ಚಂಡೀಗಢ

ಸೈಕಲ್​ ಗೆ ಪಿಕಪ್ ಡಿಕ್ಕಿ ಹೊಡೆದು 2 ಕಿಲೋ ಮೀಟರ್​ವರೆಗೆ ಎಳೆದೊಯ್ದ ಡ್ರೈವರ್

ಸೈಕಲ್​ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಪಿಕಪ್​ ವಾಹನವೊಂದು ಡಿಕ್ಕಿ ಹೊಡೆದು 2 ಕಿಲೋ ಮೀಟರ್​ವರೆಗೆ ಎಳೆದುಕೊಂಡು ಹೋಗಿರುವ ಘಟನೆ ಹರಿಯಾಣದ ಸಿರ್ಸಾದ ಪನ್ನಿವಾಲಾ ಮೋಟಾ ಗ್ರಾಮದಲ್ಲಿ ನಡೆದಿದೆ.

1 week ago

ಇಂದಿರಾ ಗಾಂಧಿ ಹಂತಕನ ಪುತ್ರ ಲೋಕಸಭಾ ಚುನಾವಣೆಗೆ ಸ್ಪರ್ಧೆ

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹಂತಕನ ಪುತ್ರನೊಬ್ಬ ಪಂಜಾಬ್‌ನ ಸಂಸತ್ ಚುನಾವಣೆಯಲ್ಲಿ ಫರೀದ್‌ಕೋಟ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

3 weeks ago

ವಿಪರೀತ ತಾಪಮಾನ: ಪಂಜಾಬ್‌ ಮತಗಟ್ಟೆಗಳಲ್ಲಿ ಏರ್‌ ಕೂಲರ್‌, ಫ್ಯಾನ್‌ ಅಳವಡಿಕೆ

ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಈ ನಿಟ್ಟಿನಲ್ಲಿ ಪಂಜಾಬ್‌ನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಮತಗಟ್ಟೆಗಳಲ್ಲಿ ಏರ್‌ ಕೂಲರ್‌, ಫ್ಯಾನ್‌ ಅಳವಡಿಸಲಾಗುತ್ತದೆ. ಜೊತೆಗೆ ಮತದಾರರಿಗೆ ನೀರು, ತಂಪು ಪಾನೀಯ…

4 weeks ago

ಪಂಜಾಬ್‌ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿದ ಬನ್ವಾರಿಲಾಲ್ ಪುರೋಹಿತ್

ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

3 months ago

ಚಂಡೀಗಢದಲ್ಲಿ ರಾಮಲಲ್ಲಾ ಸಪ್ತಾಹ: 7 ದಿನಗಳ ಅದ್ದೂರಿ ಕಾರ್ಯಕ್ರಮ

ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಯನ್ನು ಸ್ಮರಣೀಯವಾಗಿಸಲು ರಾಮಲಲ್ಲಾ ಸಪ್ತಾಹದ ಅಡಿಯಲ್ಲಿ ನಗರದ ಇತಿಹಾಸದಲ್ಲಿಯೇ 7 ದಿನಗಳ ಕಾಲ ಅದ್ದೂರಿ ಕಾರ್ಯಕ್ರಮವನ್ನು ಚಂಡೀಗಢದಲ್ಲಿ ಆಯೋಜಿಸಲಾಗುವುದು.

4 months ago

ಪಂಜಾಬ್ ಕಾಂಗ್ರೆಸ್ ನಾಯಕರ ಮನೆ ಮೇಲೆ ಇಡಿ ದಾಳಿ

ಪಂಜಾಬ್ ಕಾಂಗ್ರೆಸ್ ನಾಯಕರ ನಿವಾಸಗಳ ಮೇಲೆ ಇಡಿ ದಾಳಿ ನಡೆಸಿದೆ.

4 months ago

ಕಾಲುವೆಗೆ ಉರುಳಿದ ಬಸ್‌: ಕನಿಷ್ಠ 8 ಮಂದಿ ಸಾವು

ಮುಕ್ತಸರ್‌ ಜಿಲ್ಲೆಯಲ್ಲಿರುವ ಸರ್‌ ಹಿಂದ್‌ ಫೀಡರ್‌ ಕಾಲುವೆಗೆ ಮಂಗಳವಾರ ಬಸ್‌ ಉರುಳಿದ ಪರಿಣಾಮ 8 ಮಂದಿ ಸಾವಿಗೀಡಾಗಿದ್ದು, ಹಲವರು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

8 months ago

ರಣಭೀಕರ ಮಳೆಗೆ ತತ್ತರಿಸಿದ ಪಂಜಾಬ್‌, ಚಂಡೀಗಢ

ಮೇಘಸ್ಫೋಟದಿಂದಾಗಿ ಸಟ್ಲೇಜ್‌ ಮತ್ತು ಬಿಯಾಸ್ ನದಿಗಳ ಉದ್ದಕ್ಕೂ ಇರುವ ನೂರಾರು ಹಳ್ಳಿಗಳು ಜಲಾವೃತಗೊಂಡಿವೆ. ಬುಧವಾರ ಭಾಕ್ರಾ ಮತ್ತು ಪಾಂಗ್ ಅಣೆಕಟ್ಟುಗಳ ಗೇಟ್‌ಗಳನ್ನು ತೆರೆಯಲಾಗಿದ್ದು, ಕೆಳಭಾಗದಲ್ಲಿರುವ ನೂರಾರು ಹಳ್ಳಿಗಳು…

