ಎಂಜಿನಿಯರಿಂಗ್ ಕಾಲೇಜು

ಕುಂದಾಪುರ: ಎಂಐಟಿಕೆ ವಿದ್ಯಾರ್ಥಿಗಳ ಪ್ರಾಜೆಕ್ಟ್‍ಗೆ ಕೆಎಸ್‍ಸಿಟಿ ಅನುದಾನ

ಮೂಡ್ಲಕಟ್ಟೆ ಎಂಜಿನಿಯರಿಂಗ್ ಕಾಲೇಜು ಕುಂದಾಪುರ ಇದರ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಮೂರು ಪ್ರಾಜೆಕ್ಟ್ ಪ್ರಸ್ತಾವನೆಗಳು ಕೆಎಸ್‍ಸಿಟಿಯ 2022-23ನೇ ಸಾಲಿನ ಅನುದಾನ ಪಡೆಯಲು ಆಯ್ಕೆಯಾಗಿವೆ.

12 months ago