ನಟಿ ಇಲಿಯಾನಾ ಡಿಕ್ರೂಜ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಫೋಟೋ ಹಾಗೂ ಹೆಸರನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇದೇ ವರ್ಷದ ಏ.18 ರಂದು ನಟಿ ಇಲಿಯಾನಾ ಡಿಕ್ರೂಜ್ ಗರ್ಭಿಣಿಯಾಗಿರುವ ಕುರಿತ ವಿಚಾರವನ್ನು ಪೋಸ್ಟ್ ಹಾಕುವ ಮೂಲಕ ಹಂಚಿಕೊಂಡಿದ್ದರು. ಮದುವೆಗೂ ಮುನ್ನ ಗರ್ಭಿಣಿ ಆಗಿದ್ದ ನಟಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಗಾಸಿಪ್...
Know MoreGet latest news karnataka updates on your email.