ಒಂದು ಕಾಲದಲ್ಲಿ ಬಟ್ಟೆ ಧರಿಸೋದು ಮಾನಮುಚ್ಚೋಕೆ ಎಂಬಂತೆ ಯಾವುದೋ ಪ್ಯಾಂಟ್ ಗೆ ಮತ್ಯಾವುದೋ ಶರ್ಟ್ ಹಾಕಿಕೊಳ್ಳುತ್ತಿದ್ದರು. ಡ್ರೆಸ್ಗೆ ಹೆಚ್ಚಿನ ಒತ್ತು ಕೊಡುತ್ತಿರಲಿಲ್ಲ. ಇನ್ನು ಕೂದಲಿನ ವಿಚಾರದಲ್ಲಿಯೂ ಅಷ್ಟೆ... ಈಗ ಹಾಗಿಲ್ಲ. ಕಾಲ ಬದಲಾಗಿದೆ. ತಮ್ಮ ಕೆಲಸ ಕಾರ್ಯಗಳಿಗೆ ಎಷ್ಟು ಒತ್ತು ಕೊಡುತ್ತೇವೆಯೋ ಹಾಗೆಯೇ ನಮ್ಮ ಬಟ್ಟೆ, ಕೂದಲು, ಸೌಂದರ್ಯಗಳ ಕಡೆಗೆ ಗಮನ ನೀಡುತ್ತಿದ್ದೇವೆ. ಜತೆಗೆ ಹೊಸ...
Know MoreGet latest news karnataka updates on your email.