ಚಂಡೀಗಢ

ಹರಿಯಾಣ: ಪ್ರತಿ ಮಂಗಳವಾರ ಅಧಿಕಾರಿಗಳಿಗೆ ಸಭೆ ಇಲ್ಲದ ದಿನ ಎಂದು ಘೋಷಿಸಿದ ರಾಜ್ಯ ಸರ್ಕಾರ

ಚಂಡೀಗಢ ಮತ್ತು ಪಂಚಕುಲದಲ್ಲಿರುವ ಹರಿಯಾಣ ಸಿವಿಲ್ ಸೆಕ್ರೇಟರಿಯೇಟ್ ಮತ್ತು ಮುಖ್ಯ ಕಚೇರಿಗಳಲ್ಲಿ ಸಾರ್ವಜನಿಕರು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರಿಗಳು ಸುಲಭವಾಗಿ ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಲು, ಎಲ್ಲಾ ಮಂಗಳವಾರಗಳನ್ನು 'ಸಭೆ…

2 years ago

ಚಂಡೀಗಢ: ಭಗವಾನ್‌ಪುರಿಯಾಗೆ ಸೇರಿದ ಇಬ್ಬರು ಶೂಟರ್‌ಗಳ ಬಂಧನ

ಪಂಜಾಬ್ ಪೊಲೀಸರ ಆಂಟಿ ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್ (ಎಜಿಟಿಎಫ್) ಶುಕ್ರವಾರ ಮತ್ತೊಬ್ಬ ದರೋಡೆಕೋರನನ್ನು ಹತ್ಯೆಗೈದ ಆರೋಪದಲ್ಲಿ ಜೈಲು ಪಾಲಾದ ಗ್ಯಾಂಗ್‌ಸ್ಟರ್ ಜಗದೀಪ್ ಸಿಂಗ್ ಅಲಿಯಾಸ್ ಜಗ್ಗು ಭಗವಾನ್‌ಪುರಿಯ…

2 years ago

ಚಂಡೀಗಢ: ಇಂದು ಪಂಜಾಬ್ ಸಿಎಂ ಭಗವಂತ್‌ ಮಾನ್ ವಿವಾಹ

ಪಂಬಾಬ್ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕ ಭಗವಂತ್ ಮಾನ್ ವಿವಾಹ ಸಮಾರಂಭ ಚಂಡೀಗಢದಲ್ಲಿರುವ ಭಗವಂತ್ ಮಾನ್ ನಿವಾಸದಲ್ಲಿ ವಿವಾಹದ ಸಂಪ್ರದಾಯಗಳು ಗುರುವಾರ ಆರಂಭವಾಗಿವೆ. ಡಾ. ಗುರುಪ್ರೀತ್…

2 years ago

ಪಂಜಾಬ್: ನಾಳೆ ಚಂಡೀಗಢದ ನಿವಾಸದಲ್ಲಿ ಸಪ್ತಪದಿ ತುಳಿಯಲಿದ್ದಾರೆ ಮುಖ್ಯಮಂತ್ರಿ ಭಗವಂತ್​ ಮಾನ್!

ಮುಖ್ಯಮಂತ್ರಿ ಭಗವಂತ್​ ಮಾನ್ ನಾಳೆ ಚಂಡೀಗಢದ ತಮ್ಮ ನಿವಾಸದಲ್ಲಿ ಸಪ್ತಪದಿ ತುಳಿಯಲಿದ್ದಾರೆ.   ಡಾ. ಗುರುಪ್ರಿತ್ ಕೌರ್​ ಜೊತೆ ಖಾಸಗಿ ಸಮಾರಂಭದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ 2ನೇ ಮದುವೆಯಾಗಲಿದ್ದಾರೆ.

2 years ago

ಕಾರ್ಮಿಕರ ಮೇಲೆ ಹರಿದ ಟ್ರಕ್: 3 ಜನ ಸಾವು, 11 ಮಂದಿಗೆ ಗಾಯ

ಹರಿಯಾಣದ ಜಜ್ಜರ್ ಬಳಿ ಕುಂಡ್ಲಿ-ಮನೇಸರ್-ಪಲ್ವಾಲ್(ಕೆಎಂಪಿ) ಎಕ್ಸ್‌ ಪ್ರೆಸ್‌ ವೇ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 11 ಮಂದಿ ಗಾಯಗೊಂಡಿದ್ದಾರೆ.

