ಕೊಬೋಡೊ ಬುಡೊಕಾನ್ ಕರಾಟೆ ಅಸೋಸಿಯೇಷನ್ ಆಶ್ರಯದಲ್ಲಿ ಉಡುಪಿಯ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಉಡುಪಿ ಒಳಕಾಡು ಶಾಲೆಯ 8ನೇಯ ತರಗತಿಯ ವಿದ್ಯಾರ್ಥಿನಿ ಕೀಳಂಜೆಯ ರಿಯಾ ಜಿ.ಶೆಟ್ಟಿ ಅವರು ಕಟ ಮತ್ತು ಕುಮಿಟೆ ವಿಭಾಗದಲ್ಲಿ ಅವಳಿ ಚಿನ್ನದ ಪದಕ...
Know MoreGet latest news karnataka updates on your email.