ಹಾನಿ

ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಅವರ ನಾಮಫಲಕ ಪುಡಿ ಮಾಡಿದ ಕಿಡಿಗೇಡಿಗಳು

ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಅವರ ನಾಮಫಲಕವನ್ನು ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.  ಈ ಬಗ್ಗೆ  ಅಕ್ಷಯ್ ಗಿರೀಶ್ ಅವರ ತಾಯಿ ಮೇಘನಾ ಗಿರೀಶ್​ ಅವರು ಟ್ವೀಟ್​ ಮಾಡಿ…

3 months ago

ಇಂಡೋನೇಷ್ಯಾದ ಟಿಮೋರ್ ದ್ವೀಪದಲ್ಲಿ 6.1 ತೀವ್ರತೆಯ ಭೂಕಂಪ

ಇಂಡೋನೇಷ್ಯಾ: ಇಂಡೋನೇಷ್ಯಾದ ಟಿಮೋರ್ ದ್ವೀಪದಲ್ಲಿ ಇಂದು 6.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಹಲವಾರು ಕಟ್ಟಡಗಳು ಮತ್ತು ಮನೆಗಳಿಗೆ ಹಾನಿಯಾಗಿದೆ.

6 months ago

ಬಂಟ್ವಾಳ ತಾಲೂಕಿನಲ್ಲಿ ಮುಂದುವರಿದ ವರುಣನ ಆರ್ಭಟ: ಹಲವು ಕಡೆ ಹಾನಿ

ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಮಂಗಳವಾರ ರಾತ್ರಿಯಿಂದ ತಾಲೂಕಿನ ಹಲವುಕಡೆಗಳಲ್ಲಿ ಮಳೆಹಾನಿ ಸಂಭವಿಸಿದೆ.

10 months ago

ಬೆಂಗಳೂರು: ಕೀಟ ಬಾಧೆಯಿಂದ ತೊಗರಿ ಬೆಳೆ ನಷ್ಟ, 10,000 ರೂ.ಗಳ ಪರಿಹಾರ ಘೋಷಿಸಿದ ಸರ್ಕಾರ

ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ತೊಗರಿ ಬೆಳೆಗೆ ಆಗಿರುವ ಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ರಾಜ್ಯ ಸರ್ಕಾರವು ಪ್ರತಿ ಹೆಕ್ಟೇರ್ ಗೆ 10,000 ರೂ.ಗಳ ಪರಿಹಾರವನ್ನು…

1 year ago

ಇಸ್ಲಾಮಾಬಾದ್: 118 ಜಿಲ್ಲೆಗಳಲ್ಲಿ ಪ್ರವಾಹ, 12.5 ಶತಕೋಟಿ ಡಾಲರ್ ಹಾನಿ

ಪಾಕಿಸ್ತಾನದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ 12.5 ಶತಕೋಟಿ ಡಾಲರ್ ಹಾನಿಯಾಗಿದ್ದು, ಸರ್ಕಾರವು ಅಂದಾಜಿಸಿರುವಂತೆ ಜೀವಹಾನಿಯನ್ನು ಹೊರತುಪಡಿಸಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇಕಡಾ 24-27 ರಿಂದ 30…

2 years ago

ಮೈಸೂರು: ಮಳೆ ಹಾನಿಯಿಂದ ತೊಂದರೆಗೊಳಗಾದವರಿಗೆ ಪರಿಹಾರ

ಮಳೆ ಹಾನಿ ಹಾನಿಯಿಂದ ತೊಂದರೆಗೆ ಒಳಗಾದವರಿಗೆಲ್ಲಾ ಸೂಕ್ತ ರೀತಿಯಲ್ಲಿ ಪರಿಹಾರ ವಿತರಣೆ ಮಾಡಬೇಕು. ಪರಿಹಾರ  ವಿತರಣೆಯಲ್ಲಿ ಯಾವುದೇ ವಿಳಂಬ ಮಾಡಬಾರದು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ…

2 years ago

ಇಸ್ಲಾಮಾಬಾದ್: ಪ್ರವಾಹ, 5.5 ಬಿಲಿಯನ್ ಡಾಲರ್ ಗೂ ಹೆಚ್ಚು ಹಾನಿ

ಹಠಾತ್ ಪ್ರವಾಹ ಮತ್ತು ಉಕ್ಕಿ ಹರಿಯುತ್ತಿರುವ ನದಿಗಳು ಪಾಕಿಸ್ತಾನದಾದ್ಯಂತ ಹಾನಿಯನ್ನುಂಟುಮಾಡುತ್ತಿರುವುದರಿಂದ, ಪ್ರಾಥಮಿಕ ಅಂದಾಜಿನ ಪ್ರಕಾರ, ದೇಶವು ಈಗಾಗಲೇ 5.5 ಬಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿದೆ ಎಂದು ಸ್ಥಳೀಯ…

2 years ago

ಮಡಿಕೇರಿ: ಪರಿಹಾರ ದೊರಕಿಸಿಕೊಡಲು ಬಂದವರಿಗೆ ಅಗೌರವ ತೋರಿದ್ದು ಖಂಡನೀಯ ಎಂದ ಕೊಡಗು ಕಾಂಗ್ರೆಸ್

ಮಹಾಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಸರ್ಕಾರದ ಮೇಲೆ ಒತ್ತಡ ಹೇರಿ ಪರಿಹಾರ ದೊರಕಿಸಿಕೊಡುವ ಸದುದ್ದೇಶದಿಂದ ಕೊಡಗಿಗೆ ಆಗಮಿಸಿದ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ…

