ನವದೆಹಲಿ: ಸೆಮಿಕಂಡಕ್ಟರ್ ಗಳ ಕೊರತೆಯಿಂದಾಗಿ ಮುಂದಿನ ತಿಂಗಳಿನಿಂದ ಕಂಪನಿಯ ಪ್ರಾಡಕ್ಷನ್ ಮೇಲೆ ಪ್ರತಿಕೂಲ ಪರಿಣಾಮ ಕಂಡುಬರಲಿರುವುದಾಗಿ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ ತಿಳಿಸಿದೆ. ಸಂಸ್ಥೆಯ ಎರಡು ಪ್ರಮುಖ ಘಟಕಗಳಾದ ಹರಿಯಾಣ ಮತ್ತು ಗುಜರಾತ್ ನಲ್ಲಿ ಕಾರು ತಯಾರಿಕೆಯ ಮೇಲೆ ಹೊಡೆತ ಬೀಳಲಿರುವುದಾಗಿ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಹರಿಯಾಣದಲ್ಲಿನ ಘಟಕದಲ್ಲಿ ವರ್ಷಕ್ಕೆ 15 ಲಕ್ಷ ಕಾರು...
Know MoreGet latest news karnataka updates on your email.