ಅಂಗನವಾಡಿ

ಅಂಗನವಾಡಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ

ರಾಜಸ್ಥಾನದ ಸಿರೋಹಿಯಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಅಂಗನವಾಡಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು 20 ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

3 months ago

ಅಂಗನವಾಡಿ ಛಾವಣಿ ಕುಸಿತ: ನಾಲ್ಕು ಮಕ್ಕಳಿಗೆ ಗಾಯ

ಅಂಗನವಾಡಿ ಛಾವಣಿ ಕುಸಿತವಾದ ಪರಿಣಾಮ ನಾಲ್ಕು ಮಕ್ಕಳು ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಬಂಡಿಗೆರೆ ಗ್ರಾಮದಲ್ಲಿ ನಡೆದಿದೆ.

3 months ago

ನಾಲ್ಕು ತಿಂಗಳಿನಿಂದ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ

ಕೇಂದ್ರ ಸರ್ಕಾರ ಅಂಗನವಾಡಿ ಕಾರ್ಯಕರ್ತರಿಗೆ ಮೊಬೈಲ್ ನೀಡಿದೆ. ಇದೊಂದು ಕೇಂದ್ರ ಸರ್ಕಾರದ ಯೋಜನೆ. ನಾಲ್ಕು ತಿಂಗಳಿಂದ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ಅಂಗನವಾಡಿಗಳ ಮೊಬೈಲ್…

6 months ago

ಬೀಳ್ಕೊಡುಗೆ ಕಾರ್ಯಕ್ರಮ: ಕಣ್ಣೀರಿನ‌ ಮೂಲಕ‌ ಅಂಗನವಾಡಿ ಕಾರ್ಯಕರ್ತೆಯರ ವಿದಾಯ

ಕೊರೋನಾ ಸೇರಿದಂತೆ ಅನೇಕ ಕ್ಲಿಷ್ಟಕರ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸಿದ ಕುಂದಗೋಳದ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮವೊಂದರಲ್ಲಿ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿದೆ.

7 months ago

ಶಿಕ್ಷಕಿ ದಲಿತೆಯಾಗಿದ್ದಕ್ಕೆ ಅಂಗನವಾಡಿಗೆ ಮಕ್ಕಳನ್ನು ಕಳುಹಿಸದ ಪಾಲಕರು

ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ(ಡಬ್ಲ್ಯು) ಗ್ರಾಮದ ಅಂಗನವಾಡಿ ಕೇಂದ್ರದ ಶಿಕ್ಷಕಿಯಾಗಿ ದಲಿತ ಮಹಿಳೆ ಅಂಬಿಕಾ ನೇಮಕಗೊಂಡಿದ್ದರಿಂದ, ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

8 months ago

ಮಂಗಳೂರು: ಕೊಳೆತ ಮೊಟ್ಟೆಗಳ ಪೂರೈಕೆ ವಿರುದ್ಧ ಶಾಸಕ ಭರತ್‌ ಆಕ್ರೋಶ

ಇತ್ತೀಚೆಗೆ ಅಂಗನವಾಡಿಗೆ ಕೊಳೆತ ಮೊಟ್ಟೆಗಳು ಪೂರೈಕೆಯಾಗುತ್ತಿರವ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆ ಮಾಡುವ…

9 months ago

ಸಕಲೇಶಪುರ: ಇದ್ದು ಇಲ್ಲವಾಗಿರುವ ಲಕ್ಕುಂದ ಅಂಗನವಾಡಿ ಕೇಂದ್ರ…!

ತಾಲೂಕು ಬೆಳಗೋಡು ಹೋಬಳಿ ಲಕ್ಕುಂದ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಇದ್ದು ಇಲ್ಲವಾಗಿದೆ. ಅಂಗನವಾಡಿ ಸುತ್ತಮುತ್ತ ಅಸ್ವಚ್ಛತೆ ತಾಂಡವಾಡುತ್ತಿದ್ದು ಸಾಂಕ್ರಾಮಿಕದ ಭೀತಿ ಎದುರಾಗಿದೆ.

1 year ago

ಕೊಲ್ಯ: ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ

ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿಯವರಾದ  ಮತ್ತಡಿಯವರು ಉದ್ಘಾಟಿಸಿದರು.

2 years ago

ಬಂಟ್ವಾಳ: ಅಂಗನವಾಡಿಗಳ ಸ್ಥಿತಿಗತಿ ಅವಲೋಕಿಸಲು ಅಂಗನವಾಡಿಗಳಿಗೆ ತೆರಳಿದ ರಮಾನಾಥ ರೈ

ಅಧಿಕಾರಿಗಳಿಗೆ ಸರಿಪಡಿಸುವಂತೆ ಮಾಡಲಾದ ಆಗ್ರಹಕ್ಕೆ ಪ್ರತಿಯಾಗಿ ಅಧಿಕಾರಿಗಳು ಯಾವುದೇ ಪರಿಶೀಲನೆ ನಡೆಸದೆ ತಕ್ಷಣ ಅಂತಹ ಯಾವುದೇ ಘಟನೆಗಳೇ ಆಗಿಲ್ಲ ಎಂಬಂತೆ ವರದಿ ನೀಡುತ್ತಿರುವುದು ಸರಿಯಲ್ಲ ಎಂದು ಮಾಜಿ…

2 years ago

ಮೈಸೂರು: ಅಂಗನವಾಡಿ ಸಹಾಯಕಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆ

ಪಿರಿಯಾಪಟ್ಟಣ ತಾಲೂಕಿನ ಬನ್ನಿಕುಪ್ಪೆ ಗೇಟ್ ಬಳಿ ಅಂಗನವಾಡಿ ಸಹಾಯಕಿಯ ಶವ ಪತ್ತೆಯಾಗಿದೆ. ಮೃತರನ್ನು ಹುಣಸೂರು ತಾಲೂಕಿನ ಕಟ್ಟಮಳವಾಡಿಯ ಅಂಗನವಾಡಿ ಸಹಾಯಕಿ ಮಲ್ಲಿಗೆ ಮಂಜುನಾಥ್ (36) ಎಂದು ಗುರುತಿಸಲಾಗಿದೆ.…

2 years ago

ಬಳ್ಳಾರಿಯಲ್ಲಿ ಅಂಗನವಾಡಿ, ನರ್ಸರಿ, ಫ್ರಿ ನರ್ಸರಿ, 1-8 ನೇ ತರಗತಿವರೆಗಿನ ಶಾಲೆಗಳು ಬಂದ್

ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಬಳ್ಳಾರಿ ಜಿಲ್ಲೆಯಲ್ಲಿ ಅಂಗನವಾಡಿ, ನರ್ಸರಿ, ಫ್ರಿ ನರ್ಸರಿ, 1-8 ನೇ ತರಗತಿವರೆಗಿನ ಶಾಲೆಗಳು ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

2 years ago