ಸೈಬರ್

ಬೆಂಗಳೂರಿನಲ್ಲಿ ಶೇ.25 ರಷ್ಟು ಸೈಬರ್ ಅಪರಾಧಗಳು ನಡೆಯುತ್ತಿವೆ: ಅಲೋಕ್ ಮೋಹನ್

ಬೆಂಗಳೂರಿನಲ್ಲಿ ದಾಖಲಾದ ಎಲ್ಲಾ ಪ್ರಕರಣಗಳಲ್ಲಿ ಶೇ.25 ಮತ್ತು ರಾಜ್ಯದಲ್ಲಿ ಶೇ. 10 ರಷ್ಟು ಸೈಬರ್ ಅಪರಾಧಗಳಾಗಿವೆ ಎಂದು ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಹೇಳಿದ್ದಾರೆ.

3 months ago

ಬೀದರ್‌ ಜಿಲ್ಲೆಯಲ್ಲಿ ಹೆಚ್ಚಿದ ಸೈಬರ್‌ ಅಪರಾಧ

ಜಿಲ್ಲೆಯಲ್ಲಿ ಸೈಬರ್‌ ಅಪರಾಧ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿವೆ. ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಸೈಬರ್‌ ವಂಚನೆ ಪ್ರಕರಣಗಳ ಅಂಕಿ ಅಂಶಗಳ ಮೇಲೆ ಒಂದು ಸಲ ಕಣ್ಣಾಡಿಸಿದರೆ…

5 months ago

70 ಲಕ್ಷ ಮೊಬೈಲ್‌ ನಂಬರ್‌ ಅಮಾನತು ಮಾಡಿದ ಕೇಂದ್ರ ಸರ್ಕಾರ

ಭಾರತದಲ್ಲಿ ದಿನದಿಂದ ದಿನಕ್ಕೆ ಡಿಜಿಟಲ್‌ ವಂಚನಗೆಗಳು ಹೆಚ್ಚುತ್ತಿವೆ. ಒಟಿಪಿ, ಎಇಪಿಎಸ್ ಸೇರಿದಂತೆ ಹಲವು ರೀತಿಯ ವಂಚನೆಗಳು ಕುರಿತು ಪ್ರತಿನಿತ್ಯ ಸೈಬರ್‌ ಠಾಣೆಯಲ್ಲಿ ಸಾವಿರಾರು ಪ್ರಕರಣಗಳು ದಾಖಲಾಗುತ್ತವೆ.

5 months ago

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಸೈಬರ್ ಹಬ್ ಕೋರ್ಸ್ ಪ್ರಾರಂಭ

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿರುವುದರಿಂದ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಈ ಬಗ್ಗೆ ಯುವಕರಿಗೆ ಅರಿವು ಮೂಡಿಸಲು ಮೈಸೂರಿನ ರಾಜಮನೆತನದ ದಂಪತಿಗಳು ಇತರ ಸಂಸ್ಥೆಗಳ ಸಹಯೋಗದೊಂದಿಗೆ…

2 years ago

ಸೈಬರ್ ಬುಲ್ಲಿಂಗ್ ಅನ್ನು ನಿರ್ವಹಿಸುವ ಕುರಿತು ಪೋಷಕರಿಗೆ ಮಾರ್ಗದರ್ಶನ

ಫೋನ್‌ಗಳು ಮತ್ತು ಆಟಗಳಿಗೆ ಅತಿಯಾಗಿ ವ್ಯಸನಿಯಾಗಿರುವ ಕೆಲವು ಮಕ್ಕಳಿದ್ದಾರೆ ಮತ್ತು ಹೊರಗೆ ಇನ್ನೂ ಒಂದು ಸುಂದರವಾದ ಮತ್ತು ನಿಜ ಜೀವನವಿದೆ ಎಂಬ ಅಂಶವನ್ನು ನಿರ್ಲಕ್ಷಿಸುತ್ತಾರೆ.

2 years ago

ನವದೆಹಲಿ: ಸೈಬರ್ ಭದ್ರತೆಯನ್ನು ಬಲಪಡಿಸಲು ಭಾರತ ಮತ್ತು ಜಪಾನ್ ಮಾತುಕತೆ

ಭಾರತ ಮತ್ತು ಜಪಾನ್ ನಡುವೆ ಗುರುವಾರ ನಡೆದ ನಾಲ್ಕನೇ ಭಾರತ-ಜಪಾನ್ ಸೈಬರ್ ಸಂವಾದದಲ್ಲಿ ಸೈಬರ್ ಭದ್ರತಾ ಸಹಕಾರದ ಬಗ್ಗೆ ಚರ್ಚಿಸಲಾಯಿತು.

2 years ago