9 months ago

ನುಹ್‌ ಹಿಂಸಾಚಾರ ಆರು ಮಂದಿ ಬಲಿ, 116 ಗಲಭೆಕೋರರ ಸೆರೆ

ನುಹ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಆರು ಜನರು ಸಾವನ್ನಪ್ಪಿದ್ದು, ದೊಂಬಿ, ಗಲಭೆ ಸೃಷ್ಟಿಸಿದ 116 ಮಂದಿಯನ್ನು ಬಂಧಿಸಲಾಗಿದೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಬುಧವಾರ ಹೇಳಿದ್ದಾರೆ.

9 months ago

ನುಹ್ ಹಿಂಸಾಚಾರ ದೊಡ್ಡ ಪಿತೂರಿಯ ಭಾಗ: ಸಿಎಂ ಖಟ್ಟರ್

ನುಹ್ ಹಿಂಸಾಚಾರವು "ದೊಡ್ಡ ಪಿತೂರಿಯ ಭಾಗ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಂಗಳವಾರ ಹೇಳಿದ್ದಾರೆ.

9 months ago

ಚಂಡೀಗಢ: ಖಾಲಿಸ್ತಾನಿ ನಾಯಕ ಅಮೃತ್‌ ಪಾಲ್‌ ಬಂಧನ

ಖಾಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಅವರನ್ನು ಜಲಂಧರ್‌ನ ನಕೋದರ್‌ ಬಳಿ ಬಂಧಿಸಲಾಗಿದೆ. ಪ್ರತ್ಯೇಕತಾವಾದಿ ನಾಯಕನ ವಿರುದ್ಧ ಪಂಜಾಬ್‌ ಪೊಲೀಸರು ಕ್ರಮ ಕೈಗೊಂಡ ಬಳಿಕ ಕೇಂದ್ರ ಸಚಿವಾಲಯ ರಾಜ್ಯ…

1 year ago

ಚಂಡೀಗಢ: 36ನೇ ಎಸ್ ಜೆಒಬಿಎ ರ‍್ಯಾಲಿ ಸಮಾರೋಪ, ಬಹುಮಾನ ವಿತರಣೆ

ಸೇಂಟ್ ಜಾನ್ಸ್ ಓಲ್ಡ್ ಬಾಯ್ಸ್ ಅಸೋಸಿಯೇಷನ್ (ಎಸ್ ಜೆಒಬಿಎ) ಆಯೋಜಿಸಿದ್ದ ಹೀರೋ ಎಸ್ ಜೆಒಬಿಎ ರ‍್ಯಾಲಿ 2023 ಮುಕ್ತಾಯಗೊಂಡಿದೆ. ಈ ಸಂದರ್ಭದಲ್ಲಿ, ರ‍್ಯಾಲಿಯಲ್ಲಿ ಭಾಗವಹಿಸಿದವರನ್ನು ಗೌರವಿಸುವ ಸಲುವಾಗಿ…

1 year ago

ಪಂಜಾಬ್: ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್, ಹೆರಾಯಿನ್ ವಶ

ಪಾಕಿಸ್ತಾನದಿಂದ ನಿಷಿದ್ಧ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಪಂಜಾಬ್ ನ ಅಮೃತಸರ ಜಿಲ್ಲೆಯಲ್ಲಿ ಶುಕ್ರವಾರ ಹೊಡೆದುರುಳಿಸಿದೆ.

1 year ago

ಪಂಜಾಬಿನ ಭಾರತ್ ಜೋಡೋ ಯಾತ್ರೆಯಲ್ಲಿ ಹೃದಯಾಘಾತದಿಂದ ಕಾಂಗ್ರೆಸ್ ಸಂಸದ ಸಾವು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ವೇಳೆ ಕಾಂಗ್ರೆಸ್ ಸಂಸದ ಚೌಧರಿ ಸಂತೋಖ್ ಸಿಂಗ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

1 year ago

ಹರಿಯಾಣ: ಪ್ರತಿ ಮಂಗಳವಾರ ಅಧಿಕಾರಿಗಳಿಗೆ ಸಭೆ ಇಲ್ಲದ ದಿನ ಎಂದು ಘೋಷಿಸಿದ ರಾಜ್ಯ ಸರ್ಕಾರ

ಚಂಡೀಗಢ ಮತ್ತು ಪಂಚಕುಲದಲ್ಲಿರುವ ಹರಿಯಾಣ ಸಿವಿಲ್ ಸೆಕ್ರೇಟರಿಯೇಟ್ ಮತ್ತು ಮುಖ್ಯ ಕಚೇರಿಗಳಲ್ಲಿ ಸಾರ್ವಜನಿಕರು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರಿಗಳು ಸುಲಭವಾಗಿ ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಲು, ಎಲ್ಲಾ ಮಂಗಳವಾರಗಳನ್ನು 'ಸಭೆ…

2 years ago