ನ್ಯೂಯಾರ್ಕ್

ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಮೊಳಗಿದ ಹರ್ ಹರ್ ಮಹಾದೇವ್

ಈ ಬಾರಿಯ ಮಹಾಶಿವರಾತ್ರಿಯನ್ನು ಬಹಳ ಅದ್ಧೂರಿಯಾಗಿ ನ್ಯೂಯಾರ್ಕ್​​ನ ಜನರು ಆಚರಿಸಿದ್ದಾರೆ. ಸೋಮವಾರ ಸಂಜೆ ನ್ಯೂಯಾರ್ಕ್‌ನ ಪ್ರಸಿದ್ಧ ಟೈಮ್ಸ್ ಸ್ಕ್ವೇರ್‌ನಲ್ಲಿ “ಶಿವ” ಮತ್ತು “ಶಂಭೋ” ಗೀತೆಗಳನ್ನು ಪ್ರಸಾರ ಮಾಡಲಾಗಿದೆ.

2 months ago

‘ಡ್ರೋನ್’ ದಾಳಿ:ಮೂವರು ಅಮೇರಿಕನ್ ಸೈನಿಕರ ಸಾವು

ಇರಾನ್ ಬೆಂಬಲಿತ ಉಗ್ರಗಾಮಿ ಗುಂಪು ನಡೆಸಿದ ಮಾನವರಹಿತ ವೈಮಾನಿಕ ಡ್ರೋನ್ ದಾಳಿಯಲ್ಲಿ ಮೂವರು ಯುಎಸ್ ಸೈನಿಕರು ಮೃತಪಟ್ಟಿರುವ ಮತ್ತು ಹಲವರು ಗಾಯಗೊಂಡಿರುವ ಘಟನೆ ಸಿರಿಯಾ ಗಡಿಗೆ ಸಮೀಪವಿರುವ…

3 months ago

ಕಡಲೆ ಕಾಯಿಯ ಅಲರ್ಜಿಯಿಂದ ನ್ಯೂಯಾರ್ಕ್‌ನ ಜನಪ್ರಿಯ ನೃತ್ಯಗಾರ್ತಿ ಸಾವು

ನ್ಯೂಯಾರ್ಕ್‌ನ ಅತ್ಯಂತ ಜನಪ್ರಿಯ ವೃತ್ತಿಪರ ನೃತ್ಯಗಾರ್ತಿ ಓರ್ಲಾ ಬ್ಯಾಕ್ಸೆಂಡೇಲ್(25) ಅವರು ಕಡಲೆ ಕಾಯಿಯ ಅಲರ್ಜಿಯಿಂದ ಸಾವನ್ನಪ್ಪಿದ್ದಾರೆ. ತೀವ್ರವಾದ ಅಲರ್ಜಿದಿಂದ ಕೋಮಾಗೆ ಹೋಗಿದ್ದ ಓರ್ಲಾ ಜನವರಿ 11 ರಂದು…

3 months ago

‘ಮ್ಯಾಂಚೆಸ್ಟರ್ ಯುನೈಟೆಡ್’ ನೂತನ ಸಿಇಒ ಆಗಿ ಒಮರ್ ಬೆರಾಡಾ ನೇಮಕ

ಒಮರ್ ಬೆರಾಡಾ ಅವರು ಮ್ಯಾಂಚೆಸ್ಟರ್ ಸಿಟಿಯಲ್ಲಿ ಮುಖ್ಯ ಫುಟ್‌ಬಾಲ್ ಕಾರ್ಯಾಚರಣೆ ಅಧಿಕಾರಿಯಾಗಿ ರಾಜೀನಾಮೆ ನೀಡಿದ್ದಾರೆ ಮತ್ತು ಪ್ರೀಮಿಯರ್ ಲೀಗ್ ಪ್ರತಿಸ್ಪರ್ಧಿ ಮ್ಯಾಂಚೆಸ್ಟರ್ ಯುನೈಟೆಡ್‌ಗೆ ಹೊಸ CEO ಆಗಿ…

4 months ago

ಮತ್ತೆ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ‘ಗೂಗಲ್’

ಆಲ್ಫಾಬೆಟ್-ಮಾಲೀಕತ್ವದ ಗೂಗಲ್ ತನ್ನ ಧ್ವನಿ-ಸಕ್ರಿಯ ಗೂಗಲ್ ಅಸಿಸ್ಟೆಂಟ್ ಸಾಫ್ಟ್‌ವೇರ್, ಜ್ಞಾನ ಮತ್ತು ಮಾಹಿತಿ ಉತ್ಪನ್ನ ತಂಡಗಳಿಂದ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ.

