ಹೋಟೆಲ್

ಕಾಂಗ್ರೆಸ್‌ನಲ್ಲಿ ಕಲಬುರಗಿ ಅಭ್ಯರ್ಥಿ ಆಯ್ಕೆ ಕಸರತ್ತು: ಮತ್ತೆ ಖರ್ಗೆ ಸ್ಪರ್ಧೆಗೆ ಹೆಚ್ಚಿದ ಒಲವು!

ಕಾಂಗ್ರೆಸ್ ಪಾಳಯದಲ್ಲಿ ಕಲಬುರಗಿ  ಅಭ್ಯರ್ಥಿ ಆಯ್ಕೆ ಕಸರತ್ತು ಮುಂದುವರೆದಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕಲಬುರಗಿ ಕಾಂಗ್ರೆಸ್‌  ನಾಯಕರ ಸಭೆ ನಡೆದಿದೆ.

2 months ago

ಪ್ರತಿಷ್ಠಿತ ಹೋಟೆಲ್​ಗಳಲ್ಲಿ ಕಳ್ಳತನ ಮಾಡುತಿದ್ದ ವ್ಯಕ್ತಿಯ ಬಂಧನ

 ಪ್ರತಿಷ್ಠಿತ ಹೋಟೆಲ್​ಗಳನ್ನೇ ಟಾರ್ಗೆಟ್ ಮಾಡಿ ತನಗೆ ವಯಸ್ಸಾಗಿದೆ, ಆರ್ಥಿಕ ಸಂಕಷ್ಟದ ನೆಪವೊಡ್ಡಿ ಸಿಂಪತಿ ಗಿಟ್ಟಿಸಿ ಹೋಟೆಲ್​ನಲ್ಲಿ ಕೆಲಸ ಪಡೆದು. ಬಳಿಕ ಹೋಟೆಲ್ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಲೇ…

2 months ago

ನಿಜವಾಗಿಯೂ ಪ್ರೇಮ ಅಂದ್ರೆ ಏನು ಗೊತ್ತಾ?

ಪಾರ್ಕ್, ಹೋಟೆಲ್, ಮಾಲ್ ಹೀಗೆ ಎಲ್ಲೆಂದರಲ್ಲಿ ಕೈಕೈ ಹಿಡಿದುಕೊಂಡು ಓಡಾಡುವುದು, ಹರಟೆ ಹೊಡೆಯುವುದು, ಜತೆಜತೆಯಾಗಿ ಪಾರ್ಟಿ ಮಾಡುವುದು ಹೀಗೆ ಎಲ್ಲವನ್ನು ನೋಡಿದ ಮೇಲೆ ಇದೇನಾ ಪ್ರೇಮ? ಇವರೇನಾ…

3 months ago

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ದೂರು ದಾಖಲು

ಹೋಟೆಲ್ ಮ್ಯಾನೇಜ್ ಮೆಂಟ್ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ  ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ  ಅತ್ಯಾಚಾರ ಮಾಡಿರುವ ಘಟನೆ ನಗರದ ಹೋಟೆಲ್ ವೊಂದರಲ್ಲಿ ನಡೆದಿದೆ.

4 months ago

ಗೋವಾ: ತೆಲುಗಿನ’ಸಂತೋಷಂ ಅವಾರ್ಡ್ಸ್’ ಸಮಾರಂಭದಲ್ಲಿ ಕನ್ನಡ ಸಿನಿತಾರೆಯರಿಗೆ ಅವಮಾನ

ಬೆಂಗಳೂರು: ಗೋವಾದಲ್ಲಿ ತೆಲುಗಿನ ಪ್ರತಿಷ್ಠಿತ 'ಸಂತೋಷಂ ಅವಾರ್ಡ್ಸ್' ಕಾರ್ಯಕ್ರಮದಲ್ಲಿ ಕನ್ನಡ ಕಲಾವಿದರೆ ಅವಮಾನವಾಗಿದೆ ಎಂದು ತಿಳಿದುಬಂದಿದೆ. ಮೆಗಾಸ್ಟಾರ್ ಚಿರಂಜೀವಿ ಪಿಆರ್ ಓ ಸುರೇಶ್ ಕೊಂಡೇಟಿ  ಈ ರೀತಿ…