2 years ago

ಹರಿಯಾಣದ ಜಾಜ್ಜರ್‌ನಲ್ಲಿ ಕಡಿಮೆ ತೀವ್ರತೆಯಲ್ಲಿ ಭೂಕಂಪ

ಬುಧವಾರ ಮುಂಜಾನೆ ಹರಿಯಾಣದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 2.6ರಷ್ಟು ತೀವ್ರತೆಯ ಭೂಕಂಪನ ದಾಖಲಾಗಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಇಂದು ಬೆಳಗ್ಗೆ 6:08 ಕ್ಕೆ ಭೂಕಂಪನದ…

2 years ago

ಚಂಡೀಗಢ: ಹೆತ್ತ ಮಗನನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ತಾಯಿ

ಕಠೋರ ತಾಯಿಯೊಬ್ಬಳು ಹೆತ್ತ ಮಗನನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಹರ್ಯಾಣದ ಯಮುನಾ ನಗರದ ಜಯಧಾರಿ ಗ್ರಾಮದಲ್ಲಿ ನಡೆದಿದೆ.ಕನ್ಹಯ್ಯಾ (6) ತಾಯಿಯಿಂದ ಕೊಲೆಗಿಡಾದ ಬಾಲಕ.

2 years ago

ಚಂಡೀಗಢವನ್ನು ಪಂಜಾಬ್‌ ಗೆ ವರ್ಗಾಯಿಸಿ: ಸದನದಲ್ಲಿ ನಿರ್ಣಯ ಮಂಡಿಸಿದ ಭಗವಂತ್ ಮಾನ್

ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮಾನ್ ಚಂಡೀಗಢವನ್ನು ತಕ್ಷಣವೇ ಪಂಜಾಬ್‌ ರಾಜ್ಯಕ್ಕೆ ವರ್ಗಾಯಿಸುವಂತೆ ವಿಧಾನಸಭೆಯಲ್ಲಿ ಶುಕ್ರ ವಾರ ನಿರ್ಣಯವನ್ನು ಮಂಡಿಸಿದ್ದಾರೆ.

2 years ago

ಪಂಜಾಬ್ ವಿಧಾನಸಭಾ 2022ರ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಭಾರತೀಯ ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗೆ ಪಂಜಾಬ್ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಇಂದಿನಿಂದ (ಮಂಗಳವಾರ, ಜನವರಿ 25) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

2 years ago

ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಮುಂದೂಡಬೇಕೆಂದು ಆಯೋಗಕ್ಕೆ ಪತ್ರ ಬರೆದ ಸಿಎಂ ಚನ್ನಿ

ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಮುಂದೂಡಬೇಕೆಂದು ಕೋರಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

2 years ago

ಕೇರಳ,ಆಂಧ್ರಪ್ರದೇಶ ಹಾಗೂ ಚಂಡೀಗಢದಲ್ಲಿ ಮೊದಲ ಒಮೈಕ್ರಾನ್ ಪ್ರಕರಣ ವರದಿ

ದೇಶದಲ್ಲಿ ರವಿವಾರ ಒಟ್ಟು ಐದು ಹೊಸ ಒಮೈಕ್ರಾನ್ ಪ್ರಕರಣಗಳು ವರದಿಯಾಗಿದ್ದು, ಹೊಸ ಕೊರೋನವೈರಸ್ ರೂಪಾಂತರದ ಸಂಖ್ಯೆ 38 ಕ್ಕೆ ಏರಿಕೆಯಾಗಿದೆ.

2 years ago

ದೇಶದಲ್ಲಿ ಇಂದು ಎರಡು ಓಮೈಕ್ರಾನ್‌ ಪ್ರಕರಣ ದೃಢ

ದೇಶದಲ್ಲಿ ಭಾನುವಾರ ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ 'ಓಮೈಕ್ರಾನ್‌'ನ ಎರಡು ಪ್ರಕರಣಗಳು ದೃಢಪಟ್ಟಿವೆ.

2 years ago