4 months ago

ರಾಮಮಂದಿರ ಉದ್ಘಾಟನೆ ʼನ್ಯೂಯಾರ್ಕ್‌ʼನಲ್ಲಿ ಲೈವ್‌ ಟೆಲಿಕಾಸ್ಟ್‌

ಇದೇ ಜನವರಿ 22ರಂದು ಐತಿಹಾಸಿಕ ರಾಮಮಂದಿರ ಉದ್ಘಾಟನೆ ನೆರವೇರಲಿದೆ. ಜೊತೆಗೆ ರಾಮಮಂದಿರದ ಗರ್ಭಗುಡಿಯಲ್ಲಿ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆ ನಡೆಯಲಿದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾದುಕುಳಿತಿದೆ.…

4 months ago

ಅಮೆರಿಕದಲ್ಲಿ ಐಷಾರಾಮಿ ಬಂಗಲೆಯಲ್ಲಿ ಮೂವರು ಭಾರತೀಯರ ಶವಪತ್ತೆ

ನಿನ್ನೆಯಷ್ಟೆ ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ದೊರೆತಿದ್ದು ಬಹುದೊಡ್ಡ ಸುದ್ದಿಯಾಗಿತ್ತು. ಇದೀಗ ದೂರದ ಅಮೆರಿಕದ ಮ್ಯಾಸಚೂಸೆಟ್ಸ್‌ನಲ್ಲಿರುವ ತಮ್ಮ ಐಷಾರಾಮಿ ಮನೆಯಲ್ಲಿ ಭಾರತೀಯ ಮೂಲದ ದಂಪತಿಗಳು ಮತ್ತು ಅವರ ಹದಿಹರೆಯದ…

4 months ago

ಅಮೆರಿಕದಲ್ಲಿ ದುಷ್ಕರ್ಮಿಯ ಗುಂಡಿ ದಾಳಿಗೆ ಭಾರತ ಮೂಲದ ಉದ್ಯಮಿ ಸಾವು

ಅಮೆರಿಕದ ಉತ್ತರ ಕೆರೊಲಿನಾ ರಾಜ್ಯದ ನ್ಯೂಪೋರ್ಟ್ ನಗರದ ಭಾರತೀಯ ಮೂಲದ ಹೋಟೆಲ್‌ ನಲ್ಲಿ ಮಾಲೀಕನನ್ನು ದುಷ್ಕರ್ಮಿ ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

5 months ago

ದೀಪಾವಳಿ ಸಂಭ್ರಮ: ನ್ಯೂಯಾರ್ಕ್‌ ಶಾಲೆಗಳಿಗೆ ಸಾಮೂಹಿಕ ರಜೆ

ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಕತ್ತಲು ದೂರ ಮಾಡಿ ಬೆಳಕು ತರುವ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕದಲ್ಲಿಯೂ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಮೆರಿಕದ ನ್ಯೂಯಾರ್ಕ್ ಸಿಟಿ…

6 months ago

ಎಲ್ಲಿ ನೋಡಿದರೂ ನೀರೇ ನೀರು: ಕೆರೆಯಂತಾದ ನ್ಯೂಯಾರ್ಕ್‌ ನಗರ: ವಿಡಿಯೋ ನೋಡಿ

ಅಮೆರಿಕದ ನ್ಯೂಯಾರ್ಕ್ ನಗರವು ಪ್ರವಾಹದಿಂದಾಗಿ ರಸ್ತೆಗಳು ಜಲಾವೃತವಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ಭಾರಿ ಮಳೆಗೆ ನೀರು ತುಂಬಿ ರಸ್ತೆಗಳೆಲ್ಲ ಕೆರೆಗಳಂತೆ ಕಾಣುತ್ತಿವೆ. ಮನೆಗಳಿಗೆ…