5 months ago

ನಿಲ್ಲಿಸಿದ್ದ ಕಾರಿನೊಳಗೆ ಖ್ಯಾತ ನಟನ ಶವ ಪತ್ತೆ

ಕೊಟ್ಟಾಯಂ: ಖ್ಯಾತ ನಟ ವಿನೋದ್ ಥಾಮಸ್ ಕೇರಳದ ಪಂಪಾಡಿ ಬಳಿಯ ಹೋಟೆಲ್‌ನಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಶನಿವಾರ(ನ.18) ತಿಳಿಸಿದ್ದಾರೆ. ವಿನೋದ್ ಥಾಮಸ್‌ಗೆ 45…

6 months ago

ರಾತ್ರೋರಾತ್ರಿ ಮುಂಬೈನಿಂದ ಬಂದು ನೇಣಿಗೆ ಶರಣಾದ ಹೋಟೆಲ್ ಕಾರ್ಮಿಕ

ರಾತ್ರೋರಾತ್ರಿ ಮುಂಬೈನಿಂದ ಬಂದ ಹೋಟೆಲ್ ಕಾರ್ಮಿಕನೋರ್ವ ನೇಣಿಗೆ ಶರಣಾದ ಘಟನೆ ಪೆರಂಪಳ್ಳಿಯ ಕಕ್ಕುಂಜೆ ದೇವಿನಗರದಲ್ಲಿ ಗುರುವಾರ ರಾತ್ರಿ ನಡೆದಿದೆ.

8 months ago

ನವದೆಹಲಿ: ಪೂರ್ವ ದೆಹಲಿಯ ಹೋಟೆಲ್ ನಲ್ಲಿ ಬೆಂಕಿ ಅವಘಡ

ಪೂರ್ವ ದೆಹಲಿಯ ಕರ್ಕರ್ದೂಮಾ ಪ್ರದೇಶದ ಹೋಟೆಲ್ ಒಂದರಲ್ಲಿ ಸೋಮವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಆದಾಗ್ಯೂ, ಘಟನೆಯಲ್ಲಿ ಯಾವುದೇ ಸಾವುನೋವು ವರದಿಯಾಗಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

1 year ago

ಉಜಿರೆ: ಸೆ.30ರಂದು ಓಶಿಯನ್ ಪರ್ಲ್ ಹೋಟೆಲ್ ಉದ್ಘಾಟನೆ

ಅಥಿತಿ ಸೇವೆಗೆ ಮತ್ತು ಉತ್ತಮ ಗುಣ ಮಟ್ಟದ ಆಹಾರ ಕ್ರಮಕ್ಕೆ ಹೆಸರು ವಾಸಿಯಾದ ಹೋಟೆಲ್ ಓಶಿಯನ್ ಪರ್ಲ್, ಉಜಿರೆಯಲ್ಲಿ ಸೆ.30 ರಂದು ತನ್ನ 4ನೇ ಶಾಖೆಯನ್ನು ತೆರೆಯಲಿದೆ.

2 years ago

ಬೆಂಗಳೂರು: ಹೋಟೆಲ್ ರಿಸೆಪ್ಷನಿಸ್ಟ್ ಜೊತೆ ಅನುಚಿತವಾಗಿ ವರ್ತಿಸಿದ ಪೊಲೀಸ್ ಅಧಿಕಾರಿ ಅಮಾನತು

ಬೆಂಗಳೂರಿನಲ್ಲಿ ಮಹಿಳಾ ಹೋಟೆಲ್ ಸ್ವಾಗತಕಾರಿಣಿಯೊಂದಿಗೆ ಅನುಚಿತವಾಗಿ ವರ್ತಿಸಿದ ಕರ್ನಾಟಕ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