2 years ago

ಬೆಳ್ತಂಗಡಿ: ತಾಲೂಕಿನಾದ್ಯಂತ ಭಾರಿ ಮಳೆ ಹಲವೆಡೆ ಹಾನಿ

ತಾಲೂಕಿನಲ್ಲಿ ಭಾನುವಾರವು ಭಾರಿ ಮಳೆ ಮುಂದುವರಿಯಿತು. ಮಿತ್ತ ಬಾಗಿಲು ಗ್ರಾಮದ ಗುಡ್ಡೆತ್ತಿ ಮಾರ್ ಎಂಬಲ್ಲಿ ರತ್ನಾಕರ ಎಂಬವರ ಮನೆಯ ಪಾರ್ಶ್ವ ಕುಸಿದು ಬಿದ್ದಿದ್ದು ಮನೆಮಂದಿ ಪಕ್ಕದ ಮನೆಯಲ್ಲಿ…

2 years ago

ವಿಜಯಪುರ: ಭಾರಿ ಮಳೆ, ಡೋಣಿ ನದಿ ತೀರದ ಗ್ರಾಮಗಳಿಗೆ ಹಾನಿ

ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಡೋಣಿ ನದಿ ತೀರದ ಗ್ರಾಮಗಳಿಗೆ ಹಾನಿಯುಂಟಾಗಿದ್ದಲ್ಲದೆ, ಪ್ರವಾಹದ ಭೀತಿಯಲ್ಲಿ ಜನ ಜೀವನ ಕಳೆಯುವಂತಾಗಿದೆ.

2 years ago

ಮಂಡ್ಯ: ಭಾರೀ ಮಳೆಗೆ ಕೆರೆ ಏರಿ ಒಡೆದು ಅಪಾರ ಹಾನಿ

ಭಾರೀ ಮಳೆ ಸುರಿದ ಪರಿಣಾಮ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಐದಾರು ಕೆರೆಗಳು ಕೋಡಿ ಬಿದ್ದ ಪರಿಣಾಮ ಅಘಲಯ ಕೆರೆ, ಲೋಕನಹಳ್ಳಿ ಕೆರೆ, ದೊಡ್ಡಸೋಮನಹಳ್ಳಿ ಕೆರೆಗಳು ಒಡೆದು…

2 years ago

ಬಂಟ್ವಾಳ: ತಾಲೂಕಿನಾದ್ಯಂತ ಸುರಿದ ಭಾರೀ ಮಳೆಗೆ ಹಲವೆಡೆ ಹಾನಿ

ಕಳೆದ ಕೆಲವು ದಿನಗಳ ಕಾಲ ವಿರಾಮ ಪಡೆದು ಕೊಂಡಿದ್ದ ಮಳೆ ಶನಿವಾರ ಮುಂಜಾನೆ ಧಾರಾಕಾರವಾಗಿ ಸುರಿದು ತುಂಬೆಯಲ್ಲಿ ಮನೆಯೊಂದಕ್ಕೆ ಹಾನಿ ಮಾಡಿದೆ.

2 years ago

ಬೆಂಗಳೂರು ಗ್ರಾಮಾಂತರ: ವಿಪತ್ತು ಪರಿಸ್ಥಿತಿ ನಿಭಾಯಿಸಲು ಸನ್ನದ್ಧರಾಗಿ ಎಂದ ಎಡಿಸಿ

ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳು ಸಂಭವಿಸಿದಾಗ ಉಂಟಾಗುವ ಹಾನಿ ಸಾವು ನೋವುಗಳನ್ನು ತಡೆಯಲು ಸಂಬಂಧಿಸಿದ ಎಲ್ಲಾ ಇಲಾಖೆಯ  ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತುರ್ತು ಕ್ರಮಗಳನ್ನು ಕೈಗೊಂಡು, ಪರಿಸ್ಥಿತಿ ನಿಭಾಯಿಸಲು ಸದಾ ಸನ್ನದ್ಧರಾಗಿ ಇರಬೇಕು ಎಂದು ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ವಿಜಯ.ಇ.ರವಿಕುಮಾರ್ ತಿಳಿಸಿದರು

2 years ago

ಶಿವಮೊಗ್ಗ: ಬೆಳೆ ಹಾನಿ ಪರಿಹಾರ ಆದಷ್ಟು ಬೇಗನೆ ನೀಡಲು ಕ್ರಮ ಕೈಗೊಳ್ಳಿ ಎಂದ ಡಾ.ಎಸ್.ಸೆಲ್ವಕುಮಾರ್

ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ…

2 years ago

ಹೊನ್ನಾವರ: ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಭೂಮಿ ಕುಸಿತ

ತಾಲೂಕಿನಲ್ಲಿ ಶುಕ್ರವಾರ ರಾತ್ರಿಯಿಂದ ಸುರಿಯುತ್ತಿದ್ದ ಭಾರಿ ಮಳೆಯಿಂದ ತಾಲೂಕಿನಲ್ಲಿ ಅಪಾಯದ ಮಟ್ಟ ಮೀರಿ ತಗ್ಗುಪ್ರದೇಶದ ತೋಟ, ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.

2 years ago