7 months ago

ನದಿಯಂತಾದ ರಸ್ತೆಗಳು: ಇದು ಬೆಂಗಳೂರಲ್ಲ ನ್ಯೂಯಾರ್ಕ್‌, ವಿಡಿಯೋ ನೋಡಿ

ನ್ಯೂಯಾರ್ಕ್‌ ನಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳು ನದಿಗಳಂತಾಗಿವೆ. ಅದೇ ರೀತಿ ಹಲವು ಪ್ರದೇಶಗಳಲ್ಲಿ ಭೂ ಕುಸಿತ ಸಂಭವಿಸಿದೆ.

7 months ago

ಹುಟ್ಟುಹಬ್ಬದ ಸಂಭ್ರಮದಲ್ಲಿ ಧನಂಜಯ್​: ನ್ಯೂಯಾರ್ಕ್​​ನ ಟೈಮ್ಸ್​ ಸ್ಕ್ವೇರ್​ನಲ್ಲಿ ಡಾಲಿ

ನಟ ಡಾಲಿ ಧನಂಜಯ್​ಗೆ ಇಂದು (ಆ.23) ಬರ್ತ್​ಡೇ ಸಂಭ್ರಮ. ಮಧ್ಯರಾತ್ರಿಯಿಂದಲೇ ಅವರ ಬರ್ತ್​ಡೇ ಆಚರಣೆ ಆರಂಭ ಆಗಿದೆ. ಅಭಿಮಾನಿಗಳು ಅದ್ದೂರಿಯಾಗಿ ಡಾಲಿಯ ಜನ್ಮದಿನ ಆಚರಿಸುತ್ತಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು,…

9 months ago

ಏಲಕ್ಕಿಯನ್ನು “ಸೂಪರ್‌ಫುಡ್” ಎಂದು ಕರೆದ ಸಂಶೋಧಕರು

ಮಸಾಲೆಗಳ ರಾಜ ಏಲಕ್ಕಿಯನ್ನು ಸಂಶೋಧಕರು ಸೂಪರ್‌ ಫುಡ್‌ ಎಂದು ಕರೆದಿದ್ದು, ಈ ಆಹಾರ ವಸ್ತುವಿನ ಬಹು ಉಪಯೋಗಗಳನ್ನು ಪಟ್ಟಿ ಮಾಡಿದ್ದಾರೆ. ಏಲಕ್ಕಿ ಹಸಿವು ಹೆಚ್ಚಿಸಿ, ಕೆಟ್ಟ ಕೊಬ್ಬನ್ನು…

9 months ago

ನ್ಯೂಯಾರ್ಕ್ ನಗರದಲ್ಲಿ ರೈಲು ಹಳಿತಪ್ಪಿ 13 ಮಂದಿಗೆ ಗಾಯ

ನ್ಯೂಯಾರ್ಕ್ ನಗರದಲ್ಲಿ ಪ್ರಯಾಣಿಕರ ರೈಲು ಹಳಿತಪ್ಪಿದ ಪರಿಣಾಮ ಕನಿಷ್ಠ 13 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

9 months ago

ಅಮೆರಿಕ ಎಫ್‌ಬಿಐ ವಿಶೇಷ ಏಜೆಂಟ್ ಆಗಿ ಭಾರತೀಯ-ಅಮೆರಿಕನ್ ಮಹಿಳೆ ನೇಮಕ

ಅಮೆರಿಕದ ಉತಾಹ್ ರಾಜ್ಯದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ನ (ಎಫ್‌ಬಿಐ) ಕಚೇರಿಯ ವಿಶೇಷ ಏಜೆಂಟ್ ಆಗಿ ಭಾರತೀಯ-ಅಮೆರಿಕನ್ ಶೋಹಿನಿ ಸಿನ್ಹಾ ಅವರನ್ನು ಹೆಸರಿಸಲಾಗಿದೆ.

9 months ago