2 years ago

ಜಾಮ್ ನಗರ್: ಹೋಟೆಲ್ ನಲ್ಲಿ ಬೆಂಕಿ ಅವಘಡ, 27 ಜನರ ರಕ್ಷಣೆ

ಗುಜರಾತ್ ನ ಜಾಮ್ ನಗರ್ ಬಳಿಯ ಅಲೆಂಟೊ ಹೋಟೆಲ್ ನಲ್ಲಿ ಗುರುವಾರ ಸಂಜೆ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ ಅಗ್ನಿಶಾಮಕ ದಳದ ತಂಡಗಳು ಕಾರ್ಯಾಚರಣೆಗೆ ಇಳಿದಿವೆ.

2 years ago

ಮೈಸೂರು: ದೊನ್ನೆ ಬಿರಿಯಾನಿ ಉದ್ಘಾಟಿಸಿದ ನಟ ಡಾಲಿ ಧನಂಜಯ್

ಮೈಸೂರಿನ ವಿವಿ ಮೊಹಲ್ಲಾದ ಲಾಯಲ್ ವರ್ಲ್ಡ್ ಎದುರುಗಡೆ ಇರುವ ಬೆಂಗಳೂರಿನ ಹೆಮ್ಮೆಯ ಚಿಕ್‌ಪೇಟ್ ದೊನ್ನೆ ಬಿರಿಯಾನಿ ಹೋಟೆಲ್  ಅನ್ನು  ನಟ ಡಾಲಿ ಧನಂಜಯ್ ಶುಕ್ರವಾರ ಉದ್ಘಾಟಿಸಿದರು.

2 years ago

ಬಂಟ್ವಾಳ: ಹೋಟೆಲ್ ಗೆ ನುಗ್ಗಿದ ಲಾರಿ, ಚಾಲಕ ಗಂಭೀರ ಗಾಯ

ಟೋಯಿಂಗ್ ಲಾರಿಯೊಂದು ಬಸ್ ತಂಗುದಾಣ, ಅಂಗಡಿಗಳಿಗೆ ಡಿಕ್ಕಿ ಹೊಡೆದು ಬಳಿಕ ಹೋಟೆಲ್ ಗೆ ನುಗ್ಗಿದ ಪರಿಣಾಮ ಚಾಲಕ ಗಂಭೀರ ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆ…

2 years ago

ಬೆಲೆ ಏರಿಕೆಗೆ ಕಡಿವಾಣ ಹಾಕಲು ಕಾಸರಗೋಡು ಹೋಟೆಲ್ ದಾಳಿ ನಡೆಸಿದ ಅಧಿಕಾರಿಗಳು

ಬೆಲೆ ಏರಿಕೆಗೆ ಕಡಿವಾಣ ಹಾಕಲು ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕಿನ  ಹೋಟೆಲ್ ಗಳಲ್ಲಿ ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿಗಳು ಮಂಗಳವಾರ ದಾಳಿ  ನಡೆಸಿ ತಪಾಸಣೆ ನಡೆಸಿದರು.

2 years ago

ಕೊಳಚೆ ನೀರಿನ ಗುಂಡಿಗೆ ಬಿದ್ದು 8 ವರ್ಷದ ಬಾಲಕ ಸಾವು

ಹೋಟೆಲ್ ಹಿಂಭಾಗದ ಖಾಲಿ ಜಾಗದಲ್ಲಿ ತೆರೆದ ಕೊಳಚೆ ನೀರಿನ ಗುಂಡಿಗೆ 8 ವರ್ಷದ ಬಾಲಕ ಬಿದ್ದು ಅಸುನೀಗಿದ್ದಾನೆ. ಬಿಹಾರ ಮೂಲದ ಸಂಜಯ ಕುಮಾರ್ ಪುತ್ರ ಮನೀಶ್ ಕುಮಾರ್…

2 years ago