ಹೆಚ್ ಡಿ ರೇವಣ್ಣ

ನಾನು ಬ್ಲಾಕ್​ಮೇಲ್​ಗೆ ಹೆದರುವುದಿಲ್ಲ: ಹೆಚ್.ಡಿ.ರೇವಣ್ಣ

ನಾನು ಬ್ಲಾಕ್​ಮೇಲ್​ಗೆ ಹೆದರುವುದಿಲ್ಲ ಎಂದು ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.

4 months ago

ಲೋಕಸಭಾ ಚುನಾವಣೆಗೆ ತಯಾರಿ: ದೇವೇಗೌಡರು ಕಣಕ್ಕೆ

ಮುಂದಿನ ೫ ಅಥವಾ ೧೦ ವರ್ಷಗಳ ನಂತರವಾದರೂ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು ಜಿಲ್ಲೆಯನ್ನು ರಾಜ್ಯದಲ್ಲಿಯೇ ಮೊದಲನೇ ಸ್ಥಾನಕ್ಕೆ ಕೊಂಡೊಯ್ಯುವುದು ಶತಸಿದ್ಧ ಎಂದು ಮಾಜಿ ಸಚಿವ ಹೆಚ್.ಡಿ.…

12 months ago

ಹಾಸನ: ಹೊಳೆನರಸೀಪುರದಲ್ಲಿ ಶ್ರೇಯಸ್ ಪಟೇಲ್‌ಗೆ ಕೈ ಎತ್ತಿದ ಕಾಂಗ್ರೆಸ್ ಮುಖಂಡರು

ಹೊಳೆನರಸೀಪುರ ಅನ್ನೋ ಮಹಾನ್ ಜಿದ್ದಾಜಿದ್ದಿ ಕ್ಷೇತ್ರದಲ್ಲಿ ಹೆಚ್.ಡಿ ರೇವಣ್ಣರ ವಿರುದ್ದ ಸ್ಪರ್ಧೆಗೆ ಇಳಿಯೋ ಕಾಂಗ್ರೆಸ್ ಅಭ್ಯರ್ಥಿಗಳು ಬಲೀ ಕಾ ಬಕ್ರಾಗಳೇ..?

12 months ago

ಹಾಸನದ ಜೆಡಿಎಸ್ ಬಿ ಫಾರಂ ನಾನೇ ತರುವೆ : ಹೆಚ್.ಡಿ.ರೇವಣ್ಣ

ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಕಗ್ಗಂಟು ಮುಂದುವರೆದಿರುವಂತೆ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಬಿ.ಫಾರಂ ತಾವೇ ತರುವುದಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.

1 year ago

ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಎಚ್ಚರಿಕೆ ನೀಡಿದ ರೇವಣ್ಣ-ಭವಾನಿ ರೇವಣ್ಣ

ಹಾಸನ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಇದೀಗ ಭವಾನಿ ಅವರಿಗೆ ಟಿಕೆಟ್ ಕೊಡದಿದ್ದರೆ ಹಾಸನದಲ್ಲಿ ಮತ್ತು ಹೊಳೆನರಸೀಪುರದಲ್ಲಿ ಇಬ್ಬರೂ ಬಂಡಾಯವಾಗಿ ಸ್ಪರ್ಧೆಗೆ ಇಳಿಯಲಾಗುವುದು…

1 year ago

ಹಾಸನ: ಜೆಡಿಎಸ್ ಕೊಡುಗೆಯ ಪುಸ್ತಕ ಬಿಡುಗಡೆ ಮಾಡಿದ ರೇವಣ್ಣ

ಜಿಲ್ಲೆಯಲ್ಲಿ ಜೆಡಿಎಸ್ ನಿಂದ ಆಗಿರೋ ಅಭಿವೃದ್ಧಿ ಮಾಹಿತಿ ಪುಸ್ತಕ ಬಿಡುಗಡೆ ಮಾಡುವ ಮೂಲಕ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಮುಸ್ಲಿಂ…

1 year ago

ಹಾಸನಕ್ಕೆ ಐಐಟಿ ತರುವುದು ದೇವೇಗೌಡ್ರ ಕನಸು: ಹೆಚ್.ಡಿ. ರೇವಣ್ಣ

ಹಾಸನಕ್ಕೆ ಐಐಟಿ ತರುವುದು ದೇವೇಗೌಡರ ಹಲವಾರು ವರ್ಷದ ಕನಸು ಆಗಿದ್ದು, ನಂಗೆ ಧೈವ ಶಕ್ತಿಯಿದ್ದು, ಕನಸ್ಸು ಏನಿದೆ ಅದನ್ನ ಮಾಡಿಸೆ ಮಾಡಿಸುತ್ತೇನೆ. ಎಲ್ಲಾರೂ ಪಕ್ಷತೀತವಾಗಿ ಬೆಂಬಲಿಸುವಂತೆ ಮಾಜಿ…

1 year ago

ಹಾಸನ: ನಾವು ಚುನಾವಣೆಗೆ ಸಿದ್ಧ- ಹೆಚ್.ಡಿ.ರೇವಣ್ಣ

ನಾವು ರಾಜ್ಯದ ೨೨೪ ಕ್ಷೇತ್ರದಲ್ಲಿಯೂ ಚುನಾವಣೆಗೆ ಸಿದ್ದರಾಗಿದ್ದೇವೆ ಎಂದು ಮಾಜಿ ಸಚಿವ ಜೆಡಿಎಸ್ ಧುರೀಣ ಹೆಚ್.ಡಿ.ರೇವಣ್ಣ ಹೇಳಿದರು.

1 year ago

ಹಾಸನ: ನಾನು ಕಾಂಗ್ರೆಸ್‌ನಲ್ಲಿ ನಿಂತ್ರೂ ಗೆಲ್ಲಲ್ಲ, ಶಾಸಕ ಶಿವಲಿಂಗೇಗೌಡ-ರೇವಣ್ಣ ಸಂಭಾಷಣೆ ವೈರಲ್

ಮಾಜಿ ಸಚಿವ ಹೆಚ್.ಡಿ ರೇವಣ್ಣ ಮತ್ತು ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಜೆಡಿಎಸ್ ತೊರೆಯುವ ಮೊದಲು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ಸದ್ಯ ಎಲ್ಲೆಡೆ ವೈರಲ್ ಆಗಿದೆ.

1 year ago

ಹಾಸನ: ರೇವಣ್ಣ ಮತ್ತವರ ಕುಟುಂಬದ ಅಬ್ಬರದ ನಡುವೆಯೂ ಅಭ್ಯರ್ಥಿಯಾಗಿಯೇ ಉಳಿದ ಸ್ವರೂಪ್

ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿಚಾರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕುಟುಂಬ ಕಳೆದ ಕೆಲ ದಿನಗಳಿಂದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಾ…

1 year ago

ಹಾಸನ: ನಮ್ಮ ಕುಟುಂಬ ಮುಸ್ಲಿಂ ಪರವಾಗಿದೆ – ರೇವಣ್ಣ

ನಮ್ಮ ಆಡಳಿತವಧಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಅನೇಕ ಮೀಸಲಾತಿ, ಯೋಜನೆಯನ್ನು ನೀಡಲಾಗಿದ್ದು, ಮುಂದೆಯೂ ಕೂಡ ನಾನು ಮತ್ತು ನನ್ನ ಕುಟುಂಬವು ಯಾವಾಗಲೂ ಮುಸಲ್ಮಾನ ಸಮುದಾಯದ ಪರವಾಗಿ ಇರುತ್ತೇವೆ ಎಂದು…

1 year ago

ಹಾಸನ: ಶಾಸಕ ಪ್ರೀತಂಗೌಡ ಸವಾಲು ಸ್ವೀಕರಿಸುವೆ- ಮಾಜಿ ಸಚಿವ ಹೆಚ್.ಡಿ. ರೇವಣ್ಣ

ನಮ್ಮ ಪಕ್ಷ ತೀರ್ಮಾನಿಸಿದ್ರೆ ಹಾಸನ ಕ್ಷೇತ್ರದಲ್ಲಿ ಸ್ಪರ್ದೆ ಮಾಡಲು ಸಿದ್ಧನಿದ್ದೇನೆ. ೫೦ ಸಾವಿರ ಅಂತರದಲ್ಲಿ ಗೆಲುವು ಪಡೆಯುವುದಾಗಿ ಹೇಳಿಕೆ ನೀಡಿರುವ ಶಾಸಕ ಪ್ರೀತಂ ಗೌಡರ ಸವಾಲನ್ನು ಸ್ವೀಕರಿಸುವೇ…

1 year ago

ಹಾಸನ: ಫೆ.12ರ ಬಳಿಕ ಅಭ್ಯರ್ಥಿ ಆಯ್ಕೆ ಗೊಂದಲಕ್ಕೆ ತೆರೆ: ಹೆಚ್.ಡಿ. ರೇವಣ್ಣ

ಹಾಸನ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ವಿಚಾರ ಹಾಸನ ಜಿಲ್ಲೆ, ಹೊಳೆನರಸೀಪುರ ಪಟ್ಟಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಎಲ್ಲವನ್ನೂ ಬಗೆಹರಿಸುತ್ತೇವೆ ಕುಮಾರಣ್ಣ…

1 year ago

ಹೊಳೆನರಸೀಪುರ: 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರ ಉದ್ಘಾಟನೆ

ಜಿಲ್ಲೆಯ ಹಾಗೂ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ವಿದ್ಯುತ್ ವಿತರಣಾ ಕೇಂದ್ರಗಳ ಅಗತ್ಯವಿದೆ ಎಂದು ಮಾಜಿ ಸಚಿವ ಮತ್ತು ಹಾಲಿ ಶಾಸಕ ಹೆಚ್.ಡಿ.ರೇವಣ್ಣನವರು ತಿಳಿಸಿದರು.

1 year ago

ಅಧಿಕಾರಿಗಳಲ್ಲಿ ಕ್ಷಮೆ ಯಾಚಿಸಿದ ಹೆಚ್.ಡಿ.ರೇವಣ್ಣ

 ಟ್ರಕ್ ಟರ್ಮಿನಲ್ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಅಧಿಕಾರಿಗಳ ಬಗ್ಗೆ  ಏಕವಚನದಲ್ಲಿ ತಪ್ಪಾಗಿ ಮಾತನಾಡಿದ್ದು, ನನ್ನ ಮಾತಿಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು…

2 years ago