ಹೊಸ ಭಾಷೆ

ಮೈಸೂರು: ಹೊಸ ಭಾಷೆಗಳ ದಾಖಲೀಕರಣ ಅಗತ್ಯ – ಪ್ರೊ.ಅನ್ವಿತಾ ಅಬ್ಬಿ

ಕೇವಲ ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಮಾತ್ರ ಅಧ್ಯಯನ ಮಾಡದೇ ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ಭಾಷೆಗಳ ದಾಖಲೀಕರಣಕ್ಕೂ ಒತ್ತು ನೀಡಬೇಕಿದೆ. ಮಾತ್ರವಲ್ಲದೇ ಆಗಿಂದ್ದಾಗ್ಗೆ ಭಾಷೆಯನ್ನು ಪರಾಮರ್ಶೆಗೆ ಒಳಪಡಿಸಿ ಅದರ ಸ್ಥಿತಿಗತಿಗಳ ಕುರಿತು ಮೌಲ್ಯ ಮಾಪನ ಮಾಡಬೇಕು ಎಂದು ನವದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯ ನಿವೃತ್ತ ಪ್ರಾಧ್ಯಾಪಕಿ ಪದ್ಮಶ್ರೀ ಪ್ರೊ.ಅನ್ವಿತಾ ಅಬ್ಬಿ ಅಭಿಪ್ರಾಯಪಟ್ಟರು

12 months ago