ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣ

ಉಕ್ರೇನ್ ನ ಪೂರ್ವ ನಗರವನ್ನು ವಶಪಡಿಸಿಕೊಂಡ ರಷ್ಯಾ

ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣ ಆರಂಭಿಸಿ 100 ದಿನ ಸಮೀಪಿಸುತ್ತಿರುವಂತೆಯೇ, ರಷ್ಯಾ ಸೇನೆಯು ಉಕ್ರೇನ್‌ನ ಸಣ್ಣಪುಟ್ಟ ನಗರಗಳನ್ನು ಒಂದೊಂದಾಗಿ ವಶಪಡಿಸಿಕೊಳ್ಳುತ್ತಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.

2 years ago