಕೃತಜ್ಞತೆ ಸಲ್ಲಿಸಿದ ಅಲ್ಲು ಅರ್ಜುನ್

ನ್ಯೂಯಾರ್ಕ್‌ನಲ್ಲಿ ನಡೆದ ಪ್ರತಿಷ್ಠಿತ ಇಂಡಿಯಾ ಡೇ ಪರೇಡ್‌ನ ಗ್ರ್ಯಾಂಡ್ ಮಾರ್ಷಲ್ ಆಗಿ ನೇತೃತ್ವ ವಹಿಸಿದ್ದ ತೆಲುಗು ಸ್ಟಾರ್ ಅಲ್ಲು ಅರ್ಜುನ್, ತಮ್ಮನ್ನು ಗೌರವಿಸಿದ್ದಕ್ಕಾಗಿ ನ್ಯೂಯಾರ್ಕ್ ನಗರದ ಮೇಯರ್…

2 years ago

ನ್ಯೂಯಾರ್ಕ್: ಮಂಕಿ ಪಾಕ್ಸ್ ಪ್ರಕರಣ ಹೆಚ್ಚಳ, ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ

ಮಂಕಿ ಪಾಕ್ಸ್ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ನಗರದಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.

2 years ago

ಜನಾಂಗೀಯ ಪ್ರೇರಿತ ಸಾಮೂಹಿಕ ಗುಂಡಿನ ದಾಳಿ : 10 ಮಂದಿ ಸಾವು

ನಗರದ ಬಫಲೋ ಸೂಪರ್ ಮಾರ್ಕೆಟ್‌ನಲ್ಲಿ ಸುರಕ್ಷಾ ಕವಚ ಹಾಗೂ ಹೆಲ್ಮೆಟ್‌ ಧರಿಸಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ್ದಾನೆ.

2 years ago

ಟ್ವಿಟರ್ ಇನ್ನು ಉಚಿತ ಸಾಮಾಜಿಕ ಜಾಲತಾಣವಾಗಿ ಮುಂದುವರಿಯುವುದಿಲ್ಲ; ಎಲಾನ್ ಮಸ್ಕ್

ಜನಪ್ರಿಯ ಸಾಮಾಜಿಕ ಜಾಲತಾಣವಾದ ಟ್ವಿಟರ್ ಇನ್ನು ಉಚಿತ ಸಾಮಾಜಿಕ ಜಾಲತಾಣವಾಗಿ ಮುಂದುವರಿಯುವುದಿಲ್ಲ ಎಂಬ ಸುಳಿವನ್ನು ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನೀಡಿದ್ದಾರೆ.

2 years ago

ವಿಶ್ವಸಂಸ್ಥೆ ಮಾನವೀಯ ನೆರವು ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್‌ಗೆ ಕೊರೋನ ದೃಢ

ವಿಶ್ವಸಂಸ್ಥೆಯ (ಯುಎನ್) ಮಾನವೀಯ ನೆರವು ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್‌ ಅವರಿಗೆ ಕೋವಿಡ್‌-19 ದೃಢಪಟ್ಟಿದೆ.

2 years ago

ಗ್ರ್ಯಾಮಿ ಪ್ರಶಸ್ತಿ ವಿಜೇತೆ ಗಾಯಕಿ ಫಲ್ಗುಣಿ ಶಾಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ನ್ಯೂಯಾರ್ಕ್ ಮೂಲದ ಭಾರತೀಯ ಸಂಜಾತೆ ಗಾಯಕ ಫಲ್ಗುಣಿ ಶಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಫಾಲು ಎಂಬ ಹೆಸರಿನಿಂದ ಕರೆಯಲ್ಪಡುವ ಶಾ,…

2 years ago

ನ್ಯೂಯಾರ್ಕ್‌: ವ್ಯಕ್ತಿ ಅನುಮಾನಾಸ್ಪದ ಸಾವು- ಮನೆಯಲ್ಲಿ 125 ಕ್ಕೂ ಹೆಚ್ಚು ಬಗೆಯ ಹಾವುಗಳು ಪತ್ತೆ

ಮೇರಿಲ್ಯಾಂಡ್‌ನ  ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈ ವೇಳೆ ಈತನ ಮನೆಗೆ ಭೇಟಿ ನೀಡಿದ ಪೊಲೀಸರು ಹಾಗೂ ಸ್ಥಳೀಯರಿಗೆ ಶಾಕ್‌ ಕಾದಿತ್ತು. ಈತನ ಮನೆಯಲ್ಲಿ 125 ಕ್ಕೂ ಹೆಚ್ಚು…

2 years ago

ಅಮೆರಿಕದಲ್ಲಿ ವರ್ಷದಿಂದ ವರ್ಷಕ್ಕೆ ಮದ್ಯದ ದರ ಶೇ.1ರಷ್ಟು ಏರಿಕೆ

ಅಮೆರಿಕದಲ್ಲಿ  ಹಣದುಬ್ಬರ ದರ ಮಾತ್ರವಲ್ಲ, ಎಣ್ಣೆ ಬೆಲೆಯೂ ಏರಿಕೆ ಕಾಣುತ್ತಿರೋದು ಮದ್ಯಪ್ರಿಯರ ನೆಮ್ಮದಿ ಕೆಡಿಸಿದೆ. ಅಮೆರಿಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ವೈನ್ ಹಾಗೂ ಇತರ…

2 years ago

50 ದಶಲಕ್ಷ ಬ್ಯಾರೆಲ್‍ಗಳಷ್ಟು ತೈಲ ಬಿಡುಗಡೆ ಮಾಡಲು ಆದೇಶಿಸಿದ ಅಮೆರಿಕ ಅಧ್ಯಕ್ಷ ಜೋ ಬಿಡೆನ್

ಇಂಧನ ಬೆಲೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ದೇಶದ ಕಾರ್ಯತಂತ್ರ ಮೀಸಲಿನಿಂದ 50 ದಶಲಕ್ಷ ಬ್ಯಾರೆಲ್‍ಗಳಷ್ಟು ತೈಲವನ್ನು ಬಿಡುಗಡೆ ಮಾಡಲು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಆದೇಶಿಸಿದ್ದಾರೆ.

2 years ago