ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ

ಒಟ್ಟಿಗೆ ಬಾಳಲು ಬಿಡುತ್ತಿಲ್ಲ : ಎಸ್ಪಿ ಮುಂದೆ ಕಣ್ಣೀರಿಟ್ಟ ಯುವತಿಯರು

ಯುವತಿಯರಿಬ್ಬರು ತಮ್ಮ ಕುಟುಂಬಗಳಿಂದ ಬೆದರಿಕೆ ಇದೆ ಎಂದು ಪಟನಾ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ(ಎಸ್‌ಎಸ್​ಪಿ)ಯ ಬಳಿ ರಕ್ಷಣೆ ಕೋರಿದ್ದಾರೆ. ನಾವಿಬ್ಬರು ಮದುವೆಯಾಗಿ ಒಟ್ಟಿಗೆ ಬಾಳಲು ಎರಡು ಕುಟುಂಬದವರು ಒಪ್ಪುತ್ತಿಲ್ಲ.…

2 years ago