ಔರಾದ

ಬೀದರ್: ಎಕಂಬಾ ಚೆಕ್ ಪೋಸ್ಟ್ ಬಳಿ 1.50 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ

ಬೀದರ್‌ ಜಿಲ್ಲೆಯ ಔರಾದ ಎಕಂಬಾ ಚೆಕ್ ಪೋಸ್ಟ್ ಬಳಿ ಬೊಲೆರೋ ವಾಹನದಲ್ಲಿ 1.50 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿಯಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.

1 year ago

ಔರಾದ: ದಿ-ನಡ್ಜ್ ಫೌಂಡೇಶನ್ ನಿಂದ ಕಡುಬಡವರಿಗೆ ಮೇಕೆ ವಿತರಣೆ

ದಿ-ನಡ್ಜ್ ಫೌಂಡೇಶನ್ (ನಡ್ಜ್ ಅಲ್ಟ್ರಾ ಪೂವರ್ ಪ್ರೋಗ್ರಾಂ) ವತಿಯಿಂದ ಔರಾದ್ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅತಿ ಕಡುಬಡವರಿಗೆ ಜೀವನ ಸಾಗಿಸಲು ಉಚಿತವಾಗಿ ಮೇಕೆಗಳನ್ನು ನೀಡಲಾಯಿತು.

1 year ago

ಔರಾದ: ಕರಕ್ಕಾಳ ಮಹಾದೇವ ಮಂದಿರದಲ್ಲಿ ಶಿವನಾಮ ಸಪ್ತಾಹಃ

ಔರಾದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಕರಕ್ಯಾಳ ಗ್ರಾಮದ ಸೀಮೆಯಲ್ಲಿದ್ದ ಶ್ರೀ ಕ್ಷೇತ್ರ ಮಹಾದೇವ ಮಂದಿರ ದಲ್ಲಿ 25ನೇ ಅಖಂಡ ಶಿವನಾಮ ಸಪ್ತಾಹ ಕಾರ್ಯಕ್ರಮವನ್ನು ಜರುಗಿತು. ಕಾರ್ಯಕ್ರಮಕ್ಕೆ ಪೂಜ್ಯ…

1 year ago

ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗೆ ಮಾಳೆಗಾಂವ್ ತಾಂಡಾದಲ್ಲಿ ಬೆದರಿಕೆ: ಪ್ರಕರಣ ದಾಖಲು

ಔರಾದ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಸೇರಿದಂತೆ ಕಾರ್ಯಕರ್ತರಿಗೆ ಅಕ್ರಮವಾಗಿ ತಡೆದು, ಅವ್ಯಾಚ್ಛ ಶಬ್ದಗಳಿಂದ ನಿಂದಿಸಿ ಪಕ್ಷದ ಧ್ವಜ ಸುಟ್ಟ ಘಟನೆ ತಾಲೂಕಿನ ಮಾಳೆಗಾಂವ…

1 year ago

ಕೆ.ಕೆ.ಆರ್.ಡಿ.ಬಿ. ಭ್ರಷ್ಟಾಚಾರ: ಸಿ.ಬಿ.ಐ ತನಿಖೆಗೆ ವಡ್ಡೆ ಆಗ್ರಹ

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮ೦ಡಳಿ ಕಲಬುರಗಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಸಿ.ಬಿ.ಐ.ದಿಂದ ಸಮಗ್ರ ತನಿಖೆ ನಡೆಸಬೇಕೆಂದು ಸಮಾಜ ಸೇವಕ ಗುರುನಾಥ ವಡ್ಡೆಯವರು ಆಗ್ರಹಿಸಿದ್ದಾರೆ.

1 year ago

ಔರಾದ: ಚುನಾವಣೆಗಿಂತ 6 ತಿಂಗಳು ಮೊದಲನೇ ನೀತಿ ಸಂಹಿತೆ ಜಾರಿಗೆ ವಡ್ಡೆ ಆಗ್ರಹ

ಚುನಾವಣೆಗಿಂತ 6 ತಿಂಗಳು ಮೊದಲೇ ನೀತಿ ಸಂಹಿತೆ ಜಾರಿ ಮಾಡಬೇಕೆಂದು ಆಗ್ರಹಿಸಿ ಸಮಾಜ ಸೇವಕ ಗುರುನಾಥ ವಡೆಯವರು ಮುಖ್ಯ ಚುನಾವಣಾ ಆಯುಕ್ತರಿಗೆ ಬೀದರ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ…

1 year ago

ಔರಾದ: ವೈದ್ಯರ ನಿರ್ಲಕ್ಷದಿಂದ ಮಗು ಸಾವು ಕ್ರಮಕ್ಕೆ ರತ್ನದೀಪ್ ಕಸ್ತೂರೆ ಆಗ್ರಹ

ವೈದ್ಯರ ನಿರ್ಲಕ್ಷದಿಂದ ಮಗು ಸಾವು ಸಾವನಪ್ಪಿರುವುದರಿಂದ ಸೂಕ್ತ ಕ್ರಮಕ್ಕೆ ರತ್ನ ದೀಪ ಕಸ್ತೂರೆ ಆಗ್ರಹಿಸಿದ್ದಾರೆ.

1 year ago

ಔರಾದ: ಪ್ರತಿ ಮನೆಗೆ ಶುದ್ಧ ನೀರು ತಲುಪಲಿ- ಪ್ರಭು ಚವ್ಹಾಣ ಸೂಚನೆ

ಜಲ ಜೀವನ ಮಿಷನ್ ಯೋಜನೆಯಡಿ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ಸುಮಾರು 200 ಕೋಟಿಗಿಂತ ಹೆಚ್ಚು ಮೊತ್ತದಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರತಿ ಮನೆಗೂ ನೀರಿನ…

1 year ago

ಔರಾದ: ಬೆಳೆ ಹಾನಿ ಪರಿಶೀಲಿಸದ ಸಚಿವ ಪ್ರಭು ಚೌಹಾಣ್

ಗ್ರಾಮ ಸಂಚಾರದ ಸಂದರ್ಭದಲ್ಲಿ ಸಚಿವರು ನಿಡೋದಾ ಗ್ರಾಮದಲ್ಲಿ ಅಕಾಲಿಕ ಮಳೆಯಿಂದ ಹಾನಿಯಾದ ರೈತರ ಕೃಷಿ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದರು.

1 year ago

ಔರಾದ: ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಪಡಿಸಿ- ಸಚಿವ ಪ್ರಭು.ಬಿ ಚವ್ಹಾಣ

ಬೇಸಿಗೆ ಆರಂಭವಾಗಿದ್ದು ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ತುರ್ತಾಗಿ ಪರಿಹರಿಸಿ ಎಲ್ಲಿಯೂ ನೀರಿನ ಕೊರತೆಯಾಗಂತೆ ನೋಡಿಕೊಳ್ಳಬೇಕೆಂದು ಪಶು ಸಂಗೋಪನೆ ಸಚಿವರಾದ…

1 year ago

ಔರಾದ: ಸಚಿವ ಪ್ರಭು.ಬಿ ಚವ್ಹಾಣರಿಂದ ಬೆಳೆ ಹಾನಿ ವೀಕ್ಷಣೆ

ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ಇಂದು ಔರಾದ(ಬಿ) ವಿಧಾನಸಭಾ ಕ್ಷೇತ್ರದ ಕೋರೆಕಲ್, ಹೆಡಗಾಪೂರ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಕಾಲಿಕ ಮಳೆಯಿಂದಾಗಿ ಉಂಟಾಗಿರುವ…

1 year ago

ಔರಾದ: ಮಾಂಜ್ರಾ ನದಿಗೆ ನೀರು ಬಿಡಲು ಪ್ರಭು ಚವ್ಹಾಣ ಸೂಚನೆ

ಔರಾದ ಹಾಗೂ ಕಮಲನಗರ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯಾಗುತ್ತಿದ್ದು, ಜನ ಮತ್ತು ಜಾನುವಾರುಗಳಿಗೆ ಸಮರ್ಪಕ ನೀರು ಪೂರೈಸಲು ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಗೆ…

1 year ago

ಔರಾದನಲ್ಲಿ ಜಾನುವಾರು ಸಂವರ್ಧನಾ ಕೇಂದ್ರ ಸ್ಥಾಪನೆಗೆ ಸಂಪುಟ ಒಪ್ಪಿಗೆ- ಪ್ರಭು ಚವ್ಹಾಣ

ತಾಲ್ಲೂಕಿನಲ್ಲಿ 34.49 ಕೋಟಿ ಅನುದಾನದಲ್ಲಿ ಸಂಯೋಜಿತ ಜಾನುವಾರು ಸಂವರ್ಧನಾ ಮತ್ತು ರೈತರ ತರಬೇತಿ ಕೇಂದ್ರ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಪಶು ಸಂಗೋಪನೆ ಸಚಿವರಾದ…

1 year ago

ಔರಾದ: ಯನಗುಂದ ಶಾಲೆಯ ವಿದ್ಯಾರ್ಥಿಗಳಿಂದ ಕೆಸರು ಸ್ನಾನ

'ಮಡ್ ಬಾತ್' ಎಂದೇ ಖ್ಯಾತಿ ಆಗಿರುವ ಮಣ್ಣಿನ ಸ್ನಾನವನ್ನು ಮಾಡುವ ಮೂಲಕ ತಾಲೂಕಿನ ಯನಗುಂದ ಕೆ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು, ಮಕ್ಕಳು ಹೋಳಿ ಹಬ್ಬವನ್ನು ವಿಭಿನ್ನವಾಗಿ…

1 year ago

ಔರಾದ: ವಿಜಯ ಸಂಕಲ್ಪ ಯಾತ್ರೆ ಯಶಸ್ವಿಗೆ ಸಹಕರಿಸಿದ ಕಾರ್ಯಕರ್ತರಿಗೆ ಧನ್ಯವಾದ- ಪ್ರಭು ಚವ್ಹಾಣ

ಬೀದರ ಜಿಲ್ಲೆಯಾದ್ಯಂತ ಸಂಚರಿಸಿದ ವಿಜಯ ಸಂಕಲ್ಪ ಯಾತ್ರೆಯಲ್ಲಿ ನಿರೀಕ್ಷೆಗೂ ಮೀರಿ ಜನ ಭಾಗವಹಿಸಿ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ‌. ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಪಕ್ಷದ ಪದಾಧಿಕಾರಿಗಳು, ಮುಖಂಡರು, ಶಕ್ತಿ…

1 year ago