ಬಿಜೆಪಿ ಸೋಲಿಗೆ ಮಾಡಿದ ತಪ್ಪನ್ನು ಮತ್ತೊಬ್ಬರ ಮೇಲೆ ಹೊರಿಸುವ ಭರದಲ್ಲಿ ಬಿಜೆಪಿಯ ನಿಷ್ಠಾವಂತ ಮುಖಂಡರು ಕಾರ್ಯಕರ್ತರ ನಿಂದನೆ ಮಾಡಿರುವ ಅಭ್ಯರ್ಥಿ ದಿಲೀಪ್ ಕುಮಾರ್ ಹಾಗೂ ಅವರ ಬೆಂಬಲಿಗರ ನಡೆ ಖಂಡನೀಯ. ತೊಡೆ ಮುರಿಯುವ ಮಾತಿಗೆ ನಾವು ಸಿದ್ದ. ಸೇರಿಗೆ ಸವ್ವಾ ಸೇರು ಎಂದು ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು...
Know MoreGet latest news karnataka updates